ಟಿಎನ್ ಕೋಟೆಯಲ್ಲಿ ಪ್ರಬಂಧ ಸ್ಪರ್ಧೆ

ಪರಶುರಾಮಪುರ: ಜಲ ಸಂರಕ್ಷಣೆಗೆ ಜಾಗೃತಿ ವಹಿಸದಿದ್ದರೆ ಮುಂದೆ ನೀರಿಗಾಗಿ ಕಾದಾಡುವ ದಿನ ಬರುತ್ತವೆ ಎಂದು ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ ಎಚ್ಚರಿಸಿದರು. ತಿಮ್ಮಣ್ಣನಾಯಕನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲ ಸಂರಕ್ಷಣೆ ಜಾಗೃತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ…

View More ಟಿಎನ್ ಕೋಟೆಯಲ್ಲಿ ಪ್ರಬಂಧ ಸ್ಪರ್ಧೆ

ಹಸಿರಿದ್ದರೆ ಜೀವಸಂಕುಲ ಜೀವಂತ

ಪರಶುರಾಮಪುರ: ಹಸಿರಿದ್ದರೆ ಉಸಿರು, ಪರಿಸರ ರಕ್ಷಿಸಿದರೆ ಮಾತ್ರ ಮಾನವನ ಬದುಕು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಮಹಿಳಾ ಸ್ವ-ಸಹಾಯ, ಪ್ರಗತಿ…

View More ಹಸಿರಿದ್ದರೆ ಜೀವಸಂಕುಲ ಜೀವಂತ

ಕಾಡು ನಾಶ ವಿನಾಶದತ್ತ ನಡೆ

ಪರಶುರಾಮಪುರ: ಪ್ರಕೃತಿಗೂ ಮಾನವರಿಗೂ ಅವಿನಾಭಾವ ಸಂಬಂಧವಿದೆ. ಅವನಿಗೆ ಅಗತ್ಯವಾದ ಎಲ್ಲವನ್ನೂ ಪ್ರಕೃತಿ ನೀಡುತ್ತದೆ ಎಂದು ಪರಿಸರ ತಜ್ಞೆ ಶಾರದಾ ಸತೀಶ ಹೇಳಿದರು. ಬೆಳಗೆರೆ ಬಿ.ಸೀತಾರಾಮಶಾಸಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಶಾರದ ಮಂದಿರ…

View More ಕಾಡು ನಾಶ ವಿನಾಶದತ್ತ ನಡೆ

ದೊಡ್ಡಚೆಲ್ಲೂರಲ್ಲಿ ಸ್ವಚ್ಛ ಶನಿವಾರ

ಪರಶುರಾಮಪುರ: ಸ್ವಚ್ಛ ಶನಿವಾರ ಕಾರ್ಯಕ್ರಮದಡಿ ದೊಡ್ಡಚೆಲ್ಲೂರು ಗ್ರಾಪಂ ಸಿಬ್ಬಂದಿ ಗ್ರಾಮದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಸಿದರು. ದೇವಸ್ಥಾನದ ಆವರಣ, ಸಮುದಾಯ ಭವನ, ಕೊಳವೆಬಾವಿ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಜತೆ ಪರಿಸರ…

View More ದೊಡ್ಡಚೆಲ್ಲೂರಲ್ಲಿ ಸ್ವಚ್ಛ ಶನಿವಾರ

ರೈತರು ದೇಶದ ನಿಜ ಮಾಲೀಕರು

ಪರಶುರಾಮಪುರ: ರೈತರು ಈ ದೇಶದ ನೈಜ ಮಾಲೀಕರು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ತಿಳಿಸಿದರು. ಗ್ರಾಮದಲ್ಲಿ ಭಾನುವಾರ ಸಂಘದ ಗ್ರಾಮ ಶಾಖೆ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ…

View More ರೈತರು ದೇಶದ ನಿಜ ಮಾಲೀಕರು

ಶಿಕ್ಷಕರಿಗೆ ಬೇಕು ವೃತ್ತಿಪರ ಕೌಶಲ

ಪರಶುರಾಮಪುರ: ಶಿಕ್ಷಕರ ವೃತ್ತಿಪರ ಕೌಶಲಾಭಿವೃದ್ಧಿಯಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಬಿಆರ್‌ಪಿ ಪ್ರಸನ್ನ ಮಂಡೇಲಾ ತಿಳಿಸಿದರು. ಗ್ರಾಮದ ಸಪಪೂ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹೋಬಳಿಯ ಪ್ರಾಥಮಿಕ ಶಾಲಾ ಗಣಿತ,…

View More ಶಿಕ್ಷಕರಿಗೆ ಬೇಕು ವೃತ್ತಿಪರ ಕೌಶಲ

ದುಷ್ಪರಿಣಾಮಗಳೇ ಹೆಚ್ಚು

ಪರಶುರಾಮಪುರ: ಜನಸಂಖ್ಯೆ ಹೆಚ್ಚಳದ ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಹಂತದಿಂದಲೇ ಜಾಗೃತಿ ಮೂಡಿಸಬೇಕು ಎಂದು ಪ್ರಭಾರ ಮುಖ್ಯಶಿಕ್ಷಕ ಶ್ರೀಕಾಂತ ತಿಳಿಸಿದರು. ಹೊಸಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ…

View More ದುಷ್ಪರಿಣಾಮಗಳೇ ಹೆಚ್ಚು

ಕೈಗಾರಿಕೆಗಳ ಪರಿಚಯ ಮಕ್ಕಳಿಗೆ ಬೇಕು

ಪರಶುರಾಮಪುರ: ಗುಡಿ ಹಾಗೂ ಸಣ್ಣ ಕೈಗಾರಿಕೆಗಳ ಕಾರ್ಯ ವೈಖರಿಯನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಕೈಗಾರಿಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಆರ್.ನಾಗರಾಜು ತಿಳಿಸಿದರು. ಬಂಡೇಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ…

View More ಕೈಗಾರಿಕೆಗಳ ಪರಿಚಯ ಮಕ್ಕಳಿಗೆ ಬೇಕು

ಗಣಿತ ಬದುಕಿನ ಅವಿಭಾಜ್ಯ ಅಂಗ

ಪರಶುರಾಮಪುರ: ಮಕ್ಕಳಿಗೆ ಪಠ್ಯ ವಿಷಯ ಮನನ ಮಾಡಲು ಪ್ರೇರಣಾ ಕಾರ್ಯಕ್ರಮ ಸಹಕಾರಿ ಎಂದು ಪರಶುರಾಮಪುರ ಬ್ಲಾಕ್ ಶಿಕ್ಷಣ ಫೌಂಡೇಷನ್ ಸಂಯೋಜಕ ಶಿವಮೂರ್ತಿ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣ ಫೌಂಡೇಷನ್ ಸಹಯೋಗದಲ್ಲಿ 4ರಿಂದ 7ನೇ…

View More ಗಣಿತ ಬದುಕಿನ ಅವಿಭಾಜ್ಯ ಅಂಗ

ಹಾಲಗೊಂಡನಹಳ್ಳಿಯಲ್ಲಿ ಕರಡಿ ಪ್ರತ್ಯಕ್ಷ

ಪರಶುರಾಮಪುರ: ಸಮೀಪದ ಹಾಲಗೊಂಡನಹಳ್ಳಿ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಕರಡಿ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಓಬಣ್ಣ ಮತ್ತಿಬ್ಬರು ರಾತ್ರಿ ಜಮೀನಿನ ಕಡೆ ತೆರಳುತ್ತಿದ್ದಾಗ ಊರ ಹೊರವಲಯದ ಅತ್ತಿ ಮರದಲ್ಲಿ ಕರಡಿ ಕಾಣಿಸಿಕೊಂಡಿದೆ. ಇದನ್ನು ಕಂಡು…

View More ಹಾಲಗೊಂಡನಹಳ್ಳಿಯಲ್ಲಿ ಕರಡಿ ಪ್ರತ್ಯಕ್ಷ