ಜ್ಞಾನಸುಧಾದಲ್ಲಿ ರತನ್ ಟಾಟಾಗೆ ನುಡಿನಮನ
ಕಾರ್ಕಳ: ಇತ್ತೀಚೆಗೆ ಅಗಲಿದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ಜ್ಞಾನಸುಧಾ…
ಸಾಧಕರು ಯುವ ಪೀಳಿಗೆಗೆ ಆದರ್ಶ
ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅಗಲಿದ ಅನರ್ಘ್ಯ ರತ್ನ…
ಕನ್ನಡ ಸಾಹಿತ್ಯಕ್ಕೆ ಡಾ.ವಿಸಾಜಿ ಕೊಡುಗೆ ಶ್ರೇಷ್ಠ
ಭಾಲ್ಕಿ: ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಕೊಡುಗೆ…
ಪರೋಪಕಾರಿ ಬದುಕು ನಡೆಸಿದ ಡಾ.ವಿಸಾಜಿ
ಭಾಲ್ಕಿ: ತಾನು ಬೆಳೆದು ಇನ್ನೊಬ್ಬರನ್ನು ಬೆಳೆಸುವ ಗುಣ ಈ ನಾಡಿನ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿಯವರಲ್ಲಿತ್ತು ಎಂದು…
ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್‌ಗೆ ನುಡಿನಮನ
ಹೊಸಪೇಟೆ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಿರಿಯ ಪತ್ರಕರ್ತ ವಸಂತ್…
ಯೋಧರಿಗೆ ನುಡಿನಮನ ಕರ್ತವ್ಯ : ಶ್ರೀವತ್ಸ ಗಾಂವಕರ್ ಕಿವಿಮಾತು
ಹೆಬ್ರಿ: ಕಾರ್ಗಿಲ್ ವಿಜಯೋತ್ಸವ ನಮ್ಮ ದೇಶದ ಹೆಮ್ಮೆಯ ಸಂಭ್ರಮದ ಆಚರಣೆ. ವೀರ ಯೋಧರಿಗೆ, ಹುತಾತ್ಮರಾದ ವೀರ…
ಶ್ರದ್ಧೆ ಭಕ್ತಿಯ ಪೂಜೆಯಿಂದ ದೇವರ ಅನುಗ್ರಹ: ನುಡಿನಮನ ಕಾರ್ಯಕ್ರಮದಲ್ಲಿ ಎಂ.ಶಶಿಧರ ಶೆಟ್ಟಿ ಹೇಳಿಕೆ
ಆರ್ಡಿ: ಶ್ರದ್ಧೆ, ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯೊಂದಿಗೆ ದೇವಳದ ಪಾವಿತ್ರೃ ವೃದ್ಧಿಸುತ್ತದೆ.…
ಪ್ರಬುದ್ಧ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದ : ಡಾ.ವಿನಾಯಕ ಭಟ್ ಗಾಳಿಮನೆ
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಯಕ್ಷಗಾನ ವೇಷಧಾರಿಯಾಗಿ ಮತ್ತು ಅರ್ಥಧಾರಿಯಾಗಿ ಕುಂಬಳೆ ಶ್ರೀಧರ ರಾವ್ ನಿರ್ವಹಿಸಿದ ಪಾತ್ರಗಳು…
ಗುಂಡಾ ಜೋಯಿಸ್ ಸರಳತೆ ಅನುಕರಣೀಯ
ಸಾಗರ: ಗುಂಡಾ ಜೋಯಿಸ್ ಅವರ ಸಂಶೋಧನಾ ಕಾರ್ಯ ಜಗತ್ತಿಗೇ ಮಾದರಿ. ಶ್ರೇಷ್ಠ ಸಂಶೋಧಕರ ಸಾಲಿನಲ್ಲಿ ಡಾ.…
ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರ ನುಡಿನಮನ
ಕೋಟ: ದಶಕ ದಶಕಗಳ ಕಾಲ ಒಂದು ಮೇಳವನ್ನು ಜವಾಬ್ದಾರಿಯುತವಾಗಿ ಮುನ್ನೆಡೆಸಿದ ಕೀರ್ತಿ ಕೀರ್ತಿಶೇಷ ಸುಬ್ರಹ್ಮಣ್ಯ ಧಾರೇಶ್ವರರದ್ದು.…