ಕಾರಿಗಾಗಿ ಚಾಲಕನ ಬರ್ಬರ ಹತ್ಯೆ

ನೆಲಮಂಗಲ: ಪಟ್ಟಣದ ಹೊರವಲಯದಲ್ಲಿ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿ ಮೇಲೆಯೇ ಹಲ್ಲೆ ಮಾಡಲು ಮುಂದಾದ ಇಬ್ಬರು ಆರೋಪಿಗಳ ಮೇಲೆ ಆತ್ಮ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ. ತಾಲೂಕಿನ…

View More ಕಾರಿಗಾಗಿ ಚಾಲಕನ ಬರ್ಬರ ಹತ್ಯೆ

ಊಟಿಗೆ ಬಾಡಿಗೆಗೆ ಹೋದವನು ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಕರುಣಾಜನಕ ಕತೆಯಿದು…

ಬೆಂಗಳೂರು: ಹೊಸ ಇನ್ನೋವಾ ಕಾರಿಗಾಗಿ ಚಾಲಕನೊಬ್ಬನನ್ನು ಸುಟ್ಟು ಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ. ತುಮಕೂರು ನಿವಾಸಿ ಕೆಂಪೇಗೌಡ (38) ಕೊಲೆಯಾದ ದುರ್ದೈವಿ. ಮೃತ ಕೆಂಪೇಗೌಡ, ಬೆಂಗಳೂರಿನ ಖಾಸಗಿ ಕಂಪನಿಯೊಂದಲ್ಲಿ…

View More ಊಟಿಗೆ ಬಾಡಿಗೆಗೆ ಹೋದವನು ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಕರುಣಾಜನಕ ಕತೆಯಿದು…

ಅನಧಿಕೃತ ಕ್ಲಿನಿಕ್​ಗೆ ಬೀಗ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶನಿವಾರ ಜಿಲ್ಲಾ ಆರೋಗ್ಯಾಧಿಕಾರಿ ಯೋಗೇಶ್​ಗೌಡ ನೇತೃತ್ವದ ತಂಡ ಪೊಲೀಸ್ ಸಹಕಾರದಿಂದ ತಾಲೂಕಿನ ಯಂಟಗಾನಹಳ್ಳಿ ಬಳಿ ಅನಧಿಕೃತ ಹಾಗೂ ಅವೈಜ್ಞಾನಿಕವಾಗಿ ನಡೆಸುತ್ತಿದ್ದ ಶಿವಗಂಗಾ ಎಕ್ಸರೆ ಸೆಂಟರ್ ಹಾಗೂ ಕ್ಲಿನಿಕ್…

View More ಅನಧಿಕೃತ ಕ್ಲಿನಿಕ್​ಗೆ ಬೀಗ

ವರುಣನ ಆರ್ಭಟಕ್ಕೆ ರಸ್ತೆ ಜಲಾವೃತ

ನೆಲಮಂಗಲ: ಪಟ್ಟಣದೆಲ್ಲೆಡೆ ಶುಕ್ರವಾರವೂ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಮುಂದುವರಿಯಿತು. ಮಧ್ಯಾಹ್ನ 2.30ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಸುರಿಯಿತು. ಇದರ ಜತೆಗೆ ಬಿರುಗಾಳಿಯಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಲ ಬಡಾವಣೆಗಳಲ್ಲಿ ರಸ್ತೆಗಳು…

View More ವರುಣನ ಆರ್ಭಟಕ್ಕೆ ರಸ್ತೆ ಜಲಾವೃತ

ವರುಣನ ಅಬ್ಬರಕ್ಕೆ ಬೆಚ್ಚಿದ ಜನ

ನೆಲಮಂಗಲ: ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಮಧ್ಯಾಹ್ನ 3.20ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿಯಿತು. ಮೊದಲಿಗೆ ಗುಡುಗು,…

View More ವರುಣನ ಅಬ್ಬರಕ್ಕೆ ಬೆಚ್ಚಿದ ಜನ

ಹೈನೋದ್ಯಮ ಅಭಿವೃದ್ಧಿಗೆ ಆದ್ಯತೆ

ನೆಲಮಂಗಲ: ಬಮುಲ್​ನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಗುಂಡೇನಹಳ್ಳಿ ಜಿ.ಆರ್.ಭಾಸ್ಕರ್ ಅವರನ್ನು ಭಾನುವಾರ ಪಟ್ಟಣದ ಕವಾಡಿ ಮಠದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಸನ್ಮಾನಿಸಿದರು. ತಾಲೂಕಿನ 162 ಹಾಲು…

View More ಹೈನೋದ್ಯಮ ಅಭಿವೃದ್ಧಿಗೆ ಆದ್ಯತೆ

ಭಗವಂತನ ಸ್ಮರಿಸಿದರೆ ಜೀವನ ಸಾರ್ಥಕ

ನೆಲಮಂಗಲ: ಜಗತ್ತಿನ ಸೃಷ್ಟಿಗೆ ಕಾರಣವಾಗಿರುವ ಭಗವಂತನ ನಾಮಸ್ಮರಣೆ ಮತ್ತು ಆರಾಧನೆಯಿಂದ ಜೀವರಾಶಿಗಳಲ್ಲಿ ಶ್ರೇಷ್ಠವಾಗಿರುವ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದು ಮೇಲುಕೋಟೆ ಯದುಗಿರಿ ಯತಿರಾಜಮಠದ ಶ್ರೀ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅಭಿಪ್ರಾಯಪಟ್ಟರು. ಬೆಂಗಳೂರು ಉತ್ತರ ತಾಲೂಕು…

View More ಭಗವಂತನ ಸ್ಮರಿಸಿದರೆ ಜೀವನ ಸಾರ್ಥಕ

ಕಾನೂನು ಉಲ್ಲಂಘಿಸಿದರೆ ಗಡಿಪಾರು

ನೆಲಮಂಗಲ: ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ರೌಡಿಶೀಟರ್​ಗಳನ್ನು ಗಡಿಪಾರು ಮಾಡುವುದಾಗಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್​ವಾಸ್​ಸಪೆಟ್ ಎಚ್ಚರಿಕೆ ನೀಡಿದರು. ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣ ಶುಕ್ರವಾರ ಬೆಳಗ್ಗೆ ಉಪವಿಭಾಗವ್ಯಾಪ್ತಿ ವಿವಿಧ ಪೊಲೀಸ್…

View More ಕಾನೂನು ಉಲ್ಲಂಘಿಸಿದರೆ ಗಡಿಪಾರು

ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ

ಬೆಂಗಳೂರು/ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೊಂದಡೆ ಸಿಡಿಲಿಗೆ 12 ಕುರಿಗಳು ಸಾವನ್ನಪ್ಪಿವೆ. ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ಮನೆ ಛಾವಣಿ…

View More ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ

ಬಸವಣ್ಣದೇವರ ರಥೋತ್ಸವ ಸಂಪನ್ನ

ನೆಲಮಂಗಲ: ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕ್ಷೇತ್ರನಾಥ ಶ್ರೀ ಪವಾಡ ಬಸವಣ್ಣದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಪ್ರಯುಕ್ತ ಸೋಮವಾರ ಸಂಜೆಯಿಂದ…

View More ಬಸವಣ್ಣದೇವರ ರಥೋತ್ಸವ ಸಂಪನ್ನ