ನ್ಯಾಯಬೆಲೆ ವಿತರಕರ ಧರಣಿ

ಚಿತ್ರದುರ್ಗ: ಪಡಿತರ ವಿತರಕರಿಗೆ ತೊಗರಿಬೆಳೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಪ್ರತಿಭಟನೆ ನಡೆಸಿತು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ಇಲಾಖೆ ಮುಂದೆ ಜಮಾಯಿಸಿದ…

View More ನ್ಯಾಯಬೆಲೆ ವಿತರಕರ ಧರಣಿ

ಪಡಿತರದಲ್ಲಿ ಅಕ್ಕಿ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ: ತೊಗರಿಬೇಳೆ ಕೊಡುತ್ತಿಲ್ಲ, ಗೋಧಿ, ಸಕ್ಕರೆ, ಪಾಮ್​ ಆಯಿಲ್ ಕೂಡ ಇಲ್ಲ

| ವಿಲಾಸ ಮೇಲಗಿರಿ ಬೆಂಗಳೂರು ಕೇಂದ್ರ ಸರ್ಕಾರ ಅಪೌಷ್ಟಿಕತೆ ನೀಗಿಸುವ ನಿಟ್ಟಿನಲ್ಲಿ ಪೋಷಕಾಂಶ ಭರಿತ ಅಕ್ಕಿ ಪೂರೈಕೆಗೆ ಮುಂದಾಗಿದ್ದರೆ, ರಾಜ್ಯ ಸರ್ಕಾರ ಕೊಟ್ಟ ಪಡಿತರವನ್ನೇ ಕಿತ್ತುಕೊಳ್ಳಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯದಲ್ಲಿ…

View More ಪಡಿತರದಲ್ಲಿ ಅಕ್ಕಿ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ: ತೊಗರಿಬೇಳೆ ಕೊಡುತ್ತಿಲ್ಲ, ಗೋಧಿ, ಸಕ್ಕರೆ, ಪಾಮ್​ ಆಯಿಲ್ ಕೂಡ ಇಲ್ಲ

ಶಾಂತಿಯುತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗೆ ಉಚಿತ ರೇಷನ್​ ವ್ಯವಸ್ಥೆ ಪುನಾರಂಭಿಸಿದ ಕೇಂದ್ರ

ನವದೆಹಲಿ: ದೇಶದ ಶಾಂತಿಯುತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಯೋಧರಿಗೆ ಉಚಿತವಾಗಿ ರೇಷನ್​ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪುನಾರಂಭಿಸಿದೆ. ಕೇಂದ್ರ ಸರ್ಕಾರ ರಕ್ಷಣಾ ಪಡೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು,…

View More ಶಾಂತಿಯುತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗೆ ಉಚಿತ ರೇಷನ್​ ವ್ಯವಸ್ಥೆ ಪುನಾರಂಭಿಸಿದ ಕೇಂದ್ರ

ಕರಾವಳಿಗಿಲ್ಲ ಪಡಿತರ ಕುಚ್ಚಲಕ್ಕಿ

ಪಿ.ಬಿ.ಹರೀಶ್ ರೈ ಮಂಗಳೂರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಊಟಕ್ಕೆ ಕುಚ್ಚಲಕ್ಕಿ ಅನ್ನ ಬಳಸುವುದು ಸಾಮಾನ್ಯ. ಆದರೆ ಕರಾವಳಿಯ ಪಡಿತರ ಚೀಟಿ ಗ್ರಾಹಕರಿಗೆ ಕಳೆದ ಆರು ತಿಂಗಳಿಂದ ಕುಚ್ಚಲಕ್ಕಿ ಪೂರೈಕೆಯಾಗಿಲ್ಲ. ನ್ಯಾಯಬೆಲೆ…

View More ಕರಾವಳಿಗಿಲ್ಲ ಪಡಿತರ ಕುಚ್ಚಲಕ್ಕಿ

ಲಾರಿ ಮಾಲೀಕ ಸೇರಿ ಮೂವರ ಬಂಧನ

ವಿಜಯಪುರ: ಸರ್ಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಮೂವರು ಚಾಲಕರನ್ನು ಬಂಧಿಸಿ, 490 ಚೀಲ ಪಡಿತರ ಅಕ್ಕಿ ವಶ ಪಡೆದುಕೊಂಡ ಘಟನೆ ಇಂಡಿ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಮಹಾರಾಷ್ಟ್ರದ…

View More ಲಾರಿ ಮಾಲೀಕ ಸೇರಿ ಮೂವರ ಬಂಧನ

11 ಟನ್ ಅಕ್ರಮ ಪಡಿತರ ಅಕ್ಕಿ ವಶ

11 ton, illegal, ration, rice, seized, 11 ಟನ್, ಅಕ್ರಮ, ಪಡಿತರ, ಅಕ್ಕಿ, ವಶ, ರಾಣೆಬೆನ್ನೂರ: ನಗರದ ಹೊರವಲಯದ ಮಾಗೋಡ ರಸ್ತೆಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿಟ್ಟಿದ್ದ 11 ಟನ್ ಪಡಿತರ ಅಕ್ಕಿಯನ್ನು…

View More 11 ಟನ್ ಅಕ್ರಮ ಪಡಿತರ ಅಕ್ಕಿ ವಶ

ಪಡಿತರಕ್ಕೆ ಕುಚ್ಚಿಲು ಅಕ್ಕಿ

<ರಾಜ್ಯ ಆಹಾರ ಆಯೋಗದ ಶಿಫಾರಸು ಭರವಸೆ> ವಿಜಯವಾಣಿ ಸುದ್ದಿಜಾಲ ಮಂಗಳೂರು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಡಿತರ ನೀಡುವಾಗ ಕುಚ್ಚಿಲು ಅಕ್ಕಿಯನ್ನೇ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ…

View More ಪಡಿತರಕ್ಕೆ ಕುಚ್ಚಿಲು ಅಕ್ಕಿ

ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಶುಲ್ಕದ ಹೆಸರಿನಲ್ಲಿ ಪಡಿತರದಾರರಿಂದ ಸುಲಿಗೆ ಮಾಡುತ್ತಿರುವ ಕುರಿತ ವಿಜಯವಾಣಿ ರಿಯಾಲಿಟಿ ಚೆಕ್ ವರದಿಗೆ ಸರ್ಕಾರ ತಕ್ಷಣ ಸ್ಪಂದಿಸಿದೆ. ನ್ಯಾಯಯುತವಾಗಿ ಪಡಿತರ ವಿತರಿಸದೆ ಫಲಾನುಭವಿಗಳನ್ನು ವಂಚಿಸುವ ದೂರು ಬಂದಲ್ಲಿ ಅಂಥ ನ್ಯಾಯಬೆಲೆ…

View More ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಬೆಂಗಳೂರು: ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಪಡಿತರ ವಿತರಿಸಬೇಕಾದ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಂದ ಹಣ ಸುಲಿಯುವುದಕ್ಕಾಗಿ ದಿನಕ್ಕೊಂದರಂತೆ ವಂಚನೆಯ ಬಲೆ ಹೆಣೆಯುತ್ತಿವೆ. ಶುಲ್ಕ ಈ ಸಾಲಿಗೆ ಹೊಸ ಸೇರ್ಪಡೆ. ವಿವಿಧ ಶುಲ್ಕಗಳ ಹೆಸರಿನಲ್ಲಿ ಗ್ರಾಹಕರಿಂದ ಅಕ್ರಮವಾಗಿ…

View More ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಗೋವಾದಲ್ಲಿ ಕರ್ನಾಟಕ ಮಾದರಿ ಪಡಿತರ ವ್ಯವಸ್ಥೆ ಜಾರಿ

ಬೆಳಗಾವಿ: ಪಡಿತರ ವಿತರಣೆಗೆ ಕರ್ನಾಟಕ ಸರ್ಕಾರ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಗೋವಾ ಸರ್ಕಾರ ಇದೇ ಮಾದರಿ ಅನುಸರಿಸಿ ಪಡಿತರ ವಿತರಣೆ ವ್ಯವಸ್ಥೆ ಬಲಗೊಳಿಸಲು ನಿರ್ಧರಿಸಿದೆ ಎಂದು ಗೋವಾ ಆಹಾರ ಮತ್ತು ನಾಗರಿಕ ಸರಬರಾಜು…

View More ಗೋವಾದಲ್ಲಿ ಕರ್ನಾಟಕ ಮಾದರಿ ಪಡಿತರ ವ್ಯವಸ್ಥೆ ಜಾರಿ