ಉತ್ತಮ ಸಮಾಜಕ್ಕೆ ಬೇಕು ಗಾಂಧಿ ತತ್ವ

ಮೊಳಕಾಲ್ಮೂರು: ಮಹಾತ್ಮ ಗಾಂಧೀಜಿ ವಿಚಾರ ಧಾರೆಗಳು ಇಂದಿನ ಸಮಾಜದ ಕೊಳೆ ತೊಳೆಯಲು ರಾಮಬಾಣವಾಗಿವೆ ಎಂದು ಸಿವಿಲ್ ನ್ಯಾಯಾಧೀಶ ಸಂದೇಶ್ ಬಿ.ಭಂಡಾರಿ ಅಭಿಪ್ರಾಯಪಟ್ಟರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ…

View More ಉತ್ತಮ ಸಮಾಜಕ್ಕೆ ಬೇಕು ಗಾಂಧಿ ತತ್ವ

ವಂಚನೆ ಕೇಸಲ್ಲಿ ಜನಾರ್ದನ ರೆಡ್ಡಿಗೆ ಸಿಕ್ತು ಜಾಮೀನು

ಬೆಂಗಳೂರು: ಆಂಬಿಡೆಂಟ್ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ 1ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ಬುಧವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ…

View More ವಂಚನೆ ಕೇಸಲ್ಲಿ ಜನಾರ್ದನ ರೆಡ್ಡಿಗೆ ಸಿಕ್ತು ಜಾಮೀನು

ಆ್ಯಂಬಿಡೆಂಟ್​ ವಂಚನೆ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರಿಗೆ ನಗರದ 1ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶೂರಿಟಿ ಮತ್ತು ಒಂದು ಲಕ್ಷ ರೂ.…

View More ಆ್ಯಂಬಿಡೆಂಟ್​ ವಂಚನೆ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಗನ್​ಮ್ಯಾನ್​ನಿಂದಲೇ ನ್ಯಾಯಾಧೀಶರ ಪತ್ನಿ, ಪುತ್ರನ ಮೇಲೆ ಗುಂಡಿನ ದಾಳಿ

ಗುರುಗ್ರಾಮ: ಹೆಚ್ಚುವರಿ ಸೆಕ್ಷನ್ಸ್‌ ನ್ಯಾಯಾಧೀಶ ಕ್ರಿಷನ್​ ಕಾಂತ್​ ಎಂಬುವವರ ಪತ್ನಿ ಮತ್ತು ಪುತ್ರನ ಮೇಲೆ, ಅವರ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಗನ್‌ಮ್ಯಾನ್‌ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ನ್ಯಾಯಾಧೀಶರ ಪತ್ನಿ ಮತ್ತು ಪುತ್ರ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.…

View More ಗನ್​ಮ್ಯಾನ್​ನಿಂದಲೇ ನ್ಯಾಯಾಧೀಶರ ಪತ್ನಿ, ಪುತ್ರನ ಮೇಲೆ ಗುಂಡಿನ ದಾಳಿ

ನ್ಯಾಯಾಧೀಶರು, ಉನ್ನತಾಧಿಕಾರಿಗಳಿಂದ ಸ್ವಚ್ಛತೆ

 ಮಡಿಕೇರಿ: ಕೇಂದ್ರ ಸರ್ಕಾರದ ‘ಸ್ವಚ್ಛತಾ ಪಕ್ವಾಡ’ ಅಭಿಯಾನ ಅಂಗವಾಗಿ ಗ್ರೀನ್‌ಸಿಟಿ ಹಮ್ಮಿಕೊಂಡಿರುವ ಮಡಿಕೇರಿ ಕೋಟೆ ಸ್ವಚ್ಛತಾ ಅಭಿಯಾನದ 3ನೇ ದಿನವಾದ ಭಾನುವಾರ ನ್ಯಾಯಾಧೀಶರು, ಉನ್ನತಾಧಿಕಾರಿಗಳು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ…

View More ನ್ಯಾಯಾಧೀಶರು, ಉನ್ನತಾಧಿಕಾರಿಗಳಿಂದ ಸ್ವಚ್ಛತೆ

ಇಂಗ್ಲೆಂಡ್​-ಭಾರತ ಟೆಸ್ಟ್​ ಪಂದ್ಯದ ವೇಳೆ ಅನಿರೀಕ್ಷಿತವಾಗಿ ಪತ್ರಕರ್ತರಿಗೆ ಸಿಕ್ಕ ಮಲ್ಯ ಹೇಳಿದ್ದೇನು?

ಕೆನ್ನಿಂಗ್ಟನ್​: ನಾನು ಭಾರತಕ್ಕೆ ಹಿಂತಿರುಗಬೇಕಾದ ಬಗ್ಗೆ ನ್ಯಾಯಾಧೀಶರು ನಿರ್ಧಾರ ಕೈಗೊಳ್ಳುತ್ತಾರೆ… ಹೀಗೆ ಹೇಳಿದ್ದು ಮದ್ಯದ ದೊರೆ ವಿಜಯ್​ ಮಲ್ಯ. ಇಂಗ್ಲೆಂಡ್​ ಮತ್ತು ಭಾರತ ನಡುವಿನ ಕಡೆಯ ಟೆಸ್ಟ್​ ಕ್ರಿಕೆಟ್​ ವೀಕ್ಷಣೆಗೆಂದು ದಕ್ಷಿಣ ಲಂಡನ್​ನ ಕೆನ್ನಿಂಗ್ಟನ್​ನ…

View More ಇಂಗ್ಲೆಂಡ್​-ಭಾರತ ಟೆಸ್ಟ್​ ಪಂದ್ಯದ ವೇಳೆ ಅನಿರೀಕ್ಷಿತವಾಗಿ ಪತ್ರಕರ್ತರಿಗೆ ಸಿಕ್ಕ ಮಲ್ಯ ಹೇಳಿದ್ದೇನು?

ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು ತಮಿಳುನಾಡಿನ ರಾಜಕಾರಣದ ಅತ್ಯಂತ ವರ್ಣರಂಜಿತ ಮುಖ್ಯಮಂತ್ರಿಗಳಾಗಿದ್ದ ಜೆ. ಜಯಲಲಿತಾ ಹಾಗೂ ಎಂ. ಕರುಣಾನಿಧಿ ಅವರ ವಿವಾದಾತ್ಮಕ ಬದುಕಿನಲ್ಲಿ ಕರ್ನಾಟಕದ ನ್ಯಾಯಾಧೀಶರು ಒಂದಲ್ಲ ಒಂದು ರೀತಿಯಲ್ಲಿ ನಿರ್ಣಾಯಕ ಎನಿಸಿದ್ದಾರೆ. ಇದು…

View More ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು