13 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

ಭರತ್ ಶೆಟ್ಟಿಗಾರ್ ಮಂಗಳೂರು ಉಭಯ ಜಿಲ್ಲೆಗಳ ಜಿಲ್ಲಾಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದ್ದು, ಬಿಗು ಭದ್ರತೆಯೊಂದಿಗೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಂಗಳೂರಿನ ಏಳು ಶಾಲೆಗಳಲ್ಲಿ ಹಾಗೂ ಉಡುಪಿಯ ಆರು ಶಾಲೆಗಳಲ್ಲಿ ಶಿಕ್ಷಕರು ಮೌಲ್ಯ…

View More 13 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!

ಉಡುಪಿ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು? ನಾಮ ಸಂವತ್ಸರ, ವಧುವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ… ಆದರೆ ಇಲ್ಲೊಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ…

View More ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!

ಸುಗಂಧಾದೇವಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾವನ ಸೌಂದತ್ತಿ: ಗ್ರಾಮದೇವತೆ ಶ್ರೀ ಸುಗಂಧಾದೇವಿ ಜಾತ್ರೆ ಮಾ.25 ರಂದು ನಡೆಯಲಿದೆ. ಜಾತ್ರೆಗೆ 15 ದಿನ ಮುಂಚಿತವಾಗಿಯೇ ಕಮಿಟಿಯಿಂದ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಭಕ್ತರು ಕೊಡುವ ದೇಣಿಗೆ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು.…

View More ಸುಗಂಧಾದೇವಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಜಿಲ್ಲಾಮಟ್ಟದ ಪತ್ರಿಕೆಗಳ ಉತ್ತೇಜನಕ್ಕೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಲಬುರಗಿಸತತ 25 ವರ್ಷಗಳಿಂದ ಪ್ರಕಟವಾಗುತ್ತಿರುವ ಸಣ್ಣ ಪತ್ರಿಕೆಗಳ ಉಳಿವಿಗಾಗಿ ಪ್ರತಿ ತಿಂಗಳು ಒಂದು ಪುಟದ ಜಾಹೀರಾತು ನೀಡಬೇಕು, 25 ವರ್ಷ ಸಣ್ಣ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸುವವರಿಗೆ ಮಾಸಿಕ ಐದು ಸಾವಿರ…

View More ಜಿಲ್ಲಾಮಟ್ಟದ ಪತ್ರಿಕೆಗಳ ಉತ್ತೇಜನಕ್ಕೆ ಆಗ್ರಹ

ಜಯಬಸವಾನಂದ ಸ್ವಾಮೀಜಿ ಪೀಠತ್ಯಾಗ

ಚಿಕ್ಕಮಗಳೂರು: ನಗರ ಹೊರವಲಯದ ದೊಡ್ಡಕುರುಬರಹಳ್ಳಿಯ ಬಸವತತ್ವ ಪೀಠದ ಅಧ್ಯಕ್ಷ ಶ್ರೀ ಜಯಬಸವಾನಂದ ಸ್ವಾಮೀಜಿ ಮಂಗಳವಾರ ಪೀಠ ತ್ಯಾಗ ಮಾಡಿದ್ದಾರೆ. ಪತ್ರಿಕೆಯೊಂದರಲ್ಲಿ ತಮ್ಮ ಮೇಲೆ ಗಂಭೀರ ಆರೋಪದ ಸುದ್ದಿ ಪ್ರಕಟವಾಗಿದ್ದು, ಪೀಠದ ಪಾವಿತ್ರ್ಯ ಕಾಪಾಡುವ ಸಲುವಾಗಿ…

View More ಜಯಬಸವಾನಂದ ಸ್ವಾಮೀಜಿ ಪೀಠತ್ಯಾಗ

ಕುಮಟಾ ವೈಭವ 21ರಿಂದ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನ.21ರಿಂದ 25ರ ವರೆಗೆ ವಿಜೃಂಭಣೆಯಿಂದ ನಡೆಯಲಿರುವ ಕುಮಟಾ ವೈಭವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಲಿದ್ದಾರೆ ಎಂದು ಕುಮಟಾ ವೈಭವ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ತಿಳಿಸಿದರು.…

View More ಕುಮಟಾ ವೈಭವ 21ರಿಂದ

ಪತ್ರಿಕೆ ಅಭಿವೃದ್ಧಿಯಲ್ಲಿ ವಿತರಕರದ್ದು ಮಹತ್ವದ ಪಾತ್ರ

ಮಂಡ್ಯ: ಮಳೆ, ಚಳಿ, ಗಾಳಿ ಎನ್ನದೆ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಸೇವೆ ಪತ್ರಿಕೆಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಮಂಡಳಿ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಅಭಿಪ್ರಾಯಪಟ್ಟರು.…

View More ಪತ್ರಿಕೆ ಅಭಿವೃದ್ಧಿಯಲ್ಲಿ ವಿತರಕರದ್ದು ಮಹತ್ವದ ಪಾತ್ರ

ಅಭಿವೃದ್ಧಿಗೆ ಪತ್ರಿಕೆಗಳ ಕೊಡುಗೆ ಅಪಾರ

ಜಮಖಂಡಿ: ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಜತೆಗೆ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುವಂತೆ ಮಾಡುವಲ್ಲಿ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಶ್ರೀಗಳು ಹೇಳಿದರು. ನಗರದ ಬಸವನ ಭವನ ಸಮುದಾಯಭವನದಲ್ಲಿ ಕಾರ್ಯನಿರತ…

View More ಅಭಿವೃದ್ಧಿಗೆ ಪತ್ರಿಕೆಗಳ ಕೊಡುಗೆ ಅಪಾರ

ಪಹಣಿ ಪತ್ರಿಕೆಗಾಗಿ ರೈತರ ಪರದಾಟ

ಶಿರಹಟ್ಟಿ: ಬೆಳೆ ವಿಮೆ ಕಂತು ಪಾವತಿಸಲು ಜು. 31 ಕಡೆಯ ದಿನವಾಗಿದ್ದು, ವಿಮೆ ಪಾವತಿಗೆ ಬೇಕಾದ ಪಹಣಿ ಪತ್ರಿಕೆ ಪಡೆಯಲು ರೈತರು ಪರದಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಬೆಳೆಗೆ ಫಸಲ್​ಬಿಮಾ ಯೋಜನೆಯಡಿ ಬೆಳೆ ವಿಮೆ…

View More ಪಹಣಿ ಪತ್ರಿಕೆಗಾಗಿ ರೈತರ ಪರದಾಟ