ಪಂಚಲೋಹದ ಉತ್ಸವ ಮೂರ್ತಿ ಕೊಡುಗೆ

ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನಕ್ಕಾಗಿ ಮೈಲಾರ ಲಿಂಗೇಶ್ವರ ಹಾಗೂ ಗಂಗ ಮಾಳವ್ವ ದೇವಿಯ ಪಂಚಲೋಹದ ಉತ್ಸವ ಮೂರ್ತಿಗಳನ್ನು ಪುರಸಭೆ ಸದಸ್ಯ ಕಿರಣ್‌ಕುಮಾರ್ ಕಾಣಿಕೆಯಾಗಿ ನೀಡಿದರು. 70 ಸಾವಿರ ರೂ. ವೆಚ್ಚದ 17 ಕೆಜಿ…

View More ಪಂಚಲೋಹದ ಉತ್ಸವ ಮೂರ್ತಿ ಕೊಡುಗೆ

ಇಂದು ಜನ ಜಾಗೃತಿ ಸಭೆ

ಹೊನ್ನಾಳಿ: ಪಟ್ಟಣದ ಮೋಹನ್ ಎನ್‌ಕ್ಲೇವ್ ಸಭಾಂಗಣದಲ್ಲಿ 28ರ ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕು ಬಿಜೆಪಿ ಘಟಕದಿಂದ ‘‘ಒಂದು ದೇಶ ಒಂದು ಕಾನೂನು ಹಾಗೂ ಆರ್ಟಿಕಲ್ 370 ರದ್ದತಿ’’ ಕುರಿತ ಜನ…

View More ಇಂದು ಜನ ಜಾಗೃತಿ ಸಭೆ

ಜಗಳೂರಲ್ಲಿ ವೈದ್ಯನ ವಿರುದ್ಧ ಪ್ರತಿಭಟನೆ

ಜಗಳೂರು: ಹೈಡೋಜ್ ಇಂಜಕ್ಷನ್ ನೀಡಿದ್ದರಿಂದ ಮಗು ಮೃತಪಟ್ಟಿದೆಯೆಂದು ಆರೋಪಿಸಿ ಪಟ್ಟಣದ ಕ್ಲಿನಿಕ್ ವೈದ್ಯರೊಬ್ಬರ ವಿರುದ್ಧ ಶುಕ್ರವಾರ ರಾತ್ರಿ ತಾಲೂಕಿನ ಗುಡ್ಡದ ಲಿಂಗನಹಳ್ಳಿ ಪಾಲಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕ್ಲಿನಿಕ್ ಮುಂದೆ ಮಗುವಿನ ಶವವಿಟ್ಟು…

View More ಜಗಳೂರಲ್ಲಿ ವೈದ್ಯನ ವಿರುದ್ಧ ಪ್ರತಿಭಟನೆ

ಕದಂಬ ಗಜ ಪಡೆ ಬಾಯ್ಸ ಗಣೇಶ ವಿಸರ್ಜನೆ

ಜಗಳೂರು: ಪಟ್ಟಣದ 9ನೇ ವಾರ್ಡ್‌ನ ದರ್ಗಾ ಮೈದಾನದಲ್ಲಿ ಕದಂಬ ಗಜ ಪಡೆ ಬಾಯ್ಸ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ವಿಸರ್ಜನೆ ಸೋಮವಾರ ಸಂಜೆ ಅದ್ದೂರಿಯಾಗಿ ನೆರವೇರಿತು. ಮಾಜಿ ಶಾಸಕ ಎಚ್.ಪಿ.ರಾಜೇಶ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ,…

View More ಕದಂಬ ಗಜ ಪಡೆ ಬಾಯ್ಸ ಗಣೇಶ ವಿಸರ್ಜನೆ

ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ತರೀಕೆರೆ: ಪಟ್ಟಣಕ್ಕೆ ಕಲುಷಿತ ಕುಡಿಯುವ ನೀರು ಪೂರೈಸುತ್ತಿರುವ ಕ್ರಮ ಖಂಡಿಸಿ ನಿತ್ಯ ಕಲ್ಯಾಣ ಪ್ರತಿಷ್ಠಾನ ಹಾಗೂ ನಾಗರಿಕ ಹೋರಾಟ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ನಿತ್ಯಕಲ್ಯಾಣ ಪ್ರತಿಷ್ಠಾನದ ಸಂಯೋಜಕ…

View More ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

31ಕ್ಕೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಸರಳ

ಜಗಳೂರು: ಪಟ್ಟಣದಲ್ಲಿ ಆ.31ರಂದು ಕೃಷ್ಣ ಜನ್ಮಾಷ್ಟಮಿಯನ್ನು ತಾಲೂಕು ಯಾದವ ಸಮಾಜದಿಂದ ಸರಳ ಹಾಗೂ ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು. ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.…

View More 31ಕ್ಕೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಸರಳ

2,500 ರೂ. ದಂಡ ವಸೂಲಿ

ಮಲೇಬೆನ್ನೂರು: ಪಟ್ಟಣದಲ್ಲಿ ಗುರುವಾರ ಪುರಸಭೆಯಿಂದ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಯಿತು. ಪುರಸಭೆ ಪರಿಸರ ಇಂಜಿನಿಯರ್ ಉಮೇಶ್ ನೇತೃತ್ವದಲ್ಲಿ ಬೇಕರಿ, ಬಟ್ಟೆ ಅಂಗಡಿ, ಸಂತೆಯಲ್ಲಿ ದಾಳಿ ನಡೆಯಿತು. ಈ ವೇಳೆ 2,500 ರೂ.…

View More 2,500 ರೂ. ದಂಡ ವಸೂಲಿ

ಜ್ಞಾನದೀಪ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಚನ್ನಗಿರಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜ್ಞಾನದೀಪ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬಾಲಕರ ವಿಭಾಗದಲ್ಲಿ…

View More ಜ್ಞಾನದೀಪ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಭೆ

ಹೊನ್ನಾಳಿ: ಪಟ್ಟಣದಲ್ಲಿ ಸೋಮವಾರ ತಾಲೂಕು ಕುರಿ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಭೆ ನಡೆಯಿತು. ಮಾಜಿ ಸೈನಿಕ ಎಂ.ವಾಸಪ್ಪ ಮಾತನಾಡಿ, ತಾಲೂಕಿನ ಕುರಿ ಸಾಕಣೆದಾರರು ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಎಂದರು. ಎಂ.ಹನುಮಂತಪ್ಪ, ಎ.ಕೆ.ರಾಜಪ್ಪ ಬೇಲಿಮಲ್ಲೂರು,…

View More ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಭೆ

ಸ್ಕ್ಯಾನಿಂಗ್ ಸೆಂಟರ್‌ಗೆ ಡಿಎಚ್‌ಒ ಭೇಟಿ

ಜಗಳೂರು: ಪಟ್ಟಣದ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಗುರುವಾರ ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಬ್ಬಂದಿಯೊಂದಿಗೆ ಆಗಮಿಸಿದ ಅವರು, ಸ್ಯ್ಕಾನಿಂಗ್ ಸೆಂಟರ್ ಕೆಲ ದಾಖಲೆ, ಶೌಚಗೃಹ, ಕೊಠಡಿ, ಆಸನಗಳ ವ್ಯವಸ್ಥೆ…

View More ಸ್ಕ್ಯಾನಿಂಗ್ ಸೆಂಟರ್‌ಗೆ ಡಿಎಚ್‌ಒ ಭೇಟಿ