ಮೋದಿಯನ್ನು ಹೊಗಳಿದ್ದಕ್ಕೆ ಕೆಪಿಸಿಸಿ ನೋಟಿಸ್​: ನಾನು ಹಾಗೆ ಹೇಳೇ ಇಲ್ಲ ಎಂದು ಶಶಿ ತರೂರ್​

ತಿರುವನಂತಪುರಂ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯನ್ನು ವಿಪಕ್ಷಗಳ ಹಲವು ನಾಯಕರು ಹೊಗಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್​…

View More ಮೋದಿಯನ್ನು ಹೊಗಳಿದ್ದಕ್ಕೆ ಕೆಪಿಸಿಸಿ ನೋಟಿಸ್​: ನಾನು ಹಾಗೆ ಹೇಳೇ ಇಲ್ಲ ಎಂದು ಶಶಿ ತರೂರ್​

ಕೃಷ್ಣಾ ನದಿಯಲ್ಲಿ ಪ್ರವಾಹ ಸಾಧ್ಯತೆ: ದಡದಲ್ಲಿರುವ ಬಾಡಿಗೆ ಮನೆ ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ನೋಟಿಸ್​

ಹೈದರಾಬಾದ್​: ಕೃಷ್ಣ’ಆ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಡದಲ್ಲಿರುವ ಬಾಡಿಗೆ ಮನೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ಸರ್ಕಾರ ನೋಟಿಸ್​ ಜಾರಿ…

View More ಕೃಷ್ಣಾ ನದಿಯಲ್ಲಿ ಪ್ರವಾಹ ಸಾಧ್ಯತೆ: ದಡದಲ್ಲಿರುವ ಬಾಡಿಗೆ ಮನೆ ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ನೋಟಿಸ್​

ನಾಲ್ವರು ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​: ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ

ಬೆಂಗಳೂರು: ರಾಜೀನಾಮೆ ಕೊಟ್ಟು ಮುಂಬೈ ಸೇರಿರುವ ಶಾಸಕರಲ್ಲಿ ನಾಲ್ವರಿಗೆ ಸ್ಪೀಕರ್​ ರಮೇಶ್​ ಕುಮಾರ್​ ಅವರು ಅನರ್ಹತೆಗೆ ಸಂಬಂಧಪಟ್ಟಂತೆ ನೋಟಿಸ್​ ನೀಡಿದ್ದಾರೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್​ ನಾಯಕರು ನೀಡಿರುವ ದೂರಿನ ಅನ್ವಯ ಶಾಸಕರಾದ ಮುನಿರತ್ನ,…

View More ನಾಲ್ವರು ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​: ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ

ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಅಲಿಘಡ್​: ಇಲ್ಲಿನ ಒಂದು ಕಚೋರಿ ತಯಾರಿಸುವ ಸಣ್ಣ ಅಂಗಡಿಯ ಆದಾಯ ನೋಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ಇದೊಂದು ಚಿಕ್ಕ ಅಂಗಡಿಯಾಗಿದ್ದು ಮುಕೇಶ್​ ಕಚೋರಿ ಎಂಬುದು ಹೆಸರು. ಅಲಿಘಡ್​ನ ಸೀಮಾ ಸಿನಿಮಾ ಹಾಲ್​ ಸಮೀಪ…

View More ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್​ ನೀಡಿದ್ದು ಸುಳ್ಳು, ನೋಡಿಕೊಂಡು ಸುದ್ದಿ ಮಾಡಿ ಎಂದು ಗರಂ ಆದ ಡಿಸಿಎಂ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಡಾ. ಜಿ.ಪರಮೇಶ್ವರ್​ ಹಾದುಹೋಗುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾಕಿದ್ದಕ್ಕೆ ಅಂಗಡಿ ಮಾಲೀಕರೊಬ್ಬರಿಗೆ ಅದನ್ನು ತೆರವುಗೊಳಿಸುವಂತೆ ತಿಳಿವಳಿಕೆ ನೋಟಿಸ್​ ನೀಡಲಾಗಿದೆ ಎಂಬ ವಿಚಾರವನ್ನು ಪರಮೇಶ್ವರ್​ ಸುಳ್ಳು ಎಂದು ಹೇಳಿದ್ದಾರೆ.…

View More ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್​ ನೀಡಿದ್ದು ಸುಳ್ಳು, ನೋಡಿಕೊಂಡು ಸುದ್ದಿ ಮಾಡಿ ಎಂದು ಗರಂ ಆದ ಡಿಸಿಎಂ

ಬಾಲಿವುಡ್​ ನಟ ರಣವೀರ್​ ಸಿಂಗ್​ಗೆ ಲೀಗಲ್ ನೋಟಿಸ್​ ನೀಡಿದ ಡಬ್ಲ್ಯುಡಬ್ಲ್ಯುಇ ರೆಸ್ಲರ್​ ಬ್ರೂಕ್​ ಲೆಸ್ನರ್​

ಮುಂಬೈ: ಡಬ್ಲ್ಯುಡಬ್ಲ್ಯುಇ ರೆಸ್ಲರ್​ ಬ್ರೂಕ್​ ಲೆಸ್ನರ್​ ಅವರ ಪ್ರಸಿದ್ಧ ನುಡಿಗಟ್ಟು ಅನ್ನು ತಿರುಚಿ ತಮ್ಮ ಟ್ವೀಟ್​ನಲ್ಲಿ ಬಳಕೆ ಮಾಡಿಕೊಂಡ ಆರೋಪದ ಮೇಲೆ ಬಾಲಿವುಡ್​ ನಟ ರಣವೀರ್​ ಸಿಂಗ್​ಗೆ ಬ್ರೂಕ್​ ವಕೀಲ ಪಾಲ್​ ಹೇಮನ್​ ಲೀಗಲ್​…

View More ಬಾಲಿವುಡ್​ ನಟ ರಣವೀರ್​ ಸಿಂಗ್​ಗೆ ಲೀಗಲ್ ನೋಟಿಸ್​ ನೀಡಿದ ಡಬ್ಲ್ಯುಡಬ್ಲ್ಯುಇ ರೆಸ್ಲರ್​ ಬ್ರೂಕ್​ ಲೆಸ್ನರ್​

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ ಖಾನ್​ ಸೇರಿ ಏಳು ಮಂದಿ ವಿರುದ್ಧ ಇ.ಡಿ. ನೋಟಿಸ್​

ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ಪ್ರಾರಂಭಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಮನ್ಸೂರ್​ ಖಾನ್​ ಸೇರಿ ಏಳು ಮಂದಿಗೆ ನೋಟಿಸ್​ ನೀಡಿದೆ. ಕಳೆದ ಶನಿವಾರ ಸಂಜೆ ಇಸಿಐಆರ್​ ದಾಖಲಿಸಿದ್ದ…

View More ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ ಖಾನ್​ ಸೇರಿ ಏಳು ಮಂದಿ ವಿರುದ್ಧ ಇ.ಡಿ. ನೋಟಿಸ್​

ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಜನರು ಶೌಚಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಅದನ್ನು ಬಳಸಬೇಕಾದ ಉದ್ದೇಶದ ಬದಲಾಗಿ ನಿರುಪಯುಕ್ತ ವಸ್ತುಗಳು ಇಲ್ಲವೇ…

View More ನಿರುಪಯುಕ್ತ ವಸ್ತುಗಳು, ಕಟ್ಟಿಗೆ ದಾಸ್ತಾನುಗಾರಗಳಾದ ಸ್ವಚ್ಛ ಭಾರತದ ಶೌಚಗೃಹಗಳು: ಹಣ ವಾಪಾಸು ಸಾಧ್ಯತೆ!

ಸಿಎಂ ಕುಮಾರಸ್ವಾಮಿ ನೋಡಿ ರೈತರಿಗೆ ಸಾಲ ನೀಡಿಲ್ಲ, ಜಮೀನಿನ ಮೇಲೆ ಸಾಲ ನೀಡಿದ್ದೇವೆ ಎಂದ ಬ್ಯಾಂಕ್ ಸಿಬ್ಬಂದಿ

ಚಾಮರಾಜನಗರ: ಬ್ಯಾಂಕ್​ಗಳು ಸಾಲ ಮರುಪಾವತಿಗೆ ನೋಟಿಸ್ ನೀಡಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಸಾಲಮನ್ನಾ ಭರವಸೆ ನೀಡಿದ್ದಾರೆ ಎಂದು ಬ್ಯಾಂಕ್​ ಸಿಬ್ಬಂದಿಗೆ ರೈತರು ತಿಳಿಸಿದರೆ ಬ್ಯಾಂಕ್ ನವರು ಸಿಎಂ ಎಚ್​.ಡಿ.ಕುಮಾರಸ್ವಾಮಿ ನೋಡಿ ನಿಮಗೆ ಸಾಲ…

View More ಸಿಎಂ ಕುಮಾರಸ್ವಾಮಿ ನೋಡಿ ರೈತರಿಗೆ ಸಾಲ ನೀಡಿಲ್ಲ, ಜಮೀನಿನ ಮೇಲೆ ಸಾಲ ನೀಡಿದ್ದೇವೆ ಎಂದ ಬ್ಯಾಂಕ್ ಸಿಬ್ಬಂದಿ

ಧಾರವಾಡದಲ್ಲಿ ಒಂದು ಅಂತಸ್ತಿನ ಮನೆಯ ಗೋಡೆ ಕುಸಿತ; ಮಾರ್ಚ್​ ದುರಂತ ನೆನಪಿಸಿದ ಅವಘಡ

ಧಾರವಾಡ: ನಗರದ ವಿದ್ಯಾಗಿರಿ ಬಡಾವಣೆಯಲ್ಲಿ ಒಂದು ಅಂತಸ್ತಿನ ಕಟ್ಟಡದ ಗೋಡೆ ಕುಸಿದಿದೆ. ವಾಣಿಜ್ಯ ಕಟ್ಟಡಕ್ಕೆ ಅಡಿಪಾಯ ತೋಡುವ ವೇಳೆ ಪಕ್ಕದಲ್ಲಿದ್ದ ಒಂದು ಅಂತಸ್ತಿನ ಕಟ್ಟಡದ ಗೋಡೆ ಕುಸಿದಿದೆ. ಶ್ರೀಕಾಂತ ದೇವಗಿರಿ ಅವರಿಗೆ ಸೇರಿದ ಕಟ್ಟಡದಲ್ಲಿ…

View More ಧಾರವಾಡದಲ್ಲಿ ಒಂದು ಅಂತಸ್ತಿನ ಮನೆಯ ಗೋಡೆ ಕುಸಿತ; ಮಾರ್ಚ್​ ದುರಂತ ನೆನಪಿಸಿದ ಅವಘಡ