ಕೋರಂ ಅಭಾವ, ತಾಪಂ ಸಾಮಾನ್ಯ ಸಭೆ ಮುಂದಕ್ಕೆ

ಶಿರಹಟ್ಟಿ: ಪಟ್ಟಣದ ಸಾಮರ್ಥ್ಯಸೌಧದಲ್ಲಿ ಬುಧವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಗೆ ಕೆಲ ಅಧಿಕಾರಿಗಳ ಗೈರು ಹಾಜರಿ ಖಂಡಿಸಿ ಹಾಗೂ ಸಭೆಯ ನೋಟಿಸ್ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸದಸ್ಯರು ಹೊರನಡೆದರು. 14ರಲ್ಲಿ 8 ಸದಸ್ಯರ…

View More ಕೋರಂ ಅಭಾವ, ತಾಪಂ ಸಾಮಾನ್ಯ ಸಭೆ ಮುಂದಕ್ಕೆ

ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಾಣಿಸಿಕೊಂಡ ದಿನೇಶ್ ಕಾರ್ತಿಕ್​: ನೋಟಿಸ್​ ನೀಡಿದ ಬಿಸಿಸಿಐ

ಲಂಡನ್: ಭಾರತ ಕ್ರಿಕೆಟ್ ತಂಡದ ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್​ಗೆ ಭಾರತ ಕ್ರಿಕೆಟ್​ ನಿಯಂತ್ರಣ  ಮಂಡಳಿ ನೋಟಿಸ್​ ಜಾರಿಗೊಳಿಸಿ ಏಳು ದಿನಗಳೊಳಗೆ ಉತ್ತರಿಸುವಂತೆ ಕಾಲಾವಕಾಶ ನೀಡಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿಬಾಂಗೋ ನೈಟ್​ ರೈಡರ್ಸ್​…

View More ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಕಾಣಿಸಿಕೊಂಡ ದಿನೇಶ್ ಕಾರ್ತಿಕ್​: ನೋಟಿಸ್​ ನೀಡಿದ ಬಿಸಿಸಿಐ

19 ಕೋಟಿ ರೂ. ಪಾವತಿಸದಿದ್ದರೆ ತೆರವು

ಸುಬ್ರಹ್ಮಣ್ಯ: ಕಿದು ಸಂರಕ್ಷಿತಾರಣ್ಯದಲ್ಲಿ ಸಂಶೋಧನಾ ಉದ್ದೇಶಕ್ಕಾಗಿ ನೀಡಿದ 121 ಹೆಕ್ಟೇರ್ ಭೂಮಿಗೆ ಒಟ್ಟು 19.26 ಕೋಟಿ ರೂ. ಮೊತ್ತವನ್ನು ಮುಂದಿನ 10 ದಿನಗಳ ಒಳಗೆ ಪಾವತಿಸದಿದ್ದರೆ ಭೂಮಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವುದಾಗಿ ಕಿದು ಸಿಪಿಸಿಆರ್‌ಐನ…

View More 19 ಕೋಟಿ ರೂ. ಪಾವತಿಸದಿದ್ದರೆ ತೆರವು

ಪಾಕ್​ ಕ್ರಿಕೆಟ್​ ತಂಡ ನಿಷೇಧಿಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪಾಕ್​ ಅಭಿಮಾನಿ: ಪಿಸಿಬಿಗೆ ನೋಟಿಸ್ ಜಾರಿ

ನವದೆಹಲಿ: ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗಳು ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಇನ್ನೂ ಆಕ್ರೋಶ ಹೆಚ್ಚಳಗೊಂಡಿದ್ದು ಅಭಿಮಾನಿಯೊಬ್ಬ ಪಾಕಿಸ್ತಾನ ಕ್ರಿಕೆಟ್​ ತಂಡವನ್ನು ನಿಷೇಧ…

View More ಪಾಕ್​ ಕ್ರಿಕೆಟ್​ ತಂಡ ನಿಷೇಧಿಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪಾಕ್​ ಅಭಿಮಾನಿ: ಪಿಸಿಬಿಗೆ ನೋಟಿಸ್ ಜಾರಿ

ಸಾಲ ವಸೂಲಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ಬೆಳಗಾವಿ: ಎಲ್ ಆ್ಯಂಡ್ ಟಿ ಪೈನಾನ್ಸ್ ಕಂಪನಿಯು ಕೃಷಿ ಉಪಕರಣಗಳಿಗಾಗಿ ಪಡೆದಿರುವ ಸಾಲ ಮರುಪಾವತಿಸುವಂತೆ ಜಿಲ್ಲೆಯ ರೈತರಿಗೆ ಮುಂಬೈ ಮತ್ತು ಕೋಲ್ಕತ್ತಾ ಹೈಕೋರ್ಟ್ ಮೂಲಕ ಜಾರಿ ಮಾಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ಬುಧವಾರ…

View More ಸಾಲ ವಸೂಲಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ಯೂನಿಯನ್ ಬ್ಯಾಂಕ್ ಎದುರು ಮಹಿಳೆಯರ ಪ್ರತಿಭಟನೆ

ಹಿರೇಕೆರೂರ: ಪಟ್ಟಣದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯವರು ಸಾಲ ಮರುಪಾವತಿಸುವಂತೆ ಕೋರ್ಟ್ ನೋಟಿಸ್ ನೀಡಿರುವುದನ್ನು ಖಂಡಿಸಿ ತಾಲೂಕು ಉತ್ತರ ಕರ್ನಾಟಕ ರೈತ ಸಂಘದಿಂದ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ರೈತ ಸಂಘದ…

View More ಯೂನಿಯನ್ ಬ್ಯಾಂಕ್ ಎದುರು ಮಹಿಳೆಯರ ಪ್ರತಿಭಟನೆ

ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ: ಪ್ರಿಯಾಂಕ ಗಾಂಧಿ ವಿರುದ್ಧ ನೋಟಿಸ್‌ ಜಾರಿ

ನವದೆಹಲಿ: ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಆರೋಪದ ಮೇಲೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅವರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೋಟಿಸ್‌ ಜಾರಿ ಮಾಡಿದೆ. ಈ ಕುರಿತು ದೂರು ಅಥವಾ…

View More ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ: ಪ್ರಿಯಾಂಕ ಗಾಂಧಿ ವಿರುದ್ಧ ನೋಟಿಸ್‌ ಜಾರಿ

ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಬಾಗಲಕೋಟೆ: ಶಾಲೆ ಅವಧಿಯಲ್ಲಿ ಶಾಲೆಗೆ ಬೀಗ ಹಾಕಿರುವುದು, ಸಮಾವೇಶ ಇದೆ ಎಂದು ಶಾಲೆ ಎಲ್ಲ ಶಿಕ್ಷಕರು ಶಾಲೆ ಬಿಟ್ಟು ಹೋಗಿರುವುದು ಹಾಗೂ ಕಲಿಕೆ ಗುಣಮಟ್ಟ ಸರಿ ಇರಲಿಲ್ಲ ಎನ್ನುವ ಕಾರಣಕ್ಕೆ ಬಾಗಲಕೋಟೆ ತಾಲೂಕಿನ ಮೂರು…

View More ಮೂರು ಶಾಲೆಗಳ ಶಿಕ್ಷಕರಿಗೆ ನೋಟಿಸ್!

ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ಹಾಸನ: ಸಕಲೇಶಪುರ ತಾಲೂಕು ಅರೆಕೆರೆಯಲ್ಲಿ ಎತ್ತಿನ ಹೊಳೆ ಯೋಜನೆಗಾಗಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಪ್ರಕರಣ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್ ಗೆ ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಜ.೧೦ ರಂದು…

View More ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ಮುಸ್ಲಿಮರು ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ ಆದೇಶದ ವಿರುದ್ಧ ಒವೈಸಿ ಕಿಡಿ

ನವದೆಹಲಿ: ಸಾರ್ವಜನಿಕ ಉದ್ಯಾನಗಳಲ್ಲಿ ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಯನ್ನು ನಿಷೇಧಿಸಿ ನೋಯ್ಡಾ ಪೊಲೀಸರು ಹೊರಡಿಸಿರುವ ಆದೇಶದ ವಿರುದ್ಧ ಅಖಿಲ ಭಾರತ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಕಿಡಿಕಾರಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಕಾನ್ವಾರಿಯಾಗಳಿಗೆ(ಶಿವ…

View More ಮುಸ್ಲಿಮರು ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ ಆದೇಶದ ವಿರುದ್ಧ ಒವೈಸಿ ಕಿಡಿ