ಕಾಣೆಯಾಗಿರೋ ಪತಿಯನ್ನು ಹುಡುಕಿ‌ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಗೃಹಿಣಿ ಬೆದರಿಕೆ

ಬೆಂಗಳೂರು: ನಾಪತ್ತೆಯಾಗಿರುವ ಪತಿಯನ್ನು ಹುಡುಕಿ‌ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೃಹಿಣಿಯೊಬ್ಬಳು ಬೆಂಗಳೂರು ಪೊಲೀಸರಿಗೆ ಬೆದರಿಕೆಯೊಡ್ಡಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ನಾಗಪುರ ಮೂಲದವರಾದ ಜೈ ಮತ್ತು ಜಿನಿಶಾ ಎರಡೂವರೆ ವರ್ಷದ ಹಿಂದೆ ಮದುವೆಯಾಗಿ, ಬೆಂಗಳೂರಿನಲ್ಲಿ ನೆಲೆಸಿದ್ದರು.…

View More ಕಾಣೆಯಾಗಿರೋ ಪತಿಯನ್ನು ಹುಡುಕಿ‌ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಗೃಹಿಣಿ ಬೆದರಿಕೆ

ಕುಡಿಯಲು ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು

ಮೈಸೂರು: ಮದ್ಯಪಾನ ಸೇವನೆಗೆ ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಪೂಜಿ ನಗರದಲ್ಲಿ ಶುಕ್ರವಾರ ನಡೆದಿದೆ. ಮಲ್ಲೇಶ್ (೪೫)ಮೃತ ದುರ್ದೈವಿ. ಕುಡಿತದ ದಾಸನಾಗಿದ್ದ ಮಲ್ಲೇಶ್​ ದಿನಾಲೂ ಹಣಕ್ಕಾಗಿ…

View More ಕುಡಿಯಲು ಪತ್ನಿ ಹಣ ಕೊಡದಿದ್ದಕ್ಕೆ ಬೇಸತ್ತ ವ್ಯಕ್ತಿ ನೇಣಿಗೆ ಶರಣು

ಪತ್ನಿಯ ಕುತ್ತಿಗೆಗೆ ಕಾಂಕ್ರೀಟ್​ ಬ್ಲಾಕ್​ ಕಟ್ಟಿ ಸೇತುವೆಯ ಕೆಳಕ್ಕೆ ನೂಕಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಟೆಕ್ಸಾಸ್​(ಅಮೆರಿಕ): ಪತ್ನಿಯ ಕತ್ತಿನ ಭಾಗಕ್ಕೆ ಕಾಂಕ್ರೀಟ್​ ಬ್ಲಾಕ್​ ಕಟ್ಟಿ ಸೇತುವೆಯಿಂದ ಸರೋವರಕ್ಕೆ ನೂಕಿ ಕೊಲೆ ಮಾಡಿದ್ದ ವ್ಯಕ್ತಿಯು ತನ್ನ ತಪ್ಪೊಪ್ಪಿಕೊಂಡ ಬಳಿಕ ಜೀವಾವಧಿ ಶಿಕ್ಷೆ ಗುರಿಯಾಗಿರುವ ಘಟನೆ ವರದಿಯಾಗಿದೆ. ಅಪರಾಧಿ ರೂಡಾಲ್ಫೋ ಅರೆಲ್ಲೋನೋ(36) ತನ್ನ…

View More ಪತ್ನಿಯ ಕುತ್ತಿಗೆಗೆ ಕಾಂಕ್ರೀಟ್​ ಬ್ಲಾಕ್​ ಕಟ್ಟಿ ಸೇತುವೆಯ ಕೆಳಕ್ಕೆ ನೂಕಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ರಾಯಚೂರು: ಪತ್ನಿಯ ಶೀಲ ಶಂಕಿಸಿ, ಆಕೆಯನ್ನು ಕೊಂದು ಅನುಮಾನ ಬಾರದಂತೆ ನೇಣು ಬಿಗುದುಕೊಂಡ ಸ್ಥಿತಿಯಲ್ಲಿರಿಸಿದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ ! ನಗರ ವ್ಯಾಪ್ತಿಯ ರಾಮನಗರ ಕ್ಯಾಂಪ್‌ನ ಇಂದಿರಾ ನಗರದಲ್ಲಿ ಕೊಲೆ ಮಾಡಿರುವ ಘಟನೆ…

View More ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ಲಿವ್​ಇನ್ ಸಂಗಾತಿ ಪತಿಯಲ್ಲ!

| ಜಗನ್ ರಮೇಶ್ ಬೆಂಗಳೂರು: ಪರಸ್ತ್ರೀ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ತನ್ನ ಪತಿ ಎಂದು ಹೇಳಿಕೊಂಡ ವ್ಯಕ್ತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬಳು ನ್ಯಾಯಾಲಯದಲ್ಲಿ ತನ್ನ ಮದುವೆಯೇ ಕಾನೂನುಬದ್ಧ…

View More ಲಿವ್​ಇನ್ ಸಂಗಾತಿ ಪತಿಯಲ್ಲ!

ತವರು ಮನೆಯಿಂದ ಬಾರದ್ದಕ್ಕೆ ಪತ್ನಿಯ ತುಟಿ, ಮೂಗು ಕಟ್‌!

ಬೆಳಗಾವಿ: ತವರು ಮನೆಯಿಂದ ಬಾರದಿದ್ದಕ್ಕೆ ಕೋಪಗೊಂಡ ಪತಿರಾಯ ಪತ್ನಿಯ ತುಟಿ, ಮೂಗನ್ನು ಕತ್ತರಿಸಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಹೆಂಡತಿಯ ತುಟಿ, ಮೂಗನ್ನು ಕತ್ತರಿಸಿ ಪತಿ ವಿಕೃತಿ ಮೆರೆದಿದ್ದಾನೆ. ಮಹಾರಾಷ್ಟ್ರದ ಶಿರೋಳ…

View More ತವರು ಮನೆಯಿಂದ ಬಾರದ್ದಕ್ಕೆ ಪತ್ನಿಯ ತುಟಿ, ಮೂಗು ಕಟ್‌!

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಗೇ ಸುಪಾರಿ ನೀಡಿದ ಪತ್ನಿ ಅಂದರ್​!

ಬೆಂಗಳೂರು: ಪ್ರಿಯಕರನ ಜತೆಗೂಡಿ ಮಹಿಳೆಯೊಬ್ಬಳು ತನ್ನ ಪತಿಗೆ ಸುಪಾರಿ ಕೊಟ್ಟು ಪೊಲೀಸರ ಅತಿಥಿಯಾಗಿದ್ದಾಳೆ. ಪತಿ ನಾಗರಾಜ್ ಜತೆ ಅರಕೆರೆಯಲ್ಲಿ ವಾಸವಾಗಿದ್ದ ಪತ್ನಿ ಮಮತಾ, ಮನೆ ಮಾಲೀಕನ ಪುತ್ರ ಪ್ರಶಾಂತ್ ಎಂಬವನ ಜತೆ ಅಕ್ರಮ ಸಂಬಂಧ…

View More ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಗೇ ಸುಪಾರಿ ನೀಡಿದ ಪತ್ನಿ ಅಂದರ್​!

ಪತ್ನಿ ಅಶ್ಲೀಲ ಚಾಟ್​ಗೆ ಕ್ಲೀನ್​ಚಿಟ್

| ಜಗನ್ ರಮೇಶ್ ಬೆಂಗಳೂರು: ಸ್ನೇಹಿತನ ಜತೆ ತನ್ನ ಪತ್ನಿ ಮೊಬೈಲ್​ನಲ್ಲಿ ಅಶ್ಲೀಲ ಸಂಭಾಷಣೆ (ಸೆಕ್ಸ್ ಚಾಟ್)ನಡೆಸಿದ್ದನ್ನು ಕಂಡು ಪತಿ ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆಗೆ ಪ್ರಚೋದಿಸಿದಂತೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್…

View More ಪತ್ನಿ ಅಶ್ಲೀಲ ಚಾಟ್​ಗೆ ಕ್ಲೀನ್​ಚಿಟ್

6 ವರ್ಷ ಪ್ರೀತಿಸಿದ್ದ ಇಬ್ಬರು ಲೆಸ್ಬಿಯನ್​ಗಳು ಮದುವೆಯಾಗಲು ಗಂಡಂದಿರಿಗೆ ವಿಚ್ಛೇದನ!

ಬುಂದೇಲ್​ಖಂಡ್​: ಸತತ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಉತ್ತರ ಪ್ರದೇಶದ ಮಹಿಳೆಯರು ತಮ್ಮ ಗಂಡನಿಗೆ ವಿಚ್ಛೇದನ ನೀಡಿ ಶನಿವಾರ ಸರಳವಾಗಿ ವಿವಾಹವಾಗಿದ್ದಾರೆ. ಉತ್ತರಪ್ರದೇಶದ ಹಮೀರ್​ಪುರದ 24 ಮತ್ತು 26 ವರ್ಷದ ಮಹಿಳೆಯರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದರೆ…

View More 6 ವರ್ಷ ಪ್ರೀತಿಸಿದ್ದ ಇಬ್ಬರು ಲೆಸ್ಬಿಯನ್​ಗಳು ಮದುವೆಯಾಗಲು ಗಂಡಂದಿರಿಗೆ ವಿಚ್ಛೇದನ!

ಹೃದಯಾಘಾತವಾಗಿ ಪತಿ ಸಾವು, ನೊಂದ ಪತ್ನಿ ಆತ್ಮಹತ್ಯೆ

ಕೊಪ್ಪಳ: ಗಂಡನ ಸಾವಿನಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರಟಗಿ ತಾಲೂಕು ಹುಳ್ಕಿಹಾಳ ಗ್ರಾಮದಲ್ಲಿ ನಡೆದಿದೆ. ಈರಪ್ಪ ಎಡೆಬಾಳ (50), ಉಮಾದೇವಿ (43) ಮೃತ ದಂಪತಿ. ಮಲಗಿದ್ದಾಗ ಹಾಸಿಗೆಯಲ್ಲೇ ಹೃದಾಯಘಾತದಿಂದ ಈರಪ್ಪ ಮೃತಪಟ್ಟಿದ್ದಾರೆ.…

View More ಹೃದಯಾಘಾತವಾಗಿ ಪತಿ ಸಾವು, ನೊಂದ ಪತ್ನಿ ಆತ್ಮಹತ್ಯೆ