ಡ್ಯಾಂನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ಬೆಳಗಾವಿ: ಕಳೆದ ಮೂರು ದಿನಗಳ ಹಿಂದೆ ತಾಲೂಕಿನ ಕಿಣಯೇ ಡ್ಯಾಂನಲ್ಲಿ ಮುಳುಗಿದ್ದ ಯುವಕನ ಶವ ಭಾನುವಾರ ಪತ್ತೆಯಾಗಿದೆ. ಕಿಣಯೇ ಗ್ರಾಮದ ಸ್ವಪ್ನಿಲ್ ಅರುಣ ಪಾಟೀಲ (17) ಮೃತ ಯುವಕ. ಅ. 11 ರಂದು ಮಧ್ಯಾಹ್ನದ…

View More ಡ್ಯಾಂನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ಅಕ್ರಮ ಮರಳು ಗಣಿಗಾರಿಕೆ ತಡೆಗೆ ‘ಭೋಜ’ ತಂತ್ರ

30ಕ್ಕೂ ಅಧಿಕ ಅಕ್ರಮ ಮರಳುಗಣಿ ಪತ್ತೆ ಮುಂದುವರಿದ ತನಿಖೆ ವಿಜಯವಾಣಿ ವಿಶೇಷ ಕೊಪ್ಪಳನವಲಿ ಪ್ರಕರಣದಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಖಾಸಗಿ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸುತ್ತಿದೆ. ಖಾಸಗಿ ಜಮೀನುಗಳಲ್ಲಿ ಪರವಾನಗಿ…

View More ಅಕ್ರಮ ಮರಳು ಗಣಿಗಾರಿಕೆ ತಡೆಗೆ ‘ಭೋಜ’ ತಂತ್ರ

ಕೊಟ್ಟೂರಲ್ಲಿ 12 ಎಚ್‌ಐವಿ ಪ್ರಕರಣ ಪತ್ತೆ

ಜಿಲ್ಲಾ ಆಪ್ತ ಸಮಾಲೋಚನಾ ಕೇಂದ್ರದ ಮೇಲ್ವಿಚಾರಕ ಗಿರೀಶ ಹೇಳಿಕೆ ಕೊಟ್ಟೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಗ್ರ ಸಮಾಲೋಚನಾ ಕೇಂದ್ರದಲ್ಲಿ 2018-19ನೇ ಸಾಲಿನಲ್ಲಿ ರಕ್ತ ಪರೀಕ್ಷೆಗೆ ಒಳಗಾದ 1,876 ಜನರಲ್ಲಿ 12 ಎಚ್‌ಐವಿ ಪ್ರಕರಣಗಳು…

View More ಕೊಟ್ಟೂರಲ್ಲಿ 12 ಎಚ್‌ಐವಿ ಪ್ರಕರಣ ಪತ್ತೆ

ಅಕ್ರಮವಾಗಿ ಸಾಗಿಸುತ್ತಿದ್ದ 153 ಕೆಜಿ ಬೆಳ್ಳಿ ಪತ್ತೆ

ಹಿರೇಬಾಗೇವಾಡಿ: ತೆರಿಗೆ ಪಾವತಿಸದೇ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 44 ಲಕ್ಷ ರೂಪಾಯಿ ಮೌಲ್ಯದ 153 ಕೆಜಿ ಬೆಳ್ಳಿಯನ್ನು ಮಂಗಳವಾರ ಬೆಳಗಿನ ಜಾವ ಇಲ್ಲಿಯ ಟೋಲ್ ನಾಕಾದಲ್ಲಿ ಪತ್ತೆ ಹಚ್ಚಿದ ಹಿರೇಬಾಗೇವಾಡಿ ಪೊಲೀಸರು, ಪ್ರಕರಣವನ್ನು ವಾಣಿಜ್ಯ ತೆರಿಗೆ…

View More ಅಕ್ರಮವಾಗಿ ಸಾಗಿಸುತ್ತಿದ್ದ 153 ಕೆಜಿ ಬೆಳ್ಳಿ ಪತ್ತೆ

ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಹಾನಗಲ್ಲ: ಧರ್ವ ನದಿಯ ಪ್ರವಾಹದಲ್ಲಿ ಆ. 6ರಂದು ಕೊಚ್ಚಿ ಹೋಗಿದ್ದ ಶೃಂಗೇರಿ ಗ್ರಾಮದ ರೈತ ಶಿವಪ್ಪ ಸೊಟ್ಟಕ್ಕನವರ (50) ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಇತ್ತೀಚೆಗೆ ನದಿ ಪ್ರವಾಹ ಇಳಿಕೆಯಾಗಿದ್ದರಿಂದಾಗಿ 18 ದಿನಗಳ ಬಳಿಕ ಶೃಂಗೇರಿ…

View More ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಖಾನಾಪುರದಲ್ಲಿ 10ನೇ ಶತಮಾನದ ವಿಗ್ರಹ, ತಾಮ್ರಶಾಸನ ಪತ್ತೆ

ಖಾನಾಪುರ: ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಸೋಮವಾರ ಇತ್ತೀಚಿನ ಪ್ರವಾಹದಿಂದ ನೆಲಸಮವಾದ ಮನೆಯೊಂದರ ನೆಲ ಅಗೆಯುವಾಗ 10ನೇ ಶತಮಾನದ ಪುರಾತನ ವಿಗ್ರಹಗಳು ಪತ್ತೆಯಾಗಿವೆ. ಚತುರ್ಮುಖ ಬ್ರಹ್ಮನ ಶಿಲಾ ವಿಗ್ರಹ, ಬ್ರಹ್ಮದೇವ, ಪದ್ಮಾವತಿ ಮತ್ತು ಕುಷ್ಮಾಂಡಿಣಿ ದೇವಿಯರ…

View More ಖಾನಾಪುರದಲ್ಲಿ 10ನೇ ಶತಮಾನದ ವಿಗ್ರಹ, ತಾಮ್ರಶಾಸನ ಪತ್ತೆ

ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿನ ಕೃಷ್ಣಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ರವಿಕುಮಾರ (20)ನ ಮೃತ ದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದಾಗ ರವಿಕುಮಾರ ಬುಧವಾರ ಸಂಜೆ ನೀರಿಗೆ…

View More ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ಕ್ಷಯ ರೋಗ ಪತ್ತೆ ಆಂದೋಲನ

ಪರಶುರಾಮಪುರ: ಕ್ಷಯ ರೋಗ ಪತ್ತೆ ಆಂದೋಲನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಉಪ ಪ್ರಾಚಾರ್ಯ ತುಂಗಭದ್ರಪ್ಪ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಕರ್ನಾಟಕ ಪಬ್ಲಿಕ್ ಸ್ಕೂಲ್…

View More ಕ್ಷಯ ರೋಗ ಪತ್ತೆ ಆಂದೋಲನ

ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಚಿತ್ರದುರ್ಗ: ನಗರದ ಕುಂಬಾರಬೀದಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಕ್ರಿಯ ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಪ್ರಯುಕ್ತ ತಾಯಂದಿರ ಸಭೆ ನಡೆಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ ರೋಗಿಯನ್ನು ನಿಮ್ಮ ಮಿತ್ರರಂತೆ…

View More ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಕ್ಷಯರೋಗ ಪತ್ತೆ ಅಭಿಯಾನ

ಚಿತ್ರದುರ್ಗ: ನಗರದ ಜಿಲ್ಲಾ ಆರೋಗ್ಯ ಇಲಾಖೆ ಆವರಣದಲ್ಲಿ ಸೋಮವಾರ ಡಿಎಚ್‌ಒ ಡಾ.ಪಾಲಾಕ್ಷ ಸಕ್ರಿಯ ಕ್ಷಯ ರೋಗ ಪತ್ತೆ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಜಿಲ್ಲಾದ್ಯಂತ ಜು.27ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷಯರೋಗ…

View More ಕ್ಷಯರೋಗ ಪತ್ತೆ ಅಭಿಯಾನ