ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

ಆಯೋಧ್ಯ: ಆಯೋಧ್ಯದಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಒಂದೆಡೆ ಧರ್ಮ ಸಂಸತ್​ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವಾಗಲೇ ಮತ್ತೊಂದೆಡೆ ಮೈತ್ರಿ ಪಕ್ಷ ಶಿವಸೇನೆಯೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದೆ. “ನೋಟು ಅಮಾನ್ಯ…

View More ನೋಟು ಅಮಾನ್ಯ ಮಾಡಲು ಕೋರ್ಟ್​ ಆದೇಶಕ್ಕೆ ಕಾಯದ ನೀವು, ಮಂದಿರ ನಿರ್ಮಿಸಲು ಯಾಕೆ ಕಾಯುತ್ತಿದ್ದೀರಿ?

ಅಂಗವಿಕಲೆಗೆ ಟೆಕ್ಕಿ ಆಸರೆ

ಅಮಾನ್ಯವಾದ 1.39 ಲಕ್ಷ ರೂ. ನೋಟá- ಕಳೆದá-ಕೊಂಡ ಮಾತು ಬಾರದ ಮಹಿಳೆಗೆ ಮಾನವೀಯ ಸ್ಪಂದನೆ ಹಾಸನ: ಕೇಂದ್ರ ಸರ್ಕಾರ 500 ಹಾಗೂ 1 ಸಾವಿರ ರೂ. ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ಆದೇಶ ಅರಿವಿಗೆ ಬಾರದೆ ಮನೆ…

View More ಅಂಗವಿಕಲೆಗೆ ಟೆಕ್ಕಿ ಆಸರೆ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಮುಗಿಬಿದ್ದ ಮಾಜಿ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವೈಫಲ್ಯಗಳ ಕುರಿತಾಗಿ ಮೌನ ಮುರಿದಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರು, ನೋಟ್‌ ಬ್ಯಾನ್‌, ಜಿಎಸ್‌ಟಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹಿಂದೆ ಬಿದ್ದಿದೆ ಎಂದು…

View More ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಮುಗಿಬಿದ್ದ ಮಾಜಿ ಪ್ರಧಾನಿ