ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಪಂದ್ಯದ ಸರಣಿಯಲ್ಲಿ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆದ್ದು, ಸರಣಿ ಜಯಿಸಿರುವ ಭಾರತ ನಾಲ್ಕನೇ ಪಂದ್ಯದಲ್ಲಿ ಹೀನಾಯವಾಗಿ ಮುಗ್ಗರಿಸಿತ್ತು. ಇದೀಗ 5ನೇ ಹಾಗೂ ಅಂತಿಮ ಏಕದಿನ…
View More ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯ: 252 ರನ್ಗಳಿಗೆ ಸರ್ವಪತನ ಕಂಡ ಭಾರತTag: ನ್ಯೂಜಿಲೆಂಡ್
ರೋಹಿತ್ ಶರ್ಮಾ- ಶಿಖರ್ ಧವನ್ ಭರ್ಜರಿ ಜತೆಯಾಟ: ನ್ಯೂಜಿಲೆಂಡ್ಗೆ ಬೃಹತ್ ಮೊತ್ತದ ರನ್ ಗುರಿ ನೀಡಿದ ಭಾರತ
ಮೌಂಟ್ವೌಂಗನುಯಿ: ಮೊದಲ ಏಕದಿನ ಪಂದ್ಯದ ಪ್ರಚಂಡ ಗೆಲುವಿನೊಂದಿಗೆ ನ್ಯೂಜಿಲೆಂಡ್ ಪ್ರವಾಸವನ್ನು ಅಮೋಘವಾಗಿ ಆರಂಭಿಸಿರುವ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಆರಂಭ ಕೈಗೊಂಡ ಭಾರತ ತಂಡ ನ್ಯೂಜಿಲೆಂಡ್ ಗೆಲ್ಲಲು 325 ರನ್ ಗಳ…
View More ರೋಹಿತ್ ಶರ್ಮಾ- ಶಿಖರ್ ಧವನ್ ಭರ್ಜರಿ ಜತೆಯಾಟ: ನ್ಯೂಜಿಲೆಂಡ್ಗೆ ಬೃಹತ್ ಮೊತ್ತದ ರನ್ ಗುರಿ ನೀಡಿದ ಭಾರತವಿಡಿಯೋ| ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಪರೇರಾಗೆ ಬೆವರಿಳಿಸಿದ ಜಿಮ್ಮಿ ನೀಶಾಮ್
ನವದೆಹಲಿ: ಒಂದೇ ಓವರ್ನಲ್ಲಿ ಬರೋಬ್ಬರಿ 34 ರನ್ ಸಿಡಿಸುವ ಮೂಲಕ ನ್ಯೂಜಿಲೆಂಡ್ ಸ್ಫೋಟಕ ಆಟಗಾರ ಜಿಮ್ಮಿ ನೀಶಾಮ್ ಅವರು ತಂಡಕ್ಕೆ ಮರಳಿದ್ದಾರೆ. ಆತಿಥೇಯ ನ್ಯೂಜಿಲೆಂಡ್ ಹಾಗೂ ಪ್ರವಾಸಿ ಶ್ರೀಲಂಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು,…
View More ವಿಡಿಯೋ| ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಪರೇರಾಗೆ ಬೆವರಿಳಿಸಿದ ಜಿಮ್ಮಿ ನೀಶಾಮ್ವಿಡಿಯೋ | ಬಾನಂಗಳದಲ್ಲಿ ಪಟಾಕಿ ಚಿತ್ತಾರದೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್
ಆಕ್ಲೆಂಡ್(ನ್ಯೂಜಿಲೆಂಡ್): ಹೊಸ ವರ್ಷದ ಸಂಭ್ರಮಕ್ಕೆ ಭಾರತದಲ್ಲಿ ಕ್ಷಣಗಣನೆ ಆರಂಭವಾಗಿದ್ದರೆ, ಅತ್ತ ನ್ಯೂಜಿಲೆಂಡ್ನ ಮಹಾನಗರ ಆಕ್ಲೆಂಡ್ನಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಪ್ರಪಂಚದ ಪ್ರಮುಖ ನಗರಗಳಲ್ಲಿ ಒಂದಾದ ಆಕ್ಲೆಂಡ್ 2019ನೇ ಇಸವಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದೆ. ಇಲ್ಲಿನ…
View More ವಿಡಿಯೋ | ಬಾನಂಗಳದಲ್ಲಿ ಪಟಾಕಿ ಚಿತ್ತಾರದೊಂದಿಗೆ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್