ದೇವರ ದರ್ಶನಕ್ಕೆ ಕರೆತಂದು ಪತ್ನಿಯ ಕೊಲೆ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ದೇವರ ದರ್ಶನಕ್ಕೆಂದು ಪತ್ನಿಯನ್ನು ಕರೆದುಕೊಂಡು ಬಂದ ಪತಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ಸೋಮವಾರ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾಪುರದ ಗಾಯತ್ರಿ ಉರ್ಫ್ ಸುಧಾ…

View More ದೇವರ ದರ್ಶನಕ್ಕೆ ಕರೆತಂದು ಪತ್ನಿಯ ಕೊಲೆ

ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ರಾಯಚೂರು: ಪತ್ನಿಯ ಶೀಲ ಶಂಕಿಸಿ, ಆಕೆಯನ್ನು ಕೊಂದು ಅನುಮಾನ ಬಾರದಂತೆ ನೇಣು ಬಿಗುದುಕೊಂಡ ಸ್ಥಿತಿಯಲ್ಲಿರಿಸಿದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ ! ನಗರ ವ್ಯಾಪ್ತಿಯ ರಾಮನಗರ ಕ್ಯಾಂಪ್‌ನ ಇಂದಿರಾ ನಗರದಲ್ಲಿ ಕೊಲೆ ಮಾಡಿರುವ ಘಟನೆ…

View More ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ