ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ

ಹುಬ್ಬಳ್ಳಿ: ಐದಾರು ತಿಂಗಳಿಂದ ವೇತನ ಸಿಗದಿದ್ದರಿಂದ ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗದೇ ನೊಂದ ಮಹಾನಗರ ಪಾಲಿಕೆಯ ಹೊರಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೆ, ಅಂಥ ಯತ್ನದ ವಿಡಿಯೋ ದೃಶ್ಯ ಮತ್ತು ವೇತನಕ್ಕಾಗಿ ಆಗ್ರಹಿಸಿದ ಮನವಿ ಪತ್ರವನ್ನು…

View More ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ

ಗುರಿ ಸಾಧಿಸದ ಪಶು ಸಂಗೋಪನೆ ಇಲಾಖೆ ಯೋಜನೆಗಳಿಗೆ ಅನುಮೋದನೆ ನಿರಾಕರಣೆ

ಚಿಕ್ಕಮಗಳೂರು: ಲೆಕ್ಕಪತ್ರ ನೀಡದ ಹಾಗೂ ನಿಗದಿತ ಗುರಿ ಸಾಧನೆ ಮಾಡದ ಪಶು ಸಂಗೋಪನೆ ಇಲಾಖೆಯ ಯೋಜನೆ ಮತ್ತು ಯೋಜನೇತರ ಕಾರ್ಯಕ್ರಮಗಳಿಗೆ ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ ಅನುಮೋದನೆ ಮಂಗಳವಾರ ನಿರಾಕರಿಸಿದೆ. ಹಣಕಾಸು,…

View More ಗುರಿ ಸಾಧಿಸದ ಪಶು ಸಂಗೋಪನೆ ಇಲಾಖೆ ಯೋಜನೆಗಳಿಗೆ ಅನುಮೋದನೆ ನಿರಾಕರಣೆ

ಮತ್ತೆ ಬಂತು ಸಂಘದ ಚುನಾವಣೆ

ಶಿರಹಟ್ಟಿ:ರಾಜ್ಯ ಸರ್ಕಾರಿ ನೌಕರರ ಕಾರ್ಯ ಚಟುವಟಿಕೆಗಳ ತಾಣವಾಗಬೇಕಿದ್ದ ನೌಕರರ ಭವನ, ಕಳೆದ 14 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇದೆ. ಸದ್ಯ ಸಂಘದ ತಾಲೂಕು ಘಟಕಕ್ಕೆ ಜೂ. 13ರಂದು ಮತ್ತೆ ಚುನಾವಣೆ ನಡೆಯಲಿದೆ. ಆದರೆ, ಕಳೆದ…

View More ಮತ್ತೆ ಬಂತು ಸಂಘದ ಚುನಾವಣೆ

ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕು: ಬ್ಯಾಂಕ್ ನೌಕರರಿಗೆ ಶಾಸಕ ರಘುಮೂರ್ತಿ ಕಿವಿಮಾತು

ಚಳ್ಳಕೆರೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಸಂದಿಸುವ ಮನೋಭಾವ ನೌಕರರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು. ನಗರದಲ್ಲಿ ಈಚೆಗೆ ಆಯೋಜಿಸಿದ್ದ ಸುಕೋ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬಂಡವಾಳ…

View More ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕು: ಬ್ಯಾಂಕ್ ನೌಕರರಿಗೆ ಶಾಸಕ ರಘುಮೂರ್ತಿ ಕಿವಿಮಾತು

ಬಾಕಿ ವೇತನ ಪಾವತಿಗೆ ಆಗ್ರಹ

ಹೊಳಲ್ಕೆರೆ: 21 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿರುವ ಪಟ್ಟಣ ಪಂಚಾಯಿತಿ ಕ್ರಮ ಖಂಡಿಸಿ ನೌಕರರು ಹಾಗೂ ಪೌರಕಾರ್ಮಿಕರು ಶನಿವಾರ ಪಪಂ ಎದುರು ಪ್ರತಿಭಟನೆ ನಡೆಸಿದರು. ನಮಗೂ ಮನೆ, ಮಕ್ಕಳಿದ್ದಾರೆ. ಗರ್ಭಿಣಿಯರು, ಅನಾರೋಗ್ಯಕ್ಕೊಳಗಾದ ವಯೋವೃದ್ಧರಿದ್ದಾರೆ. ಸಂಬಳ…

View More ಬಾಕಿ ವೇತನ ಪಾವತಿಗೆ ಆಗ್ರಹ

ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ

ಕಡೂರು: ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದುಪಡಿಸಿ ನೌಕರರಿಗೆ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರು ತಹಸೀಲ್ದಾರ್ ಉಮೇಶ್​ಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ವೈ.ಎಂ.ತಿಪ್ಪೇಶ್…

View More ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ

ಚಳ್ಳಕೆರೆಯಲ್ಲಿ ಪೋಸ್ಟ್ ಮಾಸ್ಟರ್‌ಗಳಿಗೆ ಅನುಮತಿ ಪತ್ರ ವಿತರಣೆ

ಚಳ್ಳಕೆರೆ: ಗ್ರಾಮೀಣರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅಂಚೆ ಸೇವೆ ಮೂಲಕ ಕಡಿಮೆ ಕಂತಿನ ಹೆಚ್ಚು ಲಾಭ ನೀಡುವ ವಿಮಾ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಶಿವರಾಜ್ ಬಂಡೀಮಠ್ ತಿಳಿಸಿದರು. ನಗರದ ನೌಕರರ…

View More ಚಳ್ಳಕೆರೆಯಲ್ಲಿ ಪೋಸ್ಟ್ ಮಾಸ್ಟರ್‌ಗಳಿಗೆ ಅನುಮತಿ ಪತ್ರ ವಿತರಣೆ

ಬ್ಯಾಂಕ್‌ಗಳ ವಿಲೀನಕ್ಕೆ ವಿರೋಧ

ದಾವಣಗೆರೆ: ಬ್ಯಾಂಕುಗಳ ವಿಲೀನ ವಿರೋಧಿಸಿ, ವಸೂಲಾಗದ ಸಾಲವನ್ನು ಕಠಿಣ ಕ್ರಮಗಳ ಮೂಲಕ ವಸೂಲಿಗೆ ಒತ್ತಾಯಿಸಿ ಜಿಲ್ಲೆಯಲ್ಲಿ ಬುಧವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು. ಬ್ಯಾಂಕ್ ಕಾರ್ಮಿಕರ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ಮೇರೆಗೆ ನೌಕರರು…

View More ಬ್ಯಾಂಕ್‌ಗಳ ವಿಲೀನಕ್ಕೆ ವಿರೋಧ

ಅನಧಿಕೃತ ವಾಸವಾಗಿದ್ದ ಕುಟುಂಬಗಳ ತೆರವು

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವಸಾಹತುವಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ 42 ಕುಟುಂಬಗಳನ್ನು ಮಂಗಳವಾರ ಪೊಲೀಸರ ಸಹಕಾರದೊಂದಿಗೆ ಕೆಬಿಜೆಎನ್​ಎಲ್ ಅಧಿಕಾರಿಗಳು ತೆರವುಗೊಳಿಸಿದರು. 10 ದಿನಗಳಿಂದ ಕೆಬಿಜೆಎನ್​ಎಲ್ ವಸಾಹತು ಖಾಲಿ ಮಾಡಲು ಸೂಚಿಸಲಾಗಿತ್ತು. ಕಳೆದ ಎರಡು ದಿನದಿಂದ…

View More ಅನಧಿಕೃತ ವಾಸವಾಗಿದ್ದ ಕುಟುಂಬಗಳ ತೆರವು

ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿ

<< ಹಾಸ್ಟೆಲ್ ಹೊರಗುತ್ತಿಗೆ ನೌಕರರ ಪ್ರತಿಭಟನಾ ರ‌್ಯಾಲಿ >> ಮುದ್ದೇಬಿಹಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆದು ಹೊರ ಗುತ್ತಿಗೆ ನೌಕರರಿಗೆ ಸೇವಾಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಶನಿವಾರ ಪಟ್ಟಣದಲ್ಲಿ ಹಾಸ್ಟೆಲ್…

View More ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿ