ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕಂಕಣವಾಡಿ ತೋಟದ ವಸತಿ ಬಳಿ ಗುರುವಾರ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ವಿವಾಹ ನಿಶ್ಚಿತಾರ್ಥ ತಡೆಯುವಲ್ಲಿ ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು…

View More ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ಸಗ್ರಿಯ ಹಾಡಿ ಸಮೀಪ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಮಣಿಪಾಲ ಪೊಲೀಸರು ಬಂಧಿಸಿದ ಆರೋಪಿ ಹನುಮಂತ ಬಸಪ್ಪ ಕಂಬಳಿ(39) ಎಂಬಾತ ಜೈಲಿಗೆ…

View More ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ: ಪೊಲೀಸ್ ವಶದಿಂದ ಆರೋಪಿ ಪರಾರಿ

ಬ್ಲ್ಯಾಕ್​ಮೇಲ್​ ಪತ್ರಕರ್ತರು ಅಂದರ್..!

ವಿಜಯಪುರ: ಬೆಂಗಳೂರಿನಲ್ಲಿ ವೈದ್ಯರನ್ನು ಬ್ಲ್ಯಾಕ್​ಮೇಲ್ ಮಾಡಲು ತೆರಳಿ ಇಬ್ಬರು ಪತ್ರಕರ್ತರು ಜೈಲು ಸೇರಿದ ಬೆನ್ನಲ್ಲೇ ವಿಜಯಪುರದಲ್ಲೂ ಬ್ಲ್ಯಾಕ್​ಮೇಲ್ ಪತ್ರಕರ್ತರು ಅಂದರ್ ಆಗಿದ್ದಾರೆ. ಖಾಸಗಿ ವೈದ್ಯರೊಬ್ಬರಿಗೆ ಹಣಕ್ಕಾಗಿ ಪೀಡಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ…

View More ಬ್ಲ್ಯಾಕ್​ಮೇಲ್​ ಪತ್ರಕರ್ತರು ಅಂದರ್..!

ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಹುಬ್ಬಳ್ಳಿ: ತಮ್ಮನ್ನು ಹಿಡಿಯುವ ಪೊಲೀಸರ ಮನೆಗೇ ಕಳ್ಳರು ಕನ್ನ ಹಾಕಿದ ಘಟನೆ ನಗರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ಕಾರವಾರ ರಸ್ತೆ ಪುರಾತನ ಮಾರುತಿ ದೇವಸ್ಥಾನದ ಪಕ್ಕದ…

View More ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಮುಸುಕುಧಾರಿಗಳ ಕೈಚಳಕ

ಗದಗ: ಮುಸುಕು ಧರಿಸಿದ್ದ ದುಷ್ಕರ್ವಿುಗಳ ತಂಡವೊಂದು ಭದ್ರತಾ ಸಿಬ್ಬಂದಿ, ಲಾರಿ ಚಾಲಕನನ್ನು ಥಳಿಸಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಸೇರಿದಂತೆ ಆರು ಕಡೆ ಕೈಚಳಕ ತೋರಿಸಿದ ಘಟನೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ…

View More ಮುಸುಕುಧಾರಿಗಳ ಕೈಚಳಕ

ತನ್ನ ಮೇಲೆ ಕಾರು ಹರಿದರೂ ಬಾಲಕ ಬದುಕುಳಿದ ಭಯಾನಕ ವಿಡಿಯೋ ನೋಡಿ

ನವದೆಹಲಿ: ಕಾರೊಂದು ಬಾಲಕನ ಮೇಲೆ ಹರಿದರೂ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ಮುಂಬೈನಲ್ಲಿ ನಡೆದಿದ್ದು, ಈ ಸಂಬಂಧ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಾಯ್ಸ್​ ಆಫ್​ ಮುಂಬೈ ಟ್ವಿಟರ್​ ಖಾತೆಯಲ್ಲಿ ವಿಡಿಯೋ…

View More ತನ್ನ ಮೇಲೆ ಕಾರು ಹರಿದರೂ ಬಾಲಕ ಬದುಕುಳಿದ ಭಯಾನಕ ವಿಡಿಯೋ ನೋಡಿ

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಸತ್ತ ಕಳವು ಆರೋಪಿ!

ಚಿತ್ರದುರ್ಗ: ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಕಳ್ಳತನದ ಆರೋಪಿ ಇಂದು ಕೊನೆಯುಸಿರೆಳೆದಿದ್ದಾನೆ. ಪರಾರಿಯಾಗಲು ಯತ್ನಿಸಿದಾಗ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ ನಿನ್ನೆ ಸಂಜೆ ಅಪಘಾತ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು…

View More ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಸತ್ತ ಕಳವು ಆರೋಪಿ!

ಪತಿಯಿಂದಲೇ ಪತ್ನಿ ಹತ್ಯೆ

ರಾಣೆಬೆನ್ನೂರ: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಸ್ಥಳೀಯ ರಾಜೇಶ್ವರಿನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ರಾಜರಾಜೇಶ್ವರಿ ನಗರದ ನಿವಾಸಿ ಶೈಲಜಾ ಎನ್.(27) ಕೊಲೆಯಾದ ದುರ್ದೈವಿ. ಆಕೆಯ ಪತಿ ನಾಗರಾಜ ಕೊಲೆಗೈದ ದುಷ್ಕರ್ವಿು. ಬೆಳಗ್ಗೆ…

View More ಪತಿಯಿಂದಲೇ ಪತ್ನಿ ಹತ್ಯೆ

ವಂಚಕ ಖಾದ್ರಿಯ ಬಂಧನ

ಹುಬ್ಬಳ್ಳಿ: ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ 82 ಜನರಿಂದ 1.64 ಕೋಟಿ ರೂ. ಪಡೆದು, ದುಬೈಗೆ ಪರಾರಿಯಾಗಿದ್ದ ಟೂರ್ಸ್ ಆಂಡ್ ಟ್ರಾವೆಲ್ಸ್ ಮಾಲೀಕನನ್ನು ಬಂಧಿಸುವಲ್ಲಿ ಹು-ಧಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳೇ ಹುಬ್ಬಳ್ಳಿ ಕಾರವಾರ ರಸ್ತೆ…

View More ವಂಚಕ ಖಾದ್ರಿಯ ಬಂಧನ

ರೈಲಿಗೆ ಸಿಲುಕಿ ಬೈಕ್ ನುಚ್ಚುನೂರು

ರಾಯಬಾಗ: ಇಲ್ಲಿಯ ರೈಲ್ವೆ ನಿಲ್ದಾಣದ ಬಳಿ ಗುರುವಾರ ಬೆಳಗ್ಗೆ 9 ಗಂಟೆಗೆ ಬೈಕ್ ಮೂಲಕ ರೈಲು ಹಳಿ ದಾಟುವ ಸಾಹಸಕ್ಕೆ ಮುಂದಾದ ವ್ಯಕ್ತಿ ರೈಲು ಹತ್ತಿರ ಬರುತ್ತಿದ್ದಂತೆ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ರೈಲಿನ ಚಕ್ರಕ್ಕೆ…

View More ರೈಲಿಗೆ ಸಿಲುಕಿ ಬೈಕ್ ನುಚ್ಚುನೂರು