PHOTOS | ವಿದೇಶಿ ಪ್ರವಾಸದ ಜಾಲಿ ಮೂಡ್​​​​ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಶುಭ್ರ ಅಯ್ಯಪ್ಪ

ಬೆಂಗಳೂರು: ಶಿವರಾಜ್​​​ ಕುಮಾರ್​ ನಟನೆಯ ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಪದಾರ್ಪಣೆ ಮಾಡಿದ್ದ ನಟಿ ಶುಭ್ರ ಅಯ್ಯಪ್ಪ ನ್ಯೂಯಾರ್ಕ್​ ಪ್ರವಾಸದ ಜಾಲಿ ಮೂಡ್​ನಲ್ಲಿದ್ದಾರೆ. ಕನ್ನಡದಲ್ಲಿ ಮೊದಲ ಬಾರಿಗೆ ಹರ್ಷ ನಿರ್ದೇಶನದ ‘ವಜ್ರಕಾಯ’ ಚಿತ್ರದಲ್ಲಿ ಉತ್ತಮ…

View More PHOTOS | ವಿದೇಶಿ ಪ್ರವಾಸದ ಜಾಲಿ ಮೂಡ್​​​​ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಶುಭ್ರ ಅಯ್ಯಪ್ಪ

ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ನವದೆಹಲಿ: ಹಣಕಾಸು ಸಚಿವ ಅರುಣ್​ ಜೇಟ್ಲಿ ಕ್ಯಾನ್ಸರ್​ಗೆ ತುತ್ತಾಗಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ನ್ಯೂಯಾರ್ಕ್​ಗೆ ತೆರಳಿದ್ದಾರೆ. ಫೆ.1ರಂದು ಬಜೆಟ್​ ಮಂಡನೆಗೆ ಆಗಮಿಸುವುದು ಅಸಾಧ್ಯವೆಂದು ಮೂಲಗಳು ತಿಳಿಸಿವೆ. ಜೇಟ್ಲಿ ಅನಿರೀಕ್ಷಿತವಾಗಿ ವೈದ್ಯಕೀಯ ತಪಾಸಣೆಗೆಂದು ಭಾನುವಾರ ನ್ಯೂಯಾರ್ಕ್​ಗೆ…

View More ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ನಟಿ ಸೊನಾಲಿ ಬೇಂದ್ರೆ

ಮುಂಬೈ: ನ್ಯೂಯಾರ್ಕ್​ನಲ್ಲಿ ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್​ ನಟಿ ಸೊನಾಲಿ ಬೇಂದ್ರೆ ಸೋಮವಾರ ಬೆಳಗ್ಗೆ ಭಾರತಕ್ಕೆ ವಾಪಸಾಗಿದ್ದಾರೆ. ಮುಂಜಾನೆ ಮುಂಬೈ ಏರ್​ಪೋರ್ಟ್​ಗೆ ಆಗಮಿಸಿದ ಸೊನಾಲಿ ಬೇಂದ್ರೆಯವರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೊನಾಲಿ…

View More ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ನಟಿ ಸೊನಾಲಿ ಬೇಂದ್ರೆ

ನ್ಯೂಯಾರ್ಕ್​ ಪಬ್​ನ ವಿಐಪಿ ಶೌಚಗೃಹಗಳ ಗೋಡೆಗಳ ಮೇಲೆ ಹಿಂದು ದೇವತೆಗಳ ಚಿತ್ರ !

ನ್ಯೂಯಾರ್ಕ್​: ಶೌಚಗೃಹದ ಗೋಡೆಗಳ ಮೇಲೆ ಗಣಪತಿಯ ಚಿತ್ರ, ಶೂ ಮೇಲೆ ಶ್ರೀರಾಮನ ಚಿತ್ರ…ಹೀಗೆ ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಸ್ಥಳಗಲ್ಲಿ ಹಿಂದು ದೇವತೆಗಳ ಫೋಟೋ ಹಾಕಲಾಗುತ್ತಿದೆ. ಇಂಥ ಪ್ರಕರಣಗಳು ಪದೇಪದೆ ಬೆಳಕಿಗೆ ಬರುತ್ತಿವೆ. ಈಗ ಅಮೆರಿಕ…

View More ನ್ಯೂಯಾರ್ಕ್​ ಪಬ್​ನ ವಿಐಪಿ ಶೌಚಗೃಹಗಳ ಗೋಡೆಗಳ ಮೇಲೆ ಹಿಂದು ದೇವತೆಗಳ ಚಿತ್ರ !

Me Too ಅಂದರೇನು, ಶುರುವಾಗಿದ್ದು ಎಲ್ಲಿಂದ, ಯಾರಿಂದ, ಏತಕ್ಕಾಗಿ? ಇಲ್ಲಿದೆ ಮಾಹಿತಿ

Me Too ಈ ಟ್ಯಾಗ್​ಲೈನ್​ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ, ಚಳವಳಿಯಾಗಿ ಮಾರ್ಪಟ್ಟಿದೆ, ಹಲವರ ಎದೆ ನಡುಗಿಸಿದೆ, ದೌರ್ಜನ್ಯಕ್ಕೊಳಗಾದವರಿಗೆ ವೇದಿಕೆ ಎಂಬಂತಾಗಿದೆ. ಚಿತ್ರರಂಗದ ನಟಿಯರು, ಸೆಲೆಬ್ರೆಟಿಗಳು, ಮಹಿಳಾ ಪತ್ರಕರ್ತರು ತಮಗಾದ ವೇದನೆಯನ್ನು Me Too…

View More Me Too ಅಂದರೇನು, ಶುರುವಾಗಿದ್ದು ಎಲ್ಲಿಂದ, ಯಾರಿಂದ, ಏತಕ್ಕಾಗಿ? ಇಲ್ಲಿದೆ ಮಾಹಿತಿ

ನ್ಯೂಯಾರ್ಕ್​ನಲ್ಲಿ ನಟಿ ಸೋನಾಲಿಯನ್ನು ಭೇಟಿಯಾದ ಅನುಪಮ್​ ಹೇಳಿದ್ದೇನು?

ನವದೆಹಲಿ: ನ್ಯೂಯಾರ್ಕ್​ನಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಸೋನಾಲಿ ಬೇಂದ್ರೆ ಅವರನ್ನು ಹಿರಿಯ ನಟ ಅನುಪಮ್​ ಖೇರ್​ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ತಾನು ಸೋನಾಲಿಯವರನ್ನು ಭೇಟಿಯಾದ ಬಗ್ಗೆ ಟ್ವೀಟ್​ ಮಾಡಿರುವ ಅನುಪಮ್​ ಖೇರ್​,…

View More ನ್ಯೂಯಾರ್ಕ್​ನಲ್ಲಿ ನಟಿ ಸೋನಾಲಿಯನ್ನು ಭೇಟಿಯಾದ ಅನುಪಮ್​ ಹೇಳಿದ್ದೇನು?

ಹುದ್ದೆಯಿಂದ ಕೆಳಗಿಳಿದ ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ

ನವದೆಹಲಿ: ದೀರ್ಘಕಾಲ ಸೇವೆ ಸಲ್ಲಿಸಿದ ನ್ಯೂಯಾರ್ಕ್​ನ ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ ಅವರು ತಮ್ಮ ಸ್ಥಾನದಿಂದ ನಿವೃತ್ತರಾಗಲಿದ್ದಾರೆ ಎಂದು ಕಂಪನಿಯೇ ತಿಳಿಸಿದೆ. ನೂಯಿ ಭಾರತ ಮೂಲದವರು. 12 ವರ್ಷಗಳಿಂದ ಪೆಪ್ಸಿಕೋ ಕಂಪನಿಯ ಸಿಇಒ…

View More ಹುದ್ದೆಯಿಂದ ಕೆಳಗಿಳಿದ ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ

ಹದಿಹರೆಯದವರ ಖಿನ್ನತೆಗೆ ಯೋಗ, ಧ್ಯಾನಗಳೇ ಮದ್ದು ಎಂದ ಅಮೆರಿಕ ವಿವಿ ಅಧ್ಯಯನ

ನ್ಯೂಯಾರ್ಕ್​: ಹದಿಹರೆಯದವರಲ್ಲಿ ಉಂಟಾಗುವ ಖಿನ್ನತೆ ನಿವಾರಣೆಗೆ ಯೋಗ, ಧ್ಯಾನಗಳು ಉತ್ತಮ ಚಿಕಿತ್ಸೆ. ಧ್ಯಾನದಿಂದ ನಮ್ಮ ದೇಹ, ಮನಸನ್ನು ಸಮತೋಲನದಲ್ಲಿ ಇಡಬಹುದು. ಸಾವಧಾನವಾಗಿ ಉಸಿರಾಟ ಮಾಡುತ್ತ ನಮ್ಮ ದೇಹವನ್ನು ನಿಯಂತ್ರಿಸಬಹುದು ಹಾಗೂ ಏಕಾಗ್ರತೆ ಸಾಧಿಸಬಹುದು ಎಂದು…

View More ಹದಿಹರೆಯದವರ ಖಿನ್ನತೆಗೆ ಯೋಗ, ಧ್ಯಾನಗಳೇ ಮದ್ದು ಎಂದ ಅಮೆರಿಕ ವಿವಿ ಅಧ್ಯಯನ

ಆಹಾ…ಪ್ರಿ-ನಿಕ್​ ಜೋಡಿ ನಿಶ್ಚಿತಾರ್ಥ ಆಗೋಯ್ತಂತೆ…

ನವದೆಹಲಿ: ಪ್ರಿಯಾಂಕ ಚೋಪ್ರಾ ಮತ್ತು ನಿಕ್​ ಜೋನಾಸ್​ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಅಂತಾರಾಷ್ಟ್ರೀಯ ವೆಬ್ಲಾಯ್ಡ್​ ಹಾಗೂ ಮ್ಯಾಗಜೀನ್​ಗಳಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾಳ 36 ನೇ ಹುಟ್ಟುಹಬ್ಬದಂದು (ಜು.18) ಬಹುಕಾಲದ ಗೆಳೆಯ ನಿಕ್…

View More ಆಹಾ…ಪ್ರಿ-ನಿಕ್​ ಜೋಡಿ ನಿಶ್ಚಿತಾರ್ಥ ಆಗೋಯ್ತಂತೆ…

ಗೆಳೆಯ ನಿಕ್ ಜತೆ ಬೀಚ್​ನಲ್ಲಿ ಜನ್ಮದಿನ ಆಚರಿಸಿಕೊಳ್ತಾರಾ ಪ್ರಿಯಾಂಕಾ ಛೋಪ್ರಾ?

ನವದೆಹಲಿ: ಬಾಲಿವುಡ್​ ಬೆಡಗಿ ಪ್ರಿಯಾಂಕಾ ಛೋಪ್ರಾ ನ್ಯೂಯಾರ್ಕ್​ಗೆ ತೆರಳಿದ್ದು ತಮ್ಮೆಲ್ಲ ಕೆಲಸಗಳಿಗೆ ಸ್ವಲ್ಪದಿನದ ಮಟ್ಟಿಗೆ ಬ್ರೇಕ್​ ಕೊಟ್ಟಿದ್ದಾರಂತೆ. ಯಾಕೆ ಅಂತೀರಾ? ಜು.18ರಂದು 36ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಿಯಾಂಕಾ ಛೋಪ್ರಾ ಅಂದು ತಮ್ಮ ಸ್ನೇಹಿತ, ಅಮೆರಿಕಾ…

View More ಗೆಳೆಯ ನಿಕ್ ಜತೆ ಬೀಚ್​ನಲ್ಲಿ ಜನ್ಮದಿನ ಆಚರಿಸಿಕೊಳ್ತಾರಾ ಪ್ರಿಯಾಂಕಾ ಛೋಪ್ರಾ?