ಕಡೂರಲ್ಲಿ ಒಬ್ಬೊಬ್ಬರೇ ನಿರ್ವಹಿಸಬೇಕು ಮೂರು ಹುದ್ದೆ

ಪಂಚನಹಳ್ಳಿ: ಕಡೂರು ತಾಲೂಕಿನ ನಾಡ ಕಚೇರಿಗಳಲ್ಲಿ ಸಿಬ್ಬಂದಿಗೆ ಬರ. ಇದರ ಪರಿಣಾಮ ಜನರ ಮೇಲೆ ಬೀರುತ್ತಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳು ಸಿಗದೆ ಮಧ್ಯವರ್ತಿಗಳ ಮೊರೆಹೋಗಿ ಹಣ ಕಳೆದುಕೊಳ್ಳುವಂತಾಗಿದೆ. ಯಗಟಿ, ಸಿಂಗಟಗೆರೆ ಮತ್ತು ಪಂಚನಹಳ್ಳಿ…

View More ಕಡೂರಲ್ಲಿ ಒಬ್ಬೊಬ್ಬರೇ ನಿರ್ವಹಿಸಬೇಕು ಮೂರು ಹುದ್ದೆ

ಮೌಢ್ಯಗಳಿಗೆ ಬಲಿಯಾಗ ಬೇಡಿ

ಪಂಚನಹಳ್ಳಿ: ಜನರು ತಮ್ಮಲ್ಲಿರುವ ಬುದ್ಧಿ ಬಳಕೆ ಮಾಡಿಕೊಂಡು ಬದುಕಬೇಕೆ ಹೊರೆತು ದೇವರು, ಸಂತರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಬೂಟಾಟಿಕೆಗೆ ಬಲಿಯಾಗಬಾರದು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶುಕ್ರವಾರ ಹ್ಯಾರಲಘಟ್ಟದಲ್ಲಿ…

View More ಮೌಢ್ಯಗಳಿಗೆ ಬಲಿಯಾಗ ಬೇಡಿ

ಕೆರೆಸಂತೆ ದೇಗುಲಗಳಿಗೆ ಬೇಕು ಕಾಯಕಲ್ಪ

ಪಂಚನಹಳ್ಳಿ: ಹೊಯ್ಸಳರ ಕಾಲದ ಅದ್ಭುತ ವಾಸ್ತುಶಿಲ್ಪದ ಕೆರೆಸಂತೆಯ ಐತಿಹಾಸಿಕ ದೇಗುಲಗಳು ಸೂಕ್ತ ರಕ್ಷಣೆಯಿಲ್ಲದೆ ಅವನತಿಯತ್ತ ಸಾಗಿವೆ. ಹೊಯ್ಸಳರ ಕಾಲದಲ್ಲಿ ಹೇಮಾವತಿ ಪಟ್ಟಣ ಮತ್ತು ವಿಷ್ಣು ಅಗ್ರಹಾರ ಎಂದು ಖ್ಯಾತಿ ಪಡೆದಿದ್ದ ಇಂದಿನ ಕೆರೆಸಂತೆ ಗ್ರಾಮದಲ್ಲಿ…

View More ಕೆರೆಸಂತೆ ದೇಗುಲಗಳಿಗೆ ಬೇಕು ಕಾಯಕಲ್ಪ

ರ್ದಜಿಗಳ ಕೆಲಸಕ್ಕೆ ಬಿತ್ತು ಟೆಂಡರ್ ಕತ್ತರಿ

ಪಂಚನಹಳ್ಳಿ: ಅರ್ಧ ಶೈಕ್ಷಣಿಕ ವರ್ಷ ಮುಗಿದು ಮಧ್ಯಂತರ ರಜೆ ಸಮೀಪಿಸಿದರೂ ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಣೆಯಾಗಿಲ್ಲ. ಸಮವಸ್ತ್ರ ವಿತರಣೆಗೆ ಇದೇ ಮೊದಲ ಬಾರಿಗೆ ಟೆಂಡರ್ ಕರೆಯುವ ಚಿಂತನೆಯೇ ವಿತರಣೆ ಪಕ್ರಿಯೆ…

View More ರ್ದಜಿಗಳ ಕೆಲಸಕ್ಕೆ ಬಿತ್ತು ಟೆಂಡರ್ ಕತ್ತರಿ

ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ವಿತರಣೆ

ಪಂಚನಹಳ್ಳಿ: ಸರ್ಕಾರಕ್ಕೆ ವಂಚಿಸಿ ಪೋತಿ ಖಾತೆ ಮಾಡಲು ಬದುಕಿರುವವರ ಹೆಸರಿಗೆ ನಕಲಿ ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಸೃಷ್ಟಿಸಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ ನಕಲಿ ದಾಖಲೆ…

View More ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ವಿತರಣೆ

ಬಸ್ ಟೈರ್ ಸಿಡಿದು ಇಬ್ಬರಿಗೆ ಗಾಯ

ಪಂಚನಹಳ್ಳಿ: ಕಡೂರು ತಾಲೂಕಿನ ಚೌಡಿಪಾಳ್ಯದ ಬಳಿ ಸೋಮವಾರ ಸಂಜೆ ಕೆಎಸ್​ಆರ್​ಟಿಸಿ ಬಸ್​ನ ಹಿಂಬದಿ ಟೈರ್ ಸಿಡಿದು ಒಬ್ಬ ಬಾಲಕ ಸೇರಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಪಂಚನಹಳ್ಳಿಯಿಂದ ದೊಡ್ಡೆಎಣ್ಣೇಗೆರೆಗೆ ಹೋಗುತ್ತಿದ್ದ ಹೊಸದುರ್ಗ ತಾಲೂಕಿನ ಶ್ರೀರಾಂಪುರದ ಸೈಯದ್…

View More ಬಸ್ ಟೈರ್ ಸಿಡಿದು ಇಬ್ಬರಿಗೆ ಗಾಯ

ವರ್ಷ ಕಳೆದ್ರೂ ಗಂಗನಹಳ್ಳಿ ಕೆರೆಗೆ ಹರಿಯದ ನೀರು

ಪಂಚನಹಳ್ಳಿ: ಹೇಮಾವತಿ ನದಿಯಿಂದ ತಾಲೂಕಿನ ಗಂಗನಹಳ್ಳಿ ಕೆರೆಗೆ ನೀರು ತುಂಬಿಸುವ ಹೊನ್ನವಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಂಡು ವರ್ಷಗಳೇ ಕಳೆದಿದ್ದರೂ ಒಮ್ಮೆಯೂ ನೀರು ಹರಿದಿಲ್ಲ. ಹೇಮಾವತಿ ಯೋಜನೆ ತುಮಕೂರು ಶಾಖಾ ನಾಲೆಯ ಸರಪಳಿ 9.90…

View More ವರ್ಷ ಕಳೆದ್ರೂ ಗಂಗನಹಳ್ಳಿ ಕೆರೆಗೆ ಹರಿಯದ ನೀರು