ಕಾಮಿನಿ ನದಿಯಲ್ಲಿ ಮೀನುಗಳ ಸಾವು

ಪಡುಬಿದ್ರಿ:  ಇಲ್ಲಿ ಹರಿಯುತ್ತಿರುವ ಕಾಮಿನಿ ನದಿ ಮಲಿನಗೊಂಡು ನೂರಾರು ಮೀನುಗಳು ಸಾವನ್ನಪ್ಪಿವೆ. ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ಶನಿವಾರ ಅಳಿವೆ ತೆರವು ಮಾಡಿ ನದಿ ನೀರು ಸಮುದ್ರಕ್ಕೆ ಹರಿಯಲು ದಾರಿ ಮಾಡಿಕೊಡಲಾಗಿತ್ತು. ನದಿಯಲ್ಲಿ ಪಾಚಿಗಟ್ಟಿದ್ದ ನೀರು…

View More ಕಾಮಿನಿ ನದಿಯಲ್ಲಿ ಮೀನುಗಳ ಸಾವು

ನಂದಿಕೂರು ಕಿರಿಯ ಪ್ರಾಥಮಿಕ ಶಾಲೆಗೆ ಬೀಗ

ಹೇಮನಾಥ್ ಪಡುಬಿದ್ರಿ ಪಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಪ್ರಸ್ತುತ ಶೈಕ್ಷಣಿಕ ವರ್ಷ ಆರಂಭವಾಗಿ ಹತ್ತೇ ದಿನಗಳಲ್ಲಿ ಬಾಗಿಲು ಮುಚ್ಚಿದೆ. ಈ ಶಾಲೆ ಸೇರಿ ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು…

View More ನಂದಿಕೂರು ಕಿರಿಯ ಪ್ರಾಥಮಿಕ ಶಾಲೆಗೆ ಬೀಗ

ಮಧ್ಯರಾತ್ರಿ ಮಳೆ, ಹಗಲು ಸೆಕೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡದಲ್ಲಿ ಬುಧವಾರ ಮಧ್ಯರಾತ್ರಿ ಭಾರಿ ಗುಡುಗು ಸಹಿತ ಮಳೆಯಾಗಿದ್ದು, ಬಂಟ್ವಾಳದಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿದೆ. ಸಜಿಪ ಮುನ್ನೂರು ಅಲಾಡಿಯ ರುಕ್ಮಯ್ಯ ಪೂಜಾರಿ ಎಂಬುವರ ಮನೆಗೆ ಸಿಡಿಲು ಬಡಿದಿದ್ದು, ಮನೆ ಪಕ್ಕದ…

View More ಮಧ್ಯರಾತ್ರಿ ಮಳೆ, ಹಗಲು ಸೆಕೆ

ಕಾಮಿನಿ ನದಿ ದಂಡೆಗೆ ತಡೆಗೋಡೆಯಿಂದ ನೆರೆ ಭೀತಿ

ಹೇಮನಾಥ್ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗೆ ಅನುಕೂಲವಾಗುವಂತೆ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಕಾಮಿನಿ ನದಿ ದಂಡೆಗೆ ನಿರ್ಮಿಸಿರುವ ತಡೆಗೋಡೆ ಕಾಮಗಾರಿಯಿಂದ ನದಿಯ ಎರಡೂ ಬದಿಯಲ್ಲಿ ಸ್ಥಳೀಯರಿಗೆ ನೆರೆ ಭೀತಿ ಕಾಡುತ್ತಿದೆ. ಸುಮಾರು…

View More ಕಾಮಿನಿ ನದಿ ದಂಡೆಗೆ ತಡೆಗೋಡೆಯಿಂದ ನೆರೆ ಭೀತಿ

ನಡ್ಸಾಲು ಶಾಲೆ ಮೂಲಸೌಕರ್ಯ ಕೊರತೆ

ಹೇಮನಾಥ್ ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಾಡಾಗಿರುವ ಪಡುಬಿದ್ರಿ ನಡ್ಸಾಲು ಶಾಲೆ ಮೂಲ ಸೌಕರ್ಯದ ಕೊರತೆ ನಡುವೆ ಯಾವುದೇ ಸ್ಪಷ್ಟ ಚಿತ್ರಣವಿಲ್ಲದೆ ಗೊಂದಲದಲ್ಲೇ 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮುಂದಡಿಯಿಡುತ್ತಿದೆ. ಕಳೆದ ಕೆಲ…

View More ನಡ್ಸಾಲು ಶಾಲೆ ಮೂಲಸೌಕರ್ಯ ಕೊರತೆ

ಕಾಪು ಕಡಲತೀರದಲ್ಲಿಯೂ ಡಾಂಬರು ತ್ಯಾಜ್ಯ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ತಾಲೂಕಿನ ಕಡಲ ತೀರದಲ್ಲಿಯೂ ಭಾನುವಾರ ರಾತ್ರಿಯಿಂದ ಡಾಂಬರು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ತೀರ ಪ್ರದೇಶವಿಡಿ ಮಲಿನಗೊಂಡಿದೆ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ ಹಾಗೂ ಮೂಳೂರು ಕಡಲ ಕಿನಾರೆಯಲ್ಲಿ ಹೆಚ್ಚಿನ…

View More ಕಾಪು ಕಡಲತೀರದಲ್ಲಿಯೂ ಡಾಂಬರು ತ್ಯಾಜ್ಯ

ಪಡುಬಿದ್ರಿ-ಕಲ್ಲಟ್ಟೆ ರಸ್ತೆ ನಿರ್ಮಾಣಕ್ಕೆ ಮುಹೂರ್ತ

ಹೇಮನಾಥ್ ಪಡುಬಿದ್ರಿ ನೂರಾರು ಜನರಿಗೆ ಅನುಕೂಲ ಕಲ್ಪಿಸಲಿರುವ ಪಡುಬಿದ್ರಿ ಪೇಟೆಯಿಂದ ಕಲ್ಲಟ್ಟೆ ಮೂಲಕ ಕಡಲ ತೀರಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಪ್ರಯತ್ನಗಳು ಸಾಗಿವೆ. ಹಲವಾರು ಎಕರೆ ಕೃಷಿ ಭೂಮಿಯನ್ನು…

View More ಪಡುಬಿದ್ರಿ-ಕಲ್ಲಟ್ಟೆ ರಸ್ತೆ ನಿರ್ಮಾಣಕ್ಕೆ ಮುಹೂರ್ತ

ಪಡುಹಿತ್ಲು ಸೇತುವೆ ಕಾಮಗಾರಿ ವಿಳಂಬ

<<<1.50 ಕೋಟಿ ರೂ. ಅನುದಾನ ಮಂಜೂರಾತಿ * ವಿನ್ಯಾಸದಲ್ಲಿ ಬದಲಾವಣೆ, 3 ಕೋಟಿ ರೂ.ಗೆ ಏರಿದ ಯೋಜನಾ ವೆಚ್ಚ>>> ಹೇಮನಾಥ್ ಪಡುಬಿದ್ರಿ ಯೋಜನಾ ವಿನ್ಯಾಸದಲ್ಲಿನ ಬದಲಾವಣೆಯಿಂದ ಯೋಜನಾ ವೆಚ್ಚ ಏರಿಕೆಯಾಗಿ ಒಂದು ವರ್ಷದ ಹಿಂದೆ…

View More ಪಡುಹಿತ್ಲು ಸೇತುವೆ ಕಾಮಗಾರಿ ವಿಳಂಬ

ಬ್ಲೂ ಫ್ಲ್ಯಾಗ್ ಬೀಚ್ ಕಾಮಗಾರಿಗೆ ವೇಗ

<<<ಪಡುಬಿದ್ರಿ ಎಂಡ್ ಪಾಯಿಂಟ್‌ನಲ್ಲಿ ಯೋಜನೆಗೆ ರೂಪ * ಕಾಮಿನಿ ನದಿಗೆ ತಡೆಗೋಡೆ ನಿರ್ಮಾಣ>>> ಹೇಮನಾಥ್ ಪಡುಬಿದ್ರಿ ಕಾಮಿನಿ ನದಿ ಹಾಗೂ ಅರಬ್ಬೀ ಸಮುದ್ರ ಸಂಗಮವಾಗುವ ಪಡುಬಿದ್ರಿ ಎಂಡ್ ಪಾಯಿಂಟ್‌ನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್…

View More ಬ್ಲೂ ಫ್ಲ್ಯಾಗ್ ಬೀಚ್ ಕಾಮಗಾರಿಗೆ ವೇಗ

ಮಳೆಗಾಲಕ್ಕೆ ಸಜ್ಜಾಗಿಲ್ಲ ಪಡುಬಿದ್ರಿ

<<<ಎಲ್ಲ ರಸ್ತೆಯ ಚರಂಡಿಗಳಲ್ಲೂ ತುಂಬಿದೆ ಮಣ್ಣು, ತ್ಯಾಜ್ಯ * ಕಾಡುತ್ತಿದೆ ಕೃತಕ ನೆರೆ ಭೀತಿ>>> ಹೇಮನಾಥ್ ಪಡುಬಿದ್ರಿ ಹೂಳೆತ್ತದ ಚರಂಡಿಗಳು, ಗ್ರಾಮದ ರಸ್ತೆ ಉದ್ದಗಲದಲ್ಲಿ ಎಲ್ಲೆಂದರಲ್ಲಿ ಹರಡಿರುವ ಕಸದ ರಾಶಿ. ಇದು ಪಡುಬಿದ್ರಿ ಗ್ರಾಮ…

View More ಮಳೆಗಾಲಕ್ಕೆ ಸಜ್ಜಾಗಿಲ್ಲ ಪಡುಬಿದ್ರಿ