ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ

ಪಟನಾ: ಪ್ರತಿಪಕ್ಷಗಳೆಲ್ಲ ಒಂದಾಗಿ ಮೋದಿ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಾನು ದೇಶದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಟನಾದಲ್ಲಿ ಹಮ್ಮಿಕೊಂಡಿದ್ದ…

View More ಪ್ರತಿಪಕ್ಷಗಳು ಮೋದಿಯನ್ನು ನಿಂದಿಸುವ ಕೆಲಸ ಬಿಟ್ಟು ಇನ್ನೇನೂ ಮಾಡುತ್ತಿಲ್ಲ: ಪ್ರಧಾನಿ ವಾಗ್ದಾಳಿ

ಇಡೀ ಎನ್​ಡಿಎ ಬಿಹಾರದಲ್ಲಿದ್ದರೂ, ಹುತಾತ್ಮ ಯೋಧನ ಪಾರ್ಥಿವ ಶರೀರ ಬರಮಾಡಿಕೊಳ್ಳಲು ಯಾವ ನಾಯಕರೂ ಬರಲಿಲ್ಲ

ಪಟನಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಮಡಿದ ಬಿಹಾರ ಮೂಲದ ಸಿಆರ್​ಪಿಎಫ್​ ಇನ್ಸ್​ಪೆಕ್ಟರ್​ ಪಿಂಟು ಕುಮಾರ್​ ಸಿಂಗ್​ ಅವರ ಪಾರ್ಥಿವ ಶರೀರವನ್ನು ಪಟನಾ ವಿಮಾನ ನಿಲ್ದಾಣಕ್ಕೆ ಹೊತ್ತು…

View More ಇಡೀ ಎನ್​ಡಿಎ ಬಿಹಾರದಲ್ಲಿದ್ದರೂ, ಹುತಾತ್ಮ ಯೋಧನ ಪಾರ್ಥಿವ ಶರೀರ ಬರಮಾಡಿಕೊಳ್ಳಲು ಯಾವ ನಾಯಕರೂ ಬರಲಿಲ್ಲ

ಪತಿ, ಪತ್ನಿ ಮತ್ತು ನಾಯಿ! ತ್ರಿಕೋನ ಪ್ರೇಮ​ ಕಹಾನಿ ಅಂತ್ಯ ಹೇಗಾಯ್ತು?

ಪಟನಾ: ಇವರಿಬ್ಬರೂ ತಮ್ಮ ಪಾಲಕರು ನೋಡಿ ಒಪ್ಪಿದವರನ್ನೇ ಮದುವೆಯಾಗಿದ್ದರು. ಆದರೆ, ಪತಿ ಮಾತ್ರ ತನ್ನ ಪತ್ನಿಗಿಂತಲೂ ತನ್ನ ಸಾಕು ನಾಯಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದ. ಸ್ವಲ್ಪಕಾಲ ತಡೆದುಕೊಂಡ ಪತ್ನಿ, ನಾಯಿಯನ್ನು ಓಡಿಸುವಂತೆ ಪತಿಯನ್ನು ಪೀಡಿಸಲಾರಂಭಿಸಿದಳು. ಇದು…

View More ಪತಿ, ಪತ್ನಿ ಮತ್ತು ನಾಯಿ! ತ್ರಿಕೋನ ಪ್ರೇಮ​ ಕಹಾನಿ ಅಂತ್ಯ ಹೇಗಾಯ್ತು?

ಜೀವವಿರುವವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ: ತೇಜ್‌ ಪ್ರತಾಪ್‌ ಯಾದವ್

ನವದೆಹಲಿ: ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎನ್ನುವ ಸುದ್ದಿಗೆ ತೆರೆ ಎಳೆದಿದ್ದು, ನನ್ನ ಜೀವವಿರುವ…

View More ಜೀವವಿರುವವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ: ತೇಜ್‌ ಪ್ರತಾಪ್‌ ಯಾದವ್

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಣ್ಮರೆಯಾಗಿರುವ ತೇಜ್‌ಪ್ರತಾಪ್‌ ಯಾದವ್‌ ಬಗ್ಗೆ ಅಕ್ಕ ಹೇಳಿದ್ದೇನು?

ಪಟನಾ: ವಿವಾಹವಾಗಿದ್ದ ಕೆಲವೇ ತಿಂಗಳಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಪುತ್ರ, ಮಾಜಿ ಆರೋಗ್ಯ ಸಚಿವ ತೇಜ್​ ಪ್ರತಾಪ್​ ಯಾದವ್​ ಅವರು ಕಾಣೆಯಾಗಿದ್ದಾರೆ ಎನ್ನಲಾಗಿದ್ದು, ಆತ ವಾರಣಸಿಯಲ್ಲಿರಬಹುದು ಎಂದು…

View More ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಣ್ಮರೆಯಾಗಿರುವ ತೇಜ್‌ಪ್ರತಾಪ್‌ ಯಾದವ್‌ ಬಗ್ಗೆ ಅಕ್ಕ ಹೇಳಿದ್ದೇನು?

ಆರು ತಿಂಗಳಿಗೆ ಲಾಲು ಪುತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇಕೆ?

ಪಟನಾ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಪುತ್ರ ತೇಜ್​ ಪ್ರತಾಪ್​ ಯಾದವ್​ ಇದೇ ಮೊದಲಬಾರಿಗೆ ಮಾತನಾಡಿದ್ದು, “ತನ್ನನ್ನು ಬಲವಂತವಾಗಿ ಮದುವೆಗೆ ಒಪ್ಪಿಸಿದ್ದರು,” ಎಂದು ಹೇಳಿಕೊಂಡಿದ್ದಾರೆ. ವಿವಾಹ ಸಂಬಂಧ ಮುರಿದುಕೊಳ್ಳುವ…

View More ಆರು ತಿಂಗಳಿಗೆ ಲಾಲು ಪುತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇಕೆ?

ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪಟನಾ​: ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ 45 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಆರೋಪಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿರುವ ಘಟನೆ ನಡೆದಿದೆ. ಬಿಹಾರದ ಪಟನಾದಲ್ಲಿ ಘಟನೆ…

View More ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಲೋಕಲ್​ ಅನಸ್ತೇಶಿಯಾ ಬಳಸಿ ಯಶಸ್ವಿ ಮಿದುಳಿನ ಶಸ್ತ್ರ ಚಿಕಿತ್ಸೆ

ಪಟನಾ: ಏಮ್ಸ್ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಲೋಕಲ್​ ಅನಸ್ತೇಶಿಯಾ ಬಳಸಿ ಇಪ್ಪತ್ತೊಂದು ವರ್ಷದ ಯುವಕನ ಮಿದಿಳಿನಲ್ಲಿದ್ದ ಗಡ್ಡೆಯನ್ನು (tumor) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಈ ಕುರಿತು ಮಾತನಾಡಿರುವ ನರಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ…

View More ಲೋಕಲ್​ ಅನಸ್ತೇಶಿಯಾ ಬಳಸಿ ಯಶಸ್ವಿ ಮಿದುಳಿನ ಶಸ್ತ್ರ ಚಿಕಿತ್ಸೆ

ಚಾಕು ತೋರಿಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಪ್ರಾಂಶುಪಾಲ ಅಂದರ್​!

ಪಟನಾ: ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಖಾಸಗಿ ಶಾಲಾ ಪ್ರಾಂಶುಪಾಲನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜತೆಗೆ ಸಂತ್ರಸ್ತೆಯನ್ನು ಬೆದರಿಸಲು ಹಾಗೂ ಬ್ಲ್ಯಾಕ್​ ಮೇಲ್​ ಮಾಡಲು ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ…

View More ಚಾಕು ತೋರಿಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಪ್ರಾಂಶುಪಾಲ ಅಂದರ್​!

ಜೆಡಿಯುಗೆ ಸೇರ್ಪಡೆಯಾದ ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​

ಪಟನಾ: ಬಿಜೆಪಿ, ಜೆಡಿ(ಯು) ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸಿದ್ದ ಪ್ರಶಾಂತ್‌ ಕಿಶೋರ್‌ ಅವರು ಇಂದು ಜನತಾದಳ (ಯು) ಪಕ್ಷಕ್ಕೆ ಸೇರ್ಪಡೆಯಾಗಿದ್ದು, ರಾಜಕೀಯದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಭಾನುವಾರ ಪಟನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ…

View More ಜೆಡಿಯುಗೆ ಸೇರ್ಪಡೆಯಾದ ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​