ದೌರ್ಜನ್ಯ ನಿಯಂತ್ರಿಸಲು ಕ್ರಮಕೈಗೊಳ್ಳಿ

ವಿಜಯಪುರ: ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ಹಾಗೂ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್. ಖಾಸನೀಸ್ ಅವರು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.ಇತ್ತೀಚೆಗೆ…

View More ದೌರ್ಜನ್ಯ ನಿಯಂತ್ರಿಸಲು ಕ್ರಮಕೈಗೊಳ್ಳಿ

ರಕ್ತದಾನ ಇನ್ನೊಬ್ಬರಿಗೆ ಜೀವದಾನವಾಗಲಿ

ವಿಜಯಪುರ : ರಕ್ತದಾನ ಒಂದು ಜೀವದಾನ. ಎಲ್ಲರೂ ಆದಷ್ಟು ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಬದುಕಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು. ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ…

View More ರಕ್ತದಾನ ಇನ್ನೊಬ್ಬರಿಗೆ ಜೀವದಾನವಾಗಲಿ

ಪುನಾಳೆಕರ ಬಂಧನ ಖಂಡಿಸಿ ಪ್ರತಿಭಟನೆ

ವಿಜಯಪುರ: ಮುಂಬೈನ ನ್ಯಾಯವಾದಿ ಸಂಜೀವ ಪುನಾಳೆಕರ ಬಂಧನ ಖಂಡಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು. ನಗರದ ಸಿದ್ಧೇಶ್ವರ ದೇವಸ್ಥಾನ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹಿಂದು ವಿಧಿಜ್ಞ ಪರಿಷತ್…

View More ಪುನಾಳೆಕರ ಬಂಧನ ಖಂಡಿಸಿ ಪ್ರತಿಭಟನೆ

ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಪೊಲೀಸರ ವರ್ತನೆಗೆ ಆಕ್ರೋಶ ರಾಯಚೂರು: ವಕೀಲರೊಬ್ಬರಿಗೆ ಅಂಗಿ ಬಿಚ್ಚಿಸಿ ಕೈಕೊಳ ಹಾಕಿ ನಿಲ್ಲಿಸಿದ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಫೋಟೋ ಸಾಮಾಜಿಕ…

View More ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ವಕೀಲರ ರಕ್ಷಣೆಗೆ ಬಿಜೆಪಿ ಬದ್ಧ

ಧಾರವಾಡ:ವಕೀಲ ವೃತ್ತಿಯಲ್ಲಿ ಎಲ್ಲ ವರ್ಗದ ಜನರು ಇರುತ್ತಾರೆ. ಇಲ್ಲಿ ದೊರಕುವ ಅನುಭವ ಯಾವ ವೃತ್ತಿಯಲ್ಲಿಯೂ ದೊರಕದು. ವಕೀಲರು ಮಾಡಿದ ಸಾಕಷ್ಟು ಹೋರಾಟಗಳಿಗೆ ಬಿಜೆಪಿ ಬೆಂಬಲ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ…

View More ವಕೀಲರ ರಕ್ಷಣೆಗೆ ಬಿಜೆಪಿ ಬದ್ಧ

ವಕೀಲನಿಂದ ಬಿಜೆಪಿ ಅಭ್ಯರ್ಥಿ ತರಾಟೆಗೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಕೋರ್ಟ್ ಆವರಣದ ಸಮುದಾಯ ಭವನದಲ್ಲಿ ಮಂಗಳವಾರ ನ್ಯಾಯವಾದಿಗಳ ಮತ ಯಾಚಿಸಲು ಹೋದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ವಕೀಲರೊಬ್ಬರು ತರಾಟೆಗೆ ತೆಗೆದುಕೊಂಡರು. ವಕೀಲರ ಸಭೆಯನ್ನುದ್ದೇಶಿಸಿ ರಮೇಶ ಜಿಗಜಿಣಗಿ…

View More ವಕೀಲನಿಂದ ಬಿಜೆಪಿ ಅಭ್ಯರ್ಥಿ ತರಾಟೆಗೆ

ಜನಸೇವೆಗೆ ಮೊದಲ ಆದ್ಯತೆ ಇರಲಿ

ಸವದತ್ತಿ: ಜೆಂಟ್ಸ್ ಗ್ರೂಪ್ ಆಫ್ ಸವದತ್ತಿ ಸಂಸ್ಥೆ ಹಲವು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದ್ದು, ಸಂಸ್ಥೆಯ ಮೂಲ ಉದ್ದೇಶ ಜನಸೇವೆ ಆಗಿದೆ ಎಂದು ನ್ಯಾಯವಾದಿ ಎಂ.ಎಸ್. ಸರ್ವಿ ಹೇಳಿದ್ದಾರೆ. ಗಂಗಾ…

View More ಜನಸೇವೆಗೆ ಮೊದಲ ಆದ್ಯತೆ ಇರಲಿ

ಮಹಿಳೆ ಮಾನಸಿಕವಾಗಿ ಸಬಲೀಕರಣವಾಗಲಿ

ವಿಜಯಪುರ: ಮಹಿಳೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಶಕ್ತ ಆದಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಕೇವಲ ಆರ್ಥಿಕ ಸಬಲೀಕರಣ ನಿಜವಾದ ಸಬಲೀಕರಣವಲ್ಲ, ಮಹಿಳೆ ಮಾನಸಿಕ ಸಬಲೀಕರಣವಾಗಬೇಕು ಎಂದು ಬೆಂಗಳೂರಿನ ಖ್ಯಾತ ನ್ಯಾಯವಾದಿ…

View More ಮಹಿಳೆ ಮಾನಸಿಕವಾಗಿ ಸಬಲೀಕರಣವಾಗಲಿ

ವಕೀಲ ಬಂಡಿವಡ್ಡರ ಕೊಲೆ ಖಂಡಿಸಿ ಪ್ರತಿಭಟನೆ

ಸಿಂದಗಿ: ಪಟ್ಟಣದ ನ್ಯಾಯವಾದಿ ದತ್ತು ಬಂಡಿವಡ್ಡರ ಅವರ ಕೊಲೆ ಖಂಡಿಸಿ ಇಲ್ಲಿನ ವಕೀಲರ ಸಂಘದ ಸದಸ್ಯರು ಶುಕ್ರವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ…

View More ವಕೀಲ ಬಂಡಿವಡ್ಡರ ಕೊಲೆ ಖಂಡಿಸಿ ಪ್ರತಿಭಟನೆ

ಮಹಿಳೆಯರ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ

ವಿಜಯಪುರ: ಮಹಿಳೆಯರಿಗೆ ಆತ್ಮರಕ್ಷಣೆಯ ತರಬೇತಿ ನೀಡುವ ಉದ್ದೇಶದಿಂದ ಅ.30 ರವರೆಗೆ ನಗರದ ದರಬಾರ್ ಪ್ರೌಢಶಾಲೆ ಮೈದಾನದಲ್ಲಿ ‘ಮಿಷನ್ ಸಾಹಸಿ’ ಅಭಿಯಾನ ಏರ್ಪಡಿಸಲಾಗಿದೆ ಎಂದು ಎಬಿವಿಪಿ ನಗರ ಘಟಕದ ಉಪಾಧ್ಯಕ್ಷೆ ಉಜ್ವಲಾ ಸರನಾಡಗೌಡ ತಿಳಿಸಿದರು. ಈಗಾಗಲೇ ವಿವಿಧೆಡೆ…

View More ಮಹಿಳೆಯರ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ