ಇ-ಕೆವೈಸಿ ಪದ್ಧತಿಗೆ ತಾತ್ಕಾಲಿಕ ತಡೆ

ವಿಜಯಪುರ: ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಂದ ಇ-ಕೆವೈಸಿ ಪದ್ಧತಿಯಿಂದಾಗಿ ಪರದಾಡುತ್ತಿದ್ದ ಪಡಿತರದಾರರಿಗೆ ತಾತ್ಕಾಲಿಕ ರಿಲ್ೀ ಸಿಕ್ಕಂತಾಗಿದೆ ! ಹೌದು, ‘ವಿಜಯವಾಣಿ’ ವರದಿಗೆ ತ್ವರಿತವಾಗಿ ಸ್ಪಂದಿಸಿರುವ ಇಲಾಖೆ ಇ-ಕೆವೈಸಿ ಪದ್ಧತಿಯನ್ನು…

View More ಇ-ಕೆವೈಸಿ ಪದ್ಧತಿಗೆ ತಾತ್ಕಾಲಿಕ ತಡೆ

ನ್ಯಾಯಬೆಲೆ ಅಂಗಡಿಗಳಲ್ಲಿ ಕಲಬೆರಕೆ ತೊಗರಿ

ಚಿಕ್ಕಪಡಸಲಗಿ: ಆಹಾರ ಸುರಕ್ಷತಾ ಕಾನೂನು ಜಾರಿಯಾದರೂ ಕಲಬೆರಕೆ ನಿಲ್ಲುತ್ತಿಲ್ಲ. ಕ್ರಮ ಕೈಗೊಳ್ಳಬೇಕಾದ ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಘಟಕಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಆರೋಪದ ಮಧ್ಯೆಯೇ ಸರ್ಕಾರದಿಂದ ವಿತರಣೆಯಾಗುವ ಅನ್ನಭಾಗ್ಯ ತೊಗರಿ ಬೇಳೆಯಲ್ಲೂ ಕಲಬೆರಕೆ…

View More ನ್ಯಾಯಬೆಲೆ ಅಂಗಡಿಗಳಲ್ಲಿ ಕಲಬೆರಕೆ ತೊಗರಿ

ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಶುಲ್ಕದ ಹೆಸರಿನಲ್ಲಿ ಪಡಿತರದಾರರಿಂದ ಸುಲಿಗೆ ಮಾಡುತ್ತಿರುವ ಕುರಿತ ವಿಜಯವಾಣಿ ರಿಯಾಲಿಟಿ ಚೆಕ್ ವರದಿಗೆ ಸರ್ಕಾರ ತಕ್ಷಣ ಸ್ಪಂದಿಸಿದೆ. ನ್ಯಾಯಯುತವಾಗಿ ಪಡಿತರ ವಿತರಿಸದೆ ಫಲಾನುಭವಿಗಳನ್ನು ವಂಚಿಸುವ ದೂರು ಬಂದಲ್ಲಿ ಅಂಥ ನ್ಯಾಯಬೆಲೆ…

View More ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಪೂರೈಕೆಯಾಗಿಲ್ಲ ಪಡಿತರ ಅಕ್ಕಿ

ಮುಳಬಾಗಿಲು: ಸೂಕ್ತ ಸಮಯಕ್ಕೆ ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾಗಬೇಕಿದ್ದ ಪಡಿತರ ಅಕ್ಕಿ, ಬೇಳೆ ನ.15 ಕಳೆದರೂ ಪೂರೈಕೆಯಾಗದೆ ಫಲಾನುಭವಿಗಳು ಪರಿತಪಿಸುವ ಸ್ಥಿತಿ ನಿರ್ವಣವಾಗಿದೆ. ತಾಲೂಕಿನಲ್ಲಿ 121 ನ್ಯಾಯಬೆಲೆ ಅಂಗಡಿಗಳಿದ್ದು, ನಗರ ಪ್ರದೇಶದಲ್ಲಿ 25, ಗ್ರಾಮಾಂತರ ಪ್ರದೇಶದಲ್ಲಿ 96…

View More ಪೂರೈಕೆಯಾಗಿಲ್ಲ ಪಡಿತರ ಅಕ್ಕಿ

ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಬೆಂಗಳೂರು: ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಪಡಿತರ ವಿತರಿಸಬೇಕಾದ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಂದ ಹಣ ಸುಲಿಯುವುದಕ್ಕಾಗಿ ದಿನಕ್ಕೊಂದರಂತೆ ವಂಚನೆಯ ಬಲೆ ಹೆಣೆಯುತ್ತಿವೆ. ಶುಲ್ಕ ಈ ಸಾಲಿಗೆ ಹೊಸ ಸೇರ್ಪಡೆ. ವಿವಿಧ ಶುಲ್ಕಗಳ ಹೆಸರಿನಲ್ಲಿ ಗ್ರಾಹಕರಿಂದ ಅಕ್ರಮವಾಗಿ…

View More ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಅಂಗಡಿ ¬ಪರವಾನಗಿ ರದ್ದುಗೊಳಿಸಲು ಒತ್ತಾಯ

ಮುದ್ದೇಬಿಹಾಳ: ನೇಬಗೇರಿ ಗ್ರಾಮದ ನ್ಯಾಯಬೆಲೆ ಅಂಗಡಿಕಾರ ನಮ್ಮೂರಿನ ಜನರಿಗೆ ಸರಿಯಾಗಿ ಪಡಿತರ ವಿತರಿಸದೇ ವಂಚಿಸುತ್ತಿದ್ದಾನೆ. ಕೇಳಲು ಹೋದವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಗ್ರಾಮ ಹಾಗೂ ತಾಂಡಾದ ನಿವಾಸಿಗಳು ಶುಕ್ರವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಸೀಲ್ದಾರ್…

View More ಅಂಗಡಿ ¬ಪರವಾನಗಿ ರದ್ದುಗೊಳಿಸಲು ಒತ್ತಾಯ

ಉಳಿಕೆ ಅಕ್ಕಿ ಲೆಕ್ಕಾಚಾರ ಪಕ್ಕಾ

ವಿಜಯವಾಣಿ ವರದಿಗೆ ಎಚ್ಚೆತ್ತ ಆಹಾರ ಇಲಾಖಾಧಿಕಾರಿಗಳು ಬೆಂಗಳೂರು: ರಾಜ್ಯದಲ್ಲಿರುವ ಗೋದಾಮು, ಸಗಟು ಮಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಳಿಕೆಯಾಗುವ ಅಕ್ಕಿಯನ್ನು ಸಮರ್ಪಕವಾಗಿ ಲೆಕ್ಕ ಹಾಕುವ ಮೂಲಕ ಗೋಲ್​ವಾಲ್​ಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುವುದು…

View More ಉಳಿಕೆ ಅಕ್ಕಿ ಲೆಕ್ಕಾಚಾರ ಪಕ್ಕಾ

ಇದು ಅಕ್ಕಿಯೋ, ಪ್ಲಾಸ್ಟಿಕ್‌ ಅಕ್ಕಿಯೋ? ಆತಂಕದಲ್ಲಿ ಜನ

ಮಂಡ್ಯ: ಸೊಸೈಟಿಯಲ್ಲಿ ಪಡೆದಿದ್ದ ಪಡಿತರದ ಅಕ್ಕಿಯನ್ನು ನೆನೆಸಿದಾಗ ಶಾವಿಗೆ ರೀತಿಯ ಆಕಾರ ಪಡೆದುಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ರಾಚೇಗೌಡರ ಮನೆಯಲ್ಲಿ ಸಿಕ್ಕ ಅಕ್ಕಿಯನ್ನು ನೀರಿನಲ್ಲಿ ನೆನೆಸಿದ ಬಳಿಕ ಮಿಲ್‌ ಮಾಡಿಸಲು…

View More ಇದು ಅಕ್ಕಿಯೋ, ಪ್ಲಾಸ್ಟಿಕ್‌ ಅಕ್ಕಿಯೋ? ಆತಂಕದಲ್ಲಿ ಜನ