ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ಜಗಳೂರು : ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಹಲವು ವರ್ಷಗಳಿಂದಲೂ ಹಿಂದುಳಿದಿದ್ದು, ಕೂಲಿ, ವ್ಯವಸಾಯವೇ…

View More ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ನಿಷ್ಕ್ರಿಯರಿಗೆ ‘ಕೈ’, ಸಕ್ರಿಯರಿಗೆ ಸೈ!

ಬೆಂಗಳೂರು: ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲವಿರದ ಪದಾಧಿಕಾರಿಗಳಿಗೆ ಮುಲಾಜಿಲ್ಲದೆ ಗೇಟ್​ಪಾಸ್ ನೀಡಿ ಹೊಸಬರಿಗೆ ಅವಕಾಶ ನೀಡುವುದು, ಹತ್ತಾರು ವರ್ಷ ಜವಾಬ್ದಾರಿ ಹೊತ್ತುಕೊಂಡವರನ್ನು ಬದಲಿಸಿ ಸಂಘಟನೆಯಲ್ಲಿ ಚುರುಕುತನ ತರಲು ಕಾಂಗ್ರೆಸ್ ಎರಡು ವಾರಗಳ ಗಡುವು ಹಾಕಿಕೊಂಡಿದೆ. ನಗರದಲ್ಲಿ…

View More ನಿಷ್ಕ್ರಿಯರಿಗೆ ‘ಕೈ’, ಸಕ್ರಿಯರಿಗೆ ಸೈ!

ಸೇವಾದಳದಿಂದ ಧ್ವಜವಂದನೆ ಕಾರ್ಯಕ್ರಮ

ವಿಜಯಪುರ:ಕಾಂಗ್ರೆಸ್ ಸೇವಾದಳವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರು ಕಾರ್ಯೋನ್ಮುಖರಾಗಬೇಕೆಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪರಮಠ ಹೇಳಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧ್ವ್ವವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್…

View More ಸೇವಾದಳದಿಂದ ಧ್ವಜವಂದನೆ ಕಾರ್ಯಕ್ರಮ

ಏಕರೂಪ ಕಾಮಗಾರಿ ನಡೆಸಿ

<< ಸೈಟ್ ಇಂಜಿನಿಯರ್‌ರೊಂದಿಗೆ ವಾಗ್ವಾದ > ರಾಜ್ಯ ಹೆದ್ದಾರಿ ಕೆಲಸ ಸ್ಥಗಿತಕ್ಕೆ ಒತ್ತಾಯ >> ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಜ್ಞಾನ ಭಾರತಿ ಶಾಲೆವರೆಗೆ ನಡೆದಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಏಕರೂಪದಲ್ಲಿ ನಿರ್ವಹಿಸಬೇಕು. ಅಲ್ಲಿವರೆಗೆ…

View More ಏಕರೂಪ ಕಾಮಗಾರಿ ನಡೆಸಿ

ಡಿ.13ಕ್ಕೆ ಬಿಜೆಪಿ ರಾಷ್ಟ್ರ ಘಟಕದ ಪದಾಧಿಕಾರಿಗಳ ಸಭೆ: ಮಹತ್ವ ಪಡೆದ ಸಭೆಯ ಹಿಂದಿನ ಕಾರಣವೇನು?

ನವದೆಹಲಿ: ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್​ ಶಾ ಅವರು ಡಿ.13 ರಂದು ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗುವ ಎರಡೇ ದಿನಕ್ಕೆ ನಡೆಯುತ್ತಿರುವ ಈ ಸಭೆ ರಾಜಕೀಯವಾಗಿ…

View More ಡಿ.13ಕ್ಕೆ ಬಿಜೆಪಿ ರಾಷ್ಟ್ರ ಘಟಕದ ಪದಾಧಿಕಾರಿಗಳ ಸಭೆ: ಮಹತ್ವ ಪಡೆದ ಸಭೆಯ ಹಿಂದಿನ ಕಾರಣವೇನು?

ಬಂಜಾರಾ ಕ್ರಾಸ್ ಬಳಿ ಭವನ ನಿರ್ವಿುಸಿ

ವಿಜಯಪುರ: ನಗರದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ವಣಕ್ಕೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ಸಂಘದ ನೇತೃತ್ವದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಮಳಸಿದ್ದ ನಾಯಕೋಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಸಮುದಾಯ…

View More ಬಂಜಾರಾ ಕ್ರಾಸ್ ಬಳಿ ಭವನ ನಿರ್ವಿುಸಿ

ವಕೀಲರು, ಖಾಸಗಿ ವೈದ್ಯರ ಬೆಂಬಲ

ಮುದ್ದೇಬಿಹಾಳ: ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಬುಧವಾರ ಮೂರು ದಿನ ಪೂರೈಸಿತು. ವಕೀಲರು ಕೋರ್ಟ್…

View More ವಕೀಲರು, ಖಾಸಗಿ ವೈದ್ಯರ ಬೆಂಬಲ

ಶೌಚಗೃಹ ಸ್ಥಳ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಮನವಿ

ವಿಜಯಪುರ: ಮಹಿಳೆಯರ ಶೌಚಗೃಹದ ಸ್ಥಳ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್​ಎಸ್) ಪದಾಧಿಕಾರಿಗಳು ಜಿಪಂ ಸಿಇಒ ವಿಕಾಸ್ ಸುರಳಕರ್ ಅವರಿಗೆ ಮನವಿ ಸಲ್ಲಿಸಿದರು. ಸಿಂದಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಶೌಚಕ್ಕೆ…

View More ಶೌಚಗೃಹ ಸ್ಥಳ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಮನವಿ

ನಿವೃತ್ತ ನೌಕರನಿಗೆ ಮಾನಸಿಕ ಕಿರುಕುಳ

ಬಸವನಬಾಗೇವಾಡಿ: ಪಟ್ಟಣದ ಖಾಸಗಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರೊಬ್ಬರಿಗೆ ಬಿಇಒ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಕರವೇ…

View More ನಿವೃತ್ತ ನೌಕರನಿಗೆ ಮಾನಸಿಕ ಕಿರುಕುಳ

ಬಿದರಿ ಕುಟುಂಬದ ಸಾಧನೆ ಸಾಬೀತಾಗಲಿ

ವಿಜಯಪುರ: ತಾಲೂಕಿನ ತಾಜಪುರ ಗ್ರಾಮದ ಬಿದರಿ ಕುಟುಂಬಕ್ಕೆ ನೀಡಿದ ಏಳು ಪ್ರಶಸ್ತಿಗಳ ಕುರಿತು ಸಮಗ್ರ ತನಿಖೆ ನಡೆಸಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಾಜ್ಯ ಕಾರ್ಯಾಧ್ಯಕ್ಷ ಸಿದ್ರಾಮಪ್ಪ…

View More ಬಿದರಿ ಕುಟುಂಬದ ಸಾಧನೆ ಸಾಬೀತಾಗಲಿ