ನೋಟು ಅಮಾನ್ಯೀಕರಣದ 2 ವರ್ಷದ ನಂತರ 3.5 ಕೋಟಿ ಮೌಲ್ಯದ ಹಳೆ ನೋಟು ವಶ

ನವ್ಸರಿ(ಗುಜರಾತ್‌): ಸುಮಾರು 3.5 ಕೋಟಿ ರೂ. ಮುಖಬೆಲೆಯುಳ್ಳ ಹಳೆಯ ನೋಟುಗಳನ್ನು ಬಿಲಿಮೋರಾದ ಗ್ರಾಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ನೋಟು ಅಮಾನ್ಯೀಕರಣವಾಗಿ ಎರಡು ವರ್ಷಗಳೇ ಕಳೆದಿದ್ದು, ಇದೀಗ ಅಮಾನ್ಯೀಕರಣಗೊಂಡಿದ್ದ ನೋಟುಗಳು ಪತ್ತೆಯಾಗಿವೆ. ಪ್ರಧಾನಿ ನರೇಂದ್ರ…

View More ನೋಟು ಅಮಾನ್ಯೀಕರಣದ 2 ವರ್ಷದ ನಂತರ 3.5 ಕೋಟಿ ಮೌಲ್ಯದ ಹಳೆ ನೋಟು ವಶ

ನೋಟು ಅಮಾನ್ಯೀಕರಣದ ವಿರುದ್ಧ ಸಿದ್ದು ಟ್ಟೀಟ್‌ ಬಾಣ

ಬೆಂಗಳೂರು: ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ವಾಗ್ವಾದಗಳು ನಡೆಯುತ್ತಿದ್ದು, ನೋಟು ಅಮಾನ್ಯೀಕರಣ ದಿನವನ್ನು ಕರಾಳ ದಿನ ಎಂದು ಬಣ್ಣಿಸಿ ಕಾಂಗ್ರೆಸ್ ಶುಕ್ರವಾರ ದೇಶಾದ್ಯಂತ ಪ್ರತಿಭಟನೆಗೆ ಕರೆ…

View More ನೋಟು ಅಮಾನ್ಯೀಕರಣದ ವಿರುದ್ಧ ಸಿದ್ದು ಟ್ಟೀಟ್‌ ಬಾಣ

ಮೋದಿ ಭಾವಚಿತ್ರ ದಹಿಸಿ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 500 ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ರದ್ದುಗೊಳಿಸಿದ ಎರಡನೇ ವರ್ಷದ ಕರಾಳ ದಿನದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು…

View More ಮೋದಿ ಭಾವಚಿತ್ರ ದಹಿಸಿ ಆಕ್ರೋಶ

ಪ್ರಜಾಪ್ರಭುತ್ವದ ಕರಾಳ ದಿನಕ್ಕೆ ಎರಡನೇ ವರ್ಷ: ಕಾಂಗ್ರೆಸ್‌ ಕಿಡಿ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಇಂದಿಗೆ ಎರಡು ವರ್ಷ ತುಂಬಿರುವ ಬೆನ್ನಲ್ಲೇ ಈ ದಿನವನ್ನು ಭಾರತೀಯ ಪ್ರಜಾಪ್ರಭುತ್ವದಲ್ಲಿಯೇ ‘ಕರಾಳ ದಿನ’ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಪ್ರಧಾನಿ…

View More ಪ್ರಜಾಪ್ರಭುತ್ವದ ಕರಾಳ ದಿನಕ್ಕೆ ಎರಡನೇ ವರ್ಷ: ಕಾಂಗ್ರೆಸ್‌ ಕಿಡಿ

ಹೊಸ -ರೂ. 100 ನೋಟು!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) -ಠಿ; 100ರ ಹೊಸ ನೋಟನ್ನು ಸಧ್ಯದಲ್ಲೇ ಬಿಡುಗಡೆ ಮಾಡಲಿದೆ. ಇವುಗಳು ನೇರಳೆ (ಲ್ಯಾವೆಂಡರ್) ಬಣ್ಣದಲ್ಲಿ ಇರಲಿವೆ. ಪ್ರಸ್ತುತ ಇರುವ 100ರ ನೋಟುಗಳೂ ಚಲಾವಣೆಯಲ್ಲಿ ಮುಂದು ವರಿಯಲಿವೆ ಎಂದು…

View More ಹೊಸ -ರೂ. 100 ನೋಟು!

ಆರ್​ಬಿಐನಿಂದ ಹೊಸ 100 ರೂ. ನೋಟಿನ ವಿನ್ಯಾಸ ಬಿಡುಗಡೆ

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಯೋಜನೆ ರೂಪಿಸಿದ್ದು, ಅದರ ವಿನ್ಯಾಸವನ್ನು ಬಿಡುಗಡೆ ಮಾಡಿದೆ. 2016ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರವನ್ನು…

View More ಆರ್​ಬಿಐನಿಂದ ಹೊಸ 100 ರೂ. ನೋಟಿನ ವಿನ್ಯಾಸ ಬಿಡುಗಡೆ