ಗೃಹರಕ್ಷಕರ ಸೇವೆ ಅನನ್ಯ

ಪರಶುರಾಮಪುರ: ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಬೋಧಕ ಕೆ.ಎಚ್.ಲೋಕೇಶ ತಿಳಿಸಿದರು. ಗ್ರಾಮದ ಗೃಹ ರಕ್ಷಕ ದಳದ ಕಚೇರಿ…

View More ಗೃಹರಕ್ಷಕರ ಸೇವೆ ಅನನ್ಯ

ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ

ಪರಶುರಾಮಪುರ: ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನದ ಕ್ಲಬ್ ಸ್ಥಾಪಿಸಿ ಆ ಮೂಲಕ ದೇಶದ ಇತಿಹಾಸ, ರಾಜಕೀಯ, ಭೌಗೋಳಿಕ ಅಂಶದ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ…

View More ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ

ಪ್ರಜಾಪ್ರಭುತ್ವದ ಅರಿವು ಮಕ್ಕಳಲ್ಲಿ ಬಿತ್ತಿ

ಪರಶುರಾಮಪುರ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡಿಸುವುದು ಹಾಗೂ ನಾಯಕತ್ವದ ಗುಣ ಬೆಳೆಸುವುದೇ ಶಾಲಾ ಸಂಸತ್ ರಚನೆ ಉದ್ದೇಶ ಎಂದು ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ ತಿಳಿಸಿದರು. ತಿಮ್ಮಣ್ಣನಾಯಕನ (ಟಿಎನ್) ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಪ್ರಜಾಪ್ರಭುತ್ವದ ಅರಿವು ಮಕ್ಕಳಲ್ಲಿ ಬಿತ್ತಿ

ವರುಣನ ಕೃಪೆಗೆ ದೇವರಿಗೆ ಮೊರೆ

ಪರಶುರಾಮಪುರ: ಉತ್ತಮ ಮಳೆಗಾಗಿ ಪ್ರಾರ್ಥಿಸಿ ಶನಿವಾರ ಬೆಳಗೆರೆ ಹಾಗೂ ನಾರಾಯಣಪುರದಲ್ಲಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ ನಡೆಸಲಾಯಿತು. ಬೆಳಗ್ಗೆ ಶ್ರೀಸ್ವಾಮಿಗೆ ಗಂಗಾಪೂಜೆ ನೆರವೇರಿಸಿದ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಅರ್ಚಕರಾದ ಮುರಳೀಧರ್…

View More ವರುಣನ ಕೃಪೆಗೆ ದೇವರಿಗೆ ಮೊರೆ

ಆಗಸ್ಟ್‌ನಲ್ಲಿ ಜಾನಪದ ಸಂಭ್ರಮ

ಪರಶುರಾಮಪುರ: ಆಂಧ್ರ ಗಡಿಭಾಗದ ಕನ್ನಡ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆಗಸ್ಟ್ ತಿಂಗಳು ಗ್ರಾಮದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್…

View More ಆಗಸ್ಟ್‌ನಲ್ಲಿ ಜಾನಪದ ಸಂಭ್ರಮ

ಕಾರ್ಗಿಲ್ ವಿಜಯ ದಿವಸ್

ಪರಶುರಾಮಪುರ: ಗ್ರಾಮದ ಸರ್.ಸಿ.ವಿ.ರಾಮನ್ ಶಾಲೆಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಮಿಲಿಟರಿ ವಸ್ತ್ರಧಾರಿ ಮಕ್ಕಳೊಂದಿಗೆ ಶಾಲಾವರಣದಿಂದ ಕಲ್ಯಾಣದುರ್ಗ ರಸ್ತೆ ಮೂಲಕ ಮುಖ್ಯವೃತ್ತಕ್ಕೆ ತೆರಳಿ ಅಲ್ಲಿ ಕಾರ್ಗಿಲ್ ವಿಜಯೋತ್ಸವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.…

View More ಕಾರ್ಗಿಲ್ ವಿಜಯ ದಿವಸ್

ಬೆಳೆವಿಮೆ ಪಾವತಿಗೆ ಮನವಿ

ಪರಶುರಾಮಪುರ: ಫಸಲ್‌ಬೀಮಾ ಯೋಜನೆಯಡಿ ಹಣ ಕಟ್ಟಿಸಿಕೊಂಡಿರುವ ಸರ್ಕಾರ ಕೂಡಲೇ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಹೋಬಳಿಯ ರೈತರು ಆಗ್ರಹಿಸಿದ್ದಾರೆ. ಗ್ರಾಮ ಸೇರಿ ಹೋಬಳಿಯ ದೊಡ್ಡಚೆಲ್ಲೂರು, ಎಸ್.ದುರ್ಗ, ಪಗಡಲಬಂಡೆ ಗ್ರಾಪಂ ವ್ಯಾಪ್ತಿಯ ರೈತರಿಗೆ ಈತನ…

View More ಬೆಳೆವಿಮೆ ಪಾವತಿಗೆ ಮನವಿ

ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಪರಶುರಾಮಪುರ: ಸ್ಥಳೀಯ ದೊಡ್ಡಗೊಲ್ಲರಹಟ್ಟಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಚಳ್ಳಕೆರೆ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಅಗತ್ಯ ಮಳಿಗೆ, ಕಟ್ಟಡಗಳ ಮಾಹಿತಿ ಪಡೆದರು. ಗೊಲ್ಲಾಳೇಶ್ವರಿದೇವಿ ಮಹಿಳಾ ಸ್ವ-ಸಹಾಯ ಸಂಘ, ಮುರಳಿಕೃಷ್ಣ ನವ…

View More ದೊಡ್ಡಗೊಲ್ಲರಹಟ್ಟಿಗೆ ಅಧಿಕಾರಿಗಳ ಭೇಟಿ

ಮಳೆಗಾಗಿ ದೇವಿಪಾರಾಯಣ ವಾಚನ

ಪರಶುರಾಮಪುರ: ಸಮೀಪದ ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದಲ್ಲಿನ ರೈತರು ಸ್ವಾಮಿಯ ಗದ್ದುಗೆಗೆ ಪೂಜಿಸಿ ದೇವಿಯ ಕಥಾಪುಸ್ತಕಕ್ಕೆ ವಿವಿಧ ಹೂವು-ಪೂಜಾ ಸಾಮಗ್ರಿಗಳನ್ನಿಟ್ಟು ಪೂಜಿಸಿ ಮಂಗಳವಾರ-ಬುಧವಾರ ಕಥೆಯನ್ನು ಓದಿಸಿದರು. ಹರವಿಗೊಂಡನಹಳ್ಳಿಯ ಜನಪದ ಹಾಡುಗಾರ ಮಹೇಶ ಅವರಿಂದ ದೇವಿ ಕಥೆಯನ್ನು…

View More ಮಳೆಗಾಗಿ ದೇವಿಪಾರಾಯಣ ವಾಚನ

ಸೊಳ್ಳೆಗೆ ತಡೆ ಬಿದ್ದರೆ ರೋಗ ದೂರ

ಪರಶುರಾಮಪುರ: ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕಿದರೆ ರೋಗಮುಕ್ತ ಜೀವನ ಸಾಧ್ಯ ಎಂದು ಮಲೇರಿಯಾ ಮೇಲ್ವಿಚಾರಕ ಟಿ.ಎನ್.ಲೋಕೇಶ ತಿಳಿಸಿದರು. ಆರೋಗ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ ಸಮಿತಿಯಿಂದ ಸಮೀಪದ ಪಿ.ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ…

View More ಸೊಳ್ಳೆಗೆ ತಡೆ ಬಿದ್ದರೆ ರೋಗ ದೂರ