ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದು ಕಥೆ ಕಟ್ಟಿದ ಭೂಪ!

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಗುಡಿಬಂಡೆ ತಾಲೂಕಿನ ಕೊಂಡರೆಡ್ಡಿಹಳ್ಳಿಯಲ್ಲಿ ನಡೆದಿದೆ. ರತ್ನಮ್ಮ (43) ಕೊಲೆಯಾದ ಮೃತ ದುರ್ದೈವಿಯಾಗಿದ್ದು, ಪತ್ನಿಯನ್ನು ತಾನೇ ಕೊಂದು ಕಥೆ ಕಟ್ಟಿ ಅಂತ್ಯಕ್ರಿಯೆಗೆ ಮುಂದಾಗಿದ್ದ ಪತಿರಾಯ…

View More ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದು ಕಥೆ ಕಟ್ಟಿದ ಭೂಪ!

ಮಹಿಳೆ ಕೊಲೆ ಪ್ರಕರಣ, ಪತಿ- ಅತ್ತೆಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ ಪತಿ ಹಾಗೂ ಆತನ ತಾಯಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 55 ಸಾವಿರ ರೂ.ದಂಡ ವಿಧಿಸಿ ಇಲ್ಲಿನ 6ನೇ…

View More ಮಹಿಳೆ ಕೊಲೆ ಪ್ರಕರಣ, ಪತಿ- ಅತ್ತೆಗೆ ಜೀವಾವಧಿ ಶಿಕ್ಷೆ

ಆಸ್ತಿ ಬೇಕಂತೆ ಪತ್ನಿಗೆ, ಕೈಗೆ ಸಿಕ್ಕಿದ್ದರಲ್ಲಿ ಹೊಡೀತಾಳೆ ಪತಿಗೆ !

ಮಂಡ್ಯ: ಇಲ್ಲೊಬ್ಬಳು ಪತಿ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾಳೆ. ಕೈಗೆ ಸಿಕ್ಕಿದ್ದರಲ್ಲಿ ಹೊಡೀತಾಳೆ. ಹೆಂಡತಿಯ ಹೊಡೆತ ತಾಳಲಾರದ ಪತಿ ಆಕೆಯಿಂದ ದೂರ ಹೋಗಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದ್ದಾರೆ. ನಾಗಮಂಗಲ ತಾಲೂಕಿನ ತಿಟ್ಟನಹೊಸಹಳ್ಳಿ ಗ್ರಾಮದ ಭಾಗ್ಯಾ…

View More ಆಸ್ತಿ ಬೇಕಂತೆ ಪತ್ನಿಗೆ, ಕೈಗೆ ಸಿಕ್ಕಿದ್ದರಲ್ಲಿ ಹೊಡೀತಾಳೆ ಪತಿಗೆ !

ಡಿವೋರ್ಸ್ ತೀರ್ಪಿಗೆ ಮುನ್ನವೇ ಮರುವಿವಾಹ ಓಕೆ

| ಸುಚೇತನಾ ನಾಯ್ಕ್​ ಬೆಂಗಳೂರು ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಸಂಧಾನ ಕೇಂದ್ರದಲ್ಲಿ ದಂಪತಿ ನಡುವೆ ಒಮ್ಮತದ ಅಭಿಪ್ರಾಯ ಮೂಡಿದರೆ ಆಕೆ/ಆತ ಎರಡನೇ ವಿವಾಹವಾಗಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.…

View More ಡಿವೋರ್ಸ್ ತೀರ್ಪಿಗೆ ಮುನ್ನವೇ ಮರುವಿವಾಹ ಓಕೆ

ಪತಿಯಿಂದಲೇ ಪತ್ನಿ ಹತ್ಯೆ

ರಾಣೆಬೆನ್ನೂರ: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಸ್ಥಳೀಯ ರಾಜೇಶ್ವರಿನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ರಾಜರಾಜೇಶ್ವರಿ ನಗರದ ನಿವಾಸಿ ಶೈಲಜಾ ಎನ್.(27) ಕೊಲೆಯಾದ ದುರ್ದೈವಿ. ಆಕೆಯ ಪತಿ ನಾಗರಾಜ ಕೊಲೆಗೈದ ದುಷ್ಕರ್ವಿು. ಬೆಳಗ್ಗೆ…

View More ಪತಿಯಿಂದಲೇ ಪತ್ನಿ ಹತ್ಯೆ

ಆ ಗಂಡನೂ ಇಲ್ಲ, ಈ ಗಂಡನೂ ಇಲ್ಲ!

|ಸುಚೇತನಾ ನಾಯ್ಕ ಬೆಂಗಳೂರು: ಗಂಡ ಬದುಕಿದ್ದಾಗಲೇ ಮತ್ತೋರ್ವನ ಜತೆ ಸಪ್ತಪದಿ ತುಳಿದಿದ್ದ ಮಹಿಳೆ ಕಾನೂನು ಹೋರಾಟದಲ್ಲಿ ಸೋತು ಇದೀಗ ವೃದ್ಧಾಪ್ಯದಲ್ಲಿ ಇಬ್ಬರನ್ನೂ ಕಳೆದುಕೊಂಡಿದ್ದಾಳೆ! ಪತಿ ಬದುಕಿರುವಾಗಲೇ ಇನ್ನೊಬ್ಬನನ್ನು ಮದುವೆಯಾಗಿದ್ದು ತಪ್ಪೆಂದು ತೀರ್ಪಿತ್ತು 2ನೇ ಮದುವೆಯನ್ನು…

View More ಆ ಗಂಡನೂ ಇಲ್ಲ, ಈ ಗಂಡನೂ ಇಲ್ಲ!

ಹಳ್ಳಿಗೆ ಹೋಗಲು ಇಷ್ಟವಿಲ್ಲದ ಗೃಹಿಣಿ ಆತ್ಮಹತ್ಯೆ ಶರಣು?

ಬೆಂಗಳೂರು: ನಗರವನ್ನು ಬಿಟ್ಟು ಹಳ್ಳಿಗೆ ಹೋಗೋ ವಿಚಾರಕ್ಕೆ ದಂಪತಿ ನಡುವೆ ಉಂಟಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಗುರುವಾರ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದು, ಗಂಡ ಹಾಗೂ ಅತ್ತೆಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಮೃತಳ…

View More ಹಳ್ಳಿಗೆ ಹೋಗಲು ಇಷ್ಟವಿಲ್ಲದ ಗೃಹಿಣಿ ಆತ್ಮಹತ್ಯೆ ಶರಣು?

ಇಂದಿರಾ ಕ್ಯಾಂಟೀನ್​ ಇಲಿ ಕತೆಗೆ ಟ್ವಿಸ್ಟ್​: ಕಾರ್ಪೋರೇಟರ್​ ಪತಿ ವಿರುದ್ಧವೇ ದೂರು

ಬೆಂಗಳೂರು: ಗಾಯತ್ರಿನಗರ ವಾರ್ಡ್​​ನ ಕ್ಯಾಂಟೀನ್​​ನ ಸಾಂಬಾರ್​ನಲ್ಲಿ ಇಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಪೋರೇಟರ್​ ಪತಿ ಗಿರೀಶ್​ ಲಕ್ಕಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಈ ವಾರ್ಡ್​ನ ಕಾರ್ಪೋರೇಟರ್​ ಚಂದ್ರಕಲಾ ಪತಿ ವಿರುದ್ಧ ಆಹಾರ ಪೂರೈಕೆ ಮಾಡುವ…

View More ಇಂದಿರಾ ಕ್ಯಾಂಟೀನ್​ ಇಲಿ ಕತೆಗೆ ಟ್ವಿಸ್ಟ್​: ಕಾರ್ಪೋರೇಟರ್​ ಪತಿ ವಿರುದ್ಧವೇ ದೂರು

ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಶುಕ್ರವಾರ ಮನೆಯವರ ವಿರೋಧವಿದ್ದರೂ ರಜಿಸ್ಟರ್ ಮದುವೆ ಮಾಡಿಕೊಂಡಿದ್ದ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸುಮಾ ಯುವರಾಜ ಅಬ್ಬಾರ(21) ಕೊಲೆಯಾದ…

View More ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಪತ್ನಿಯ ಸೌಂದರ್ಯಕ್ಕೆ ಕಂಗೆಟ್ಟ ಸದ್ದಾಂ ಹುಸೇನ್ ಮಾಡಿದ ಎಡವಟ್ಟಿಗೆ ಈಗ ಪೊಲೀಸರ ಅತಿಥಿ

ನವದೆಹಲಿ: ತಾನು ಕೈ ಹಿಡಿಯುವ ಯುವತಿ ಸುಂದರವಾಗಿರಲಿ ಎಂದು ಎಲ್ಲಾ ಯುವಕರೂ ಅಪೇಕ್ಷಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಹೆಂಡತಿಯ ಸೌಂದರ್ಯದ ಮೇಲಿನ ಅಸೂಯೆಯಿಂದ ಆಕೆಯನ್ನು ವೇಶ್ಯಾಗೃಹಕ್ಕೆ ಮಾರಾಟ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಹೌದು,…

View More ಪತ್ನಿಯ ಸೌಂದರ್ಯಕ್ಕೆ ಕಂಗೆಟ್ಟ ಸದ್ದಾಂ ಹುಸೇನ್ ಮಾಡಿದ ಎಡವಟ್ಟಿಗೆ ಈಗ ಪೊಲೀಸರ ಅತಿಥಿ