ಶವ ಸಂಸ್ಕಾರಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ತಾಂಡಾಗಳಲ್ಲಿ ಲಂಬಾಣಿ ಸಮುದಾಯದವರು ಅನಾದಿಕಾಲದಿಂದ ವಾಸಿಸುತ್ತಿದ್ದರೂ ಇವರಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗವೇ ಇಲ್ಲ. ತಾಲೂಕಿನಲ್ಲಿ ಬಸಲಿಕಟ್ಟಿ, ಗೋವಿಂದ ಬಡಾವಣೆ, ಕಾಕೋಳ, ಗುಡಗೂರ ಸೇರಿ 22 ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರು,…

View More ಶವ ಸಂಸ್ಕಾರಕ್ಕೆ ಪರದಾಟ

ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

|ಶ್ರೀಶೈಲ ಮಾಳಿ ಅರಟಾಳ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಉತ್ತರ ಕರ್ನಾಟಕದ ನದಿ, ಹಳ್ಳ-ಕೊಳ್ಳಗಳು, ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಜನರು ಆರ್ಥಿಕ…

View More ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

ಮಾಂಜರಿ: ನೆರೆ ಪ್ರದೇಶಗಳಲ್ಲಿ ಮೇವು ಕೊರತೆ

ಮಾಂಜರಿ: ಭೀಕರ ಮಹಾ ಪ್ರವಾಹ ಜನರ ಬದುಕು ಕಸಿದುಕೊಂಡು ಹೋಗಿದೆ. ಜೀವನ ಕಟ್ಟಿಕೊಳ್ಳಲು ಹೆಣಗುತ್ತಿರುವ ಸಂತ್ರಸ್ತರಿಗೆ ಜಾನುವಾರಗಳ ಮೇವಿನ ಸಮಸ್ಯೆ ತಲೆ ದೋರಿದೆ. ಜಮೀನುಗಳಲ್ಲಿದ್ದ ಮೇವು ಮಹಾಪೂರದಲ್ಲಿ ಕೊಚ್ಚಿ ಹೋಗಿದೆ. ಕಬ್ಬಿನ ಬೆಳೆ ಕೊಳೆತು…

View More ಮಾಂಜರಿ: ನೆರೆ ಪ್ರದೇಶಗಳಲ್ಲಿ ಮೇವು ಕೊರತೆ

ಪ್ರವಾಹ ಉಂಟಾದರೂ ಮಲೆನಾಡಿನ ಈ ಗ್ರಾಮದಲ್ಲಿ ತಪ್ಪದ ನೀರಿನ ಬವಣೆ

ಆಲ್ದೂರು: ರೈಸ್​ವಿುಲ್ ರಸ್ತೆಯ ಒಂದನೇ ವಾರ್ಡ್​ನಲ್ಲಿ ಕುಡಿಯುವ ನೀರು ಪೂರೈಸುವ ಬೋರ್​ವೆಲ್ ಪದೇ ಪದೆ ಹಾಳಾಗುತ್ತಿರುವುದರಿಂದ ಇಲ್ಲಿನ ವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರೈಸ್​ವಿುಲ್ ರಸ್ತೆಗೆ ನೀರು ಪೂರೈಸುವ ಏಕೈಕ ನೀರಿನ ಮೂಲವಾಗಿರುವ ಬೋರ್​ವೆಲ್…

View More ಪ್ರವಾಹ ಉಂಟಾದರೂ ಮಲೆನಾಡಿನ ಈ ಗ್ರಾಮದಲ್ಲಿ ತಪ್ಪದ ನೀರಿನ ಬವಣೆ

ರೇಡಿಯಾಲಜಿಸ್ಟ್ ನೇಮಕ ನನೆಗುದಿಗೆ

ಚಿತ್ರದುರ್ಗ: ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಜಿಲ್ಲಾಸ್ಪತ್ರೆ, ತಜ್ಞರು- ತಂತ್ರಜ್ಞರ ಕೊರತೆಯಿಂದ ಬಡ ರೋಗಿಗಳು ಪರದಾಡುವಂತಾಗಿದೆ. ಆರೋಗ್ಯ ಸಚಿವರು, ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ ನಾಮ್ಕೆವಾಸ್ಥೆಗೆ ಎನ್ನುವಂತಾಗಿದೆ. ಸಮಸ್ಯೆಗಳಿಗೆ…

View More ರೇಡಿಯಾಲಜಿಸ್ಟ್ ನೇಮಕ ನನೆಗುದಿಗೆ

ನೀರಿಗೆ ಬರ ಭವಿಷ್ಯಕ್ಕೆ ಗರ

ಐಮಂಗಲ: ನೀರಿನ ಸಂರಕ್ಷಣೆ ನಿರ್ಲಕ್ಷಿಸಿದರೆ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಎಂದು ಮುಖ್ಯಶಿಕ್ಷಕ ಜಿ.ಬಿ.ಪಂಚಾಕ್ಷರಯ್ಯ ಎಚ್ಚರಿಸಿದರು. ಜಲ ಸಂರಕ್ಷಣೆ ಜಾಗೃತಿ ಅಂಗವಾಗಿ ಬುರುಜಿನರೊಪ್ಪದ ಶಾರದಾದೇವಿ ಪ್ರೌಢಶಾಲೆಯ ಇಕೋ ಕ್ಲಬ್ ಸೋಮವಾರ ಆಯೋಜಿಸಿದ್ದ ಜಲ…

View More ನೀರಿಗೆ ಬರ ಭವಿಷ್ಯಕ್ಕೆ ಗರ

ಆಧಾರ್ ತಿದ್ದುಪಡಿಗಾಗಿ ಪರದಾಟ

ರಾಣೆಬೆನ್ನೂರ: ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿ ಸೇವೆಯು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆದಿರುವ ಬಾಪೂಜಿ ಸೇವಾ ಕೇಂದ್ರದ ನೂರು ಸೇವೆಗಳಲ್ಲಿ ಸೇರ್ಪಡೆಯಾಗದ ಕಾರಣ ಗ್ರಾಮೀಣ ಜನತೆ ಪರದಾಡುವಂತಾಗಿದೆ. ನಾಡ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿಗೆ…

View More ಆಧಾರ್ ತಿದ್ದುಪಡಿಗಾಗಿ ಪರದಾಟ

ಪಹಣಿಗಾಗಿ ನಿತ್ಯ ರೈತರ ಪರದಾಟ

ಕಾರವಾರ: ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಕೆಲ ದಿನಗಳಿಂದ ಪಹಣಿ ಪತ್ರಿಕೆ ಸಿಗದೇ ರೈತರು ಪರದಾಡುವಂತಾಗಿದೆ. ಬೆಳೆ ಸಾಲಕ್ಕೆ ಅರ್ಜಿ, ಸಾಲ ಮನ್ನಾಕ್ಕೆ ಅರ್ಜಿ, ಫಸಲ್ ಭಿಮಾ ಯೋಜನೆಗೆ ಅರ್ಜಿ, ಬೇರೆ ಬೇರೆ ಸಬ್ಸಿಡಿಗಳು, ಬೀಜ,…

View More ಪಹಣಿಗಾಗಿ ನಿತ್ಯ ರೈತರ ಪರದಾಟ

ಬಸ್‌ಗೆ ಜೋತು ಬಿದ್ದು ಪ್ರಯಾಣ!

ಸಿದ್ರಾಮ ಇಟ್ಟಿ ಚಿಕ್ಕಪಡಸಲಗಿ: ಜಮಖಂಡಿ ನಗರಕ್ಕೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲದ ಕಾರಣ ಪರದಾಡುವಂತಾಗಿದ್ದು, ತರಗತಿಗಳನ್ನು ತಪ್ಪಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಡಿಹುಡಿ, ಗೋಠೆ, ಗದ್ಯಾಳ, ತೊದಲಬಾಗಿ, ಚಿಕ್ಕಪಡಸಲಗಿ ಆರ್‌ಸಿ, ಜನವಾಡ…

View More ಬಸ್‌ಗೆ ಜೋತು ಬಿದ್ದು ಪ್ರಯಾಣ!

ಆಧಾರ್​ಗೆ ವಿದ್ಯಾರ್ಥಿ, ಪಾಲಕರ ಪರದಾಟ

ಬ್ಯಾಡಗಿ: ಆಧಾರ್ ಕಾರ್ಡ್ ಗಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾನುವಾರ ಸ್ಥಳೀಯ ಅಂಚೆ ಕಚೇರಿಗೆ ಆಗಮಿಸಿದ್ದು, ನೆಟ್​ವರ್ಕ್ ಸಮಸ್ಯೆಯಿಂದ ಶಿಕ್ಷಕರು ಹಾಗೂ ಮಕ್ಕಳು ಬರಿಗೈಯಲ್ಲಿ ಮರಳುವಂತಾಯಿತು. 2018-19ನೇ ಸಾಲಿನ 1ರಿಂದ…

View More ಆಧಾರ್​ಗೆ ವಿದ್ಯಾರ್ಥಿ, ಪಾಲಕರ ಪರದಾಟ