ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಜಂಬೂರು (ಕೊಡಗು): ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ 840 ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು. ಮಾದಾಪುರ ತೋಟಗಾರಿಕಾ ಫಾರಂನಲ್ಲಿರುವ 50 ಎಕರೆ ಜಾಗದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ…

View More ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಹುಟ್ಟಿದ ಮಗುವಿನ ಅಪ್ಪ ಅಮ್ಮ ಯಾರೆಂದು ತಿಳಿಯಬೇಕೆಂದ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸಿಎಂ ಗರಂ!

ಕೊಡಗು: ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 102 ಕೋಟಿ ರೂ. ಹಣ ಬಂದಿದೆ. ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಸ್ಪಂದನೆಗೆ ಅಭಿನಂದನೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಯನ್ನು ಸಹೋದರಿ…

View More ಹುಟ್ಟಿದ ಮಗುವಿನ ಅಪ್ಪ ಅಮ್ಮ ಯಾರೆಂದು ತಿಳಿಯಬೇಕೆಂದ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಸಿಎಂ ಗರಂ!

ಪ್ರಕೃತಿವಿಕೋಪದ ಹೊಡೆತಕ್ಕೆ ಸಿಲುಕಿ ಬೀದಿಗೆ ಬಿದ್ದ ಕುಟುಂಬ

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ: ಆರು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ಮೂವರು ಹೆಣ್ಣು ಮಕ್ಕಳ ತಾಯಿ ಎ.ಪಿ.ಜಯಲಕ್ಷ್ಮಿ(43) ಪ್ರಕೃತಿ ವಿಕೋಪದ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ನೆಲೆಸಿದ್ದ ಮನೆ, ಕಾಫಿ ತೋಟ ಸೇರಿ…

View More ಪ್ರಕೃತಿವಿಕೋಪದ ಹೊಡೆತಕ್ಕೆ ಸಿಲುಕಿ ಬೀದಿಗೆ ಬಿದ್ದ ಕುಟುಂಬ

ನೆರೆ ಸಂತ್ರಸ್ತರಿಗೆ ಮೂರ್ನಾಡು ವಿದ್ಯಾಸಂಸ್ಥೆಯಿಂದ ಪರಿಹಾರ

ಮೂರ್ನಾಡು : ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಎಲ್ಲವನ್ನು ಕಳೆದುಕೊಂಡ ಐದು ಕುಟುಂಬಗಳಿಗೆ ಮೂರ್ನಾಡು ವಿದ್ಯಾಸಂಸ್ಥೆಯ ನೆರೆ ಸಂತ್ರಸ್ತರ ನಿಧಿಯಿಂದ ಪರಿಹಾರ ಧನ ನೀಡಲಾಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದವಿ…

View More ನೆರೆ ಸಂತ್ರಸ್ತರಿಗೆ ಮೂರ್ನಾಡು ವಿದ್ಯಾಸಂಸ್ಥೆಯಿಂದ ಪರಿಹಾರ

ಮನೆ ಕಳೆದುಕೊಂಡ ಕುಟುಂಬಗಳಿಗೆ ಆದ್ಯತೆ

ಮಡಿಕೇರಿ: ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪ್ರಥಮ ಆದ್ಯತೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲಾ ಹೇಳಿದರು. ಮಹಿಳೆಯರು ಮತ್ತು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದು, ನಿರಾಶ್ರಿತ…

View More ಮನೆ ಕಳೆದುಕೊಂಡ ಕುಟುಂಬಗಳಿಗೆ ಆದ್ಯತೆ

ಮೆಚ್ಚುಗೆ ಪಡೆದ ‘ಸೇವಾ ಭಾರತಿ’

ಕುಶಾಲನಗರ: ನೆರೆ ಸಂತ್ರಸ್ತರು ಮತ್ತವರ ಆಸ್ತಿಪಾಸ್ತಿ ರಕ್ಷಣೆಗೆಂದು ಆ.15 ರಂದು ಸ್ಥಳೀಯ ಆಡಳಿತದ ಜತೆಗೆ ಕಾರ್ಯಾಚರಣೆಗೆ ಇಳಿದ ಸೇವಾ ಭಾರತಿ ಸಂಸ್ಥೆಯ ಸ್ವಯಂಸೇವಕರು ಇನ್ನೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಹಗಲು-ರಾತ್ರಿ ಎನ್ನದೆ ಇವರು ಸಲ್ಲಿಸುತ್ತಿರುವ ನಿಸ್ವಾರ್ಥ…

View More ಮೆಚ್ಚುಗೆ ಪಡೆದ ‘ಸೇವಾ ಭಾರತಿ’

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಪುಟಾಣಿ ಮನ

ಕಮಲನಗರ: ಕೈಗೆ ಹಣ ಸಿಕ್ಕರೆ ಸಾಕು ತಿನಿಸು, ಆಟಿಕೆ ಖರೀದಿಗೆ ಮುಂದಾಗುವ ಮಕ್ಕಳ ಮಧ್ಯೆ ಔರಾದ್ ತಾಲೂಕಿನ ಠಾಣಾಕುಶನೂರ ಗ್ರಾಮದ ಪುಟಾಣಿಯೊಬ್ಬಳು ಗಲ್ಲಾ ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕೊಡಗಿನ ಪ್ರವಾಹ ಸಂತ್ರಸ್ತರ ನಿಧಿಗೆ…

View More ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಪುಟಾಣಿ ಮನ