Video | ಯುಪಿಯಲ್ಲಿ ಪತ್ರಕರ್ತನ ಮೇಲೆ ಮತ್ತೆ ಹಲ್ಲೆ; ಬಾಯಿಗೆ ಮೂತ್ರ ಮಾಡಿದರೇ ರೈಲ್ವೆ ಪೊಲೀಸರು?

ಶಾಮಿಲ್‌: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡಿದ ಆರೋಪದ ಮೇಲೆ ಬಂಧನವಾಗಿದ್ದ ಪತ್ರಕರ್ತ ಪ್ರಶಾಂತ್ ಕನೂಜಿಯಾ ಬಿಡುಗಡೆಗೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದ್ದು, ಪತ್ರಕರ್ತನು ಕೊಲೆಯನ್ನೇನು ಮಾಡಿಲ್ಲ ಹಾಗಾಗಿ ಬಿಡುಗಡೆ…

View More Video | ಯುಪಿಯಲ್ಲಿ ಪತ್ರಕರ್ತನ ಮೇಲೆ ಮತ್ತೆ ಹಲ್ಲೆ; ಬಾಯಿಗೆ ಮೂತ್ರ ಮಾಡಿದರೇ ರೈಲ್ವೆ ಪೊಲೀಸರು?

ಮತದಾನ ಮಾಡದವರಿಗೆ ವ್ಯಂಗ್ಯಭರಿತ ಸನ್ಮಾನ

ಚಿಕ್ಕಮಗಳೂರು: ಪ್ರಜಾತಂತ್ರ ಹಬ್ಬದಲ್ಲಿ ಮತ ಚಲಾಯಿಸುವುದು ಬಿಟ್ಟು ಮೋಜು ಮಸ್ತಿಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡು ವ್ಯಂಗ್ಯಭರಿತ ಸನ್ಮಾನ ಮಾಡಿದ್ದಾರೆ. ನಗರದ ಮುಳ್ಳಯ್ಯನಗಿರಿ ಕಡೆ ಸಾಲುಗಟ್ಟಿ ಹೋಗುತ್ತಿದ್ದ ಕಾರುಗಳಲ್ಲಿದ್ದ…

View More ಮತದಾನ ಮಾಡದವರಿಗೆ ವ್ಯಂಗ್ಯಭರಿತ ಸನ್ಮಾನ

ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ನ.5ರಂದು ನಿತ್ಯಪೂಜೆಗಾಗಿ ಬಾಗಿಲು ತೆರೆಯುತ್ತಿದ್ದು, ಈ ವೇಳೆ ವರದಿ ಮಾಡಲು ಯಾವುದೇ ಮಹಿಳಾ ಪತ್ರಕರ್ತರನ್ನು ನೇಮಿಸಬೇಡಿ ಎಂದು ದೇವಾಲಯದ ಸಮಿತಿ ಮಾಧ್ಯಮದವರನ್ನು ಒತ್ತಾಯಿಸಿದೆ. ಎಲ್ಲ ವಯಸ್ಸಿನ ಮಹಿಳೆಯರಿಗೂ…

View More ಶಬರಿಮಲೆ ಪೂಜೆಯ ವರದಿಗೆ ಪತ್ರಕರ್ತೆಯರನ್ನು ನೇಮಿಸಬೇಡಿ ಎಂದು ಮಾಧ್ಯಮಗಳಿಗೆ ಪತ್ರ ಬರೆದ ದೇಗುಲ ಸಮಿತಿ

ನಿರಂತರ ಅಧ್ಯಯನ ವರದಿಗಾರರ ಲಕ್ಷಣ

ವಿಜಯಪುರ: ರಾಜಕೀಯ ವರದಿಗಾರಿಕೆ ಮಾಡುವ ಪತ್ರಕರ್ತರು ರಾಜಕೀಯದ ಎಲ್ಲ ಆಯಾಮಗಳ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ನಿರಂತರ ಅಧ್ಯಯನ ಮಾಡಬೇಕು. ಜನರಿಗೆ ತಪ್ಪು ಮಾಹಿತಿ ತಲುಪದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ…

View More ನಿರಂತರ ಅಧ್ಯಯನ ವರದಿಗಾರರ ಲಕ್ಷಣ

ಹಿಂಸಾಚಾರಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಪತ್ರಕರ್ತೆಯರ ಮೇಲೆ ಹಲ್ಲೆ

ನವದೆಹಲಿ: ಶಬರಿಮಲೆ ದೇವಾಲಯ ಬಾಗಿಲು ತೆರೆದಿದ್ದು ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ದೇಗುಲದ ಬಳಿ ವರದಿಗೆ ತೆರಳಿದ್ದ ಮೂವರು ಪತ್ರಕರ್ತರ ಮೇಲೆ ಕೂಡ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದು…

View More ಹಿಂಸಾಚಾರಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಪತ್ರಕರ್ತೆಯರ ಮೇಲೆ ಹಲ್ಲೆ

ಬೀದರ್​ನಲ್ಲಿ ಶಾಸಕ ನಾರಾಯಣರಾವ ವಿರುದ್ಧ ಮುಂದುವರಿದ ಪ್ರತಿಭಟನೆ

ಬೀದರ್: ಮಾಧ್ಯಮದವರ ವಿರುದ್ಧ ಕೀಳುಮಟ್ಟದ ಪದ ಬಳಸಿದ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಹೇಳಿಕೆ ಖಂಡಿಸಿ ಪತ್ರಕರ್ತರು ಶನಿವಾರವೂ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ…

View More ಬೀದರ್​ನಲ್ಲಿ ಶಾಸಕ ನಾರಾಯಣರಾವ ವಿರುದ್ಧ ಮುಂದುವರಿದ ಪ್ರತಿಭಟನೆ

ಮಾಧ್ಯಮಗಳಿಗೆ ಸರ್ಕಾರದ ಪತನವೇ ಮುಖ್ಯ

ಶಿವಮೊಗ್ಗ: ಮಾಧ್ಯಮಗಳಿಗೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ಒಳ್ಳೆಯ ಕೆಲಸಗಳಿಗಿಂತಲೂ ಸರ್ಕಾರ ಪತನವಾಗುವುದೇ ಮುಖ್ಯವಾಗಿದೆ, ಆಯ್ತು, ನೀವು ಸರ್ಕಾರ ಬೀಳುವುದನ್ನೇ ಕಾದುಕೊಂಡಿರಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪತ್ರಕರ್ತರ ಮೇಲೆ…

View More ಮಾಧ್ಯಮಗಳಿಗೆ ಸರ್ಕಾರದ ಪತನವೇ ಮುಖ್ಯ

ಛಾಯಾಗ್ರಾಹಕನ ಮೇಲೆ ಹಲ್ಲೆಗೆ ಖಂಡನೆ

ವಿಜಯಪುರ: ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮನ್ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಬುಧವಾರ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಪತ್ರಕರ್ತರ ಮೇಲೆ ಮೇಲಿಂದ ಮೇಲೆ…

View More ಛಾಯಾಗ್ರಾಹಕನ ಮೇಲೆ ಹಲ್ಲೆಗೆ ಖಂಡನೆ