ಕೊಟ್ಟೂರು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಪ್ರಯತ್ನ – ಶಾಸಕ ಎಸ್.ಭೀಮಾನಾಯ್ಕ ಭರವಸೆ

ಕೊಟ್ಟೂರು: ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆ ಹೊಂದಿದೆ. ಹೀಗಾಗಿ ಪುರಸಭೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು. ಪಟ್ಟಣದಲ್ಲಿ ಶನಿವಾರ ಆಟೋ ನಿಲ್ದಾಣ…

View More ಕೊಟ್ಟೂರು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಪ್ರಯತ್ನ – ಶಾಸಕ ಎಸ್.ಭೀಮಾನಾಯ್ಕ ಭರವಸೆ

ವಾಹನ ಸಂಚಾರಕ್ಕೆ ಸಂಚಕಾರ

ಇಂದುಧರ ಹಳಕಟ್ಟಿ ಹಿರೇಕೆರೂರ: ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಪಪಂನ 20 ವಾರ್ಡ್ ವ್ಯಾಪ್ತಿಯ 60 ಕಿಮೀ ಪೈಕಿ 40…

View More ವಾಹನ ಸಂಚಾರಕ್ಕೆ ಸಂಚಕಾರ

ಮಳೆಯಿಂದ ಉಕ್ಕಿಹರಿದ ಮೋರಿ ನೀರು

ಶಿರಾಳಕೊಪ್ಪ: ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಮೋರಿಗಳು ಉಕ್ಕಿ ಹರಿದು ಹಲವು ಮನೆಗಳಲ್ಲಿ ಕೊಳಕು ನೀರು ಸೇರಿ ಜನರು ತೀವ್ರ ಪರದಾಡುವಂತಾಯಿತು. ಮೋರಿ ಕಿರಿದಾಗಿರುವುದಲ್ಲದೆ ಕಸಕಡ್ಡಿ, ಕಲ್ಲುಮಣ್ಣು ತುಂಬಿಕೊಂಡಿದ್ದರಿಂದ ನೀರು ಸರಾಗವಾಗಿ…

View More ಮಳೆಯಿಂದ ಉಕ್ಕಿಹರಿದ ಮೋರಿ ನೀರು

ಮುಳಗುಂದ ಪಪಂನಲ್ಲಿ ಸಿಬ್ಬಂದಿ ಕೊರತೆ

ಮುಳಗುಂದ: ಮುಳಗುಂದ ಪಟ್ಟಣ ಪಂಚಾಯತಿಯಲ್ಲಿ ಕಾಯಂ ನೌಕರರ ಸಮಸ್ಯೆಯಿಂದಾಗಿ, ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿವೆ. ನಿಗದಿತ ಪ್ರಮಾಣದಲ್ಲಿ ಸರ್ಕಾರಿ ನೌಕರರಿಲ್ಲದೆ, ದಿನಗೂಲಿ ಕೆಲಸಗಾರರನ್ನೇ ಪಪಂ ಬಳಸಿಕೊಳ್ಳುತ್ತಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಶೀಘ್ರ ಖಾಲಿ ಇರುವ…

View More ಮುಳಗುಂದ ಪಪಂನಲ್ಲಿ ಸಿಬ್ಬಂದಿ ಕೊರತೆ

ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

ಚಿತ್ರದುರ್ಗ: ಜಿಲ್ಲೆಯ ಮೂರು ತಾಲೂಕಿನಲ್ಲಿ ಬುಧವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.78.99 ಮತದಾನವಾಗಿದೆ. ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತಿ, ಜತೆಗೆ ವಿವಿಧ ಗ್ರಾಪಂ ನಾಲ್ಕು ಸದಸ್ಯ ಸ್ಥಾನಕ್ಕೆ ಚುನಾವಣೆ…

View More ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇಲ್ಲಿಲ್ಲ

ಕಲಘಟಗಿ: ಕಲಘಟಗಿ ಪಟ್ಟಣ ಪಂಚಾಯಿತಿ 17 ಸ್ಥಾನಗಳ ಪೈಕಿ ಒಂದು ಅವಿರೋಧ ಆಯ್ಕೆಯಾಗಿದೆ. ಉಳಿದ 16 ಸ್ಥಾನಗಳಿಗೆ 40 ಸ್ಪರ್ಧಿಗಳ ಮಧ್ಯೆ ಕದನ ಏರ್ಪಟ್ಟಿದೆ. ವಿಶೇಷ ಎಂದರೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸ್ವತಂತ್ರವಾಗಿ…

View More ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇಲ್ಲಿಲ್ಲ

ನರೇಗಲ್ಲನಲ್ಲಿ ನೀರಿಗಾಗಿ ಪ್ರತಿಭಟನೆ

ನರೇಗಲ್ಲ: ಪಟ್ಟಣದ 14 ಮತ್ತು 15ನೇ ವಾರ್ಡ್​ಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಶರಣಪ್ಪ ಧರ್ವಯತ ಮಾತನಾಡಿ, ‘ಪಟ್ಟಣದ ಈಟಿ ಓಣಿ, ಜೊಂಡಿಗೇರಿ…

View More ನರೇಗಲ್ಲನಲ್ಲಿ ನೀರಿಗಾಗಿ ಪ್ರತಿಭಟನೆ

ಬಾಕಿ ವೇತನ ಪಾವತಿಗೆ ಆಗ್ರಹ

ಹೊಳಲ್ಕೆರೆ: 21 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿರುವ ಪಟ್ಟಣ ಪಂಚಾಯಿತಿ ಕ್ರಮ ಖಂಡಿಸಿ ನೌಕರರು ಹಾಗೂ ಪೌರಕಾರ್ಮಿಕರು ಶನಿವಾರ ಪಪಂ ಎದುರು ಪ್ರತಿಭಟನೆ ನಡೆಸಿದರು. ನಮಗೂ ಮನೆ, ಮಕ್ಕಳಿದ್ದಾರೆ. ಗರ್ಭಿಣಿಯರು, ಅನಾರೋಗ್ಯಕ್ಕೊಳಗಾದ ವಯೋವೃದ್ಧರಿದ್ದಾರೆ. ಸಂಬಳ…

View More ಬಾಕಿ ವೇತನ ಪಾವತಿಗೆ ಆಗ್ರಹ

ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ…

View More ಈಜಲು ಹೋದ ಯುವಕ ಸಾವು

ನೀರಿನ ಹಾಹಾಕಾರಕ್ಕೂ ಮುನ್ನ ಎಚ್ಚರ ವಹಿಸಿ

ಹೊನ್ನಾಳಿ: ಪಟ್ಟಣದ ಎಲ್ಲ 18 ವಾರ್ಡ್‌ಗಳಲ್ಲಿ ವಾಸವಿರುವ ಎಲ್ಲ ನಾಗರಿಕರು ತಮ್ಮ ಮನೆ ಮುಂಭಾಗದ ನಳಗಳಿಗೆ ಟ್ಯಾಪ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಕುಡಿವ ನೀರಿಗಾಗಿ ಹಾಹಾಕಾರ ಏರ್ಪಡಲಿದೆ ಎಂದು ಪಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ಹೇಳಿದರು.…

View More ನೀರಿನ ಹಾಹಾಕಾರಕ್ಕೂ ಮುನ್ನ ಎಚ್ಚರ ವಹಿಸಿ