ಭದ್ರಾ ಮೇಲ್ದಂಡೆ ಯೋಜನೆ ನಾಲೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ವೇದಾವತಿ ನದಿಯಿಂದ ವಾಣಿವಿಲಾಸ ಸಾಗರಕ್ಕೆ ನೀರು

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆ ನಾಲೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಪ್ರಯತ್ನ ನಡೆದಿದೆ. ಅಜ್ಜಂಪುರ, ಹೊಸದುರ್ಗ ತಾಲೂಕಿನ ಮೂಲಕ ಭದ್ರೆ 10-15 ದಿನದೊಳಗೆ ವಾಣಿವಿಲಾಸ…

View More ಭದ್ರಾ ಮೇಲ್ದಂಡೆ ಯೋಜನೆ ನಾಲೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ವೇದಾವತಿ ನದಿಯಿಂದ ವಾಣಿವಿಲಾಸ ಸಾಗರಕ್ಕೆ ನೀರು

ಮುಖ್ಯರಸ್ತೆ ಬಂದ್ ಮಾಡಿ ಬೀದಿಗಿಳಿದ ರೈತರು

ಬ್ಯಾಡಗಿ: ಮುಖ್ಯರಸ್ತೆ ವಿಸ್ತರಣೆ ಹಾಗೂ ಆಣೂರು ಸೇರಿ ವಿವಿಧ ಗ್ರಾಮಗಳ ಕೆರೆ ನೀರು ತುಂಬಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಮುಖ್ಯ ರಸ್ತೆ ಬಂದ್ ಮಾಡುವ ಮೂಲಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಶನಿವಾರ…

View More ಮುಖ್ಯರಸ್ತೆ ಬಂದ್ ಮಾಡಿ ಬೀದಿಗಿಳಿದ ರೈತರು

ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು, ನೂರು ಎಕರೆಗೂ ಹೆಚ್ಚು ಪ್ರದೇಶ ಹಾನಿ

ರಾಯಚೂರು: ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ತಾಲೂಕಿನ ಗೋನಾಳ ಹತ್ತಿರ ನಿರ್ಮಾಣ ಹಂತದ ನಾರಾಯಣಪುರ ಬಲದಂಡೆ ಕಾಲುವೆ ಶನಿವಾರ ಒಡೆದು, ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬಲದಂಡೆ ಕಾಲುವೆಯ 95ನೇ ಕಿ.ಮೀ. ನಿಂದ 154 ಕಿ.ಮೀ. ವಿಸ್ತರಣೆ ಕಾಮಗಾರಿ…

View More ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು, ನೂರು ಎಕರೆಗೂ ಹೆಚ್ಚು ಪ್ರದೇಶ ಹಾನಿ

ಅವ್ಯವಸ್ಥೆ ಆಗರವಾದ ದಸರಾ ಕ್ರೀಡಾಕೂಟ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಪರ್ಧಾಳುಗಳು ತಕರಾರು ತೆಗೆದು ಕ್ರೀಡಾ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಇದರಿಂದಾಗಿ ಗಂಟೆಗಟ್ಟಲೆ ಸ್ಪರ್ಧೆಗಳು…

View More ಅವ್ಯವಸ್ಥೆ ಆಗರವಾದ ದಸರಾ ಕ್ರೀಡಾಕೂಟ

ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

ಗುಳೇದಗುಡ್ಡ: ಪಟ್ಟಣದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ ಸುರಿದ ಭಾರಿ ಮಳೆಯಿಂದ ಗಾಯತ್ರಿ ನೇಕಾರ ಕಾಲನಿ ಸೇರಿ ಹಲವು ಕಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಗುಡ್ಡದಿಂದ ಹರಿದು ಬಂದ ನೀರು ಗಾಯತ್ರಿ…

View More ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

ಗರ್ಜಿ ಹಳ್ಳದ ಸೇತುವೆ ಮೇಲೆ ನಿಂತ ಲಾರಿ, ಸಂಚಾರ ಅಸ್ತವ್ಯಸ್ತ

ಸಿರಗುಪ್ಪ: ತಾಲೂಕಿನಲ್ಲಿ ಎರಡು ದಿನ ಸುರಿದ ಸಾಧಾರಣ ಮಳೆಗೆ ಜೀವ ಕಳೆ ಬಂದಿದೆ. ಬೆಳೆ ಒಣಗುವ ಆತಂಕದಲ್ಲಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕೊಡೆ ಹಿಡಿದು ತೆರಳಿದರು. ಮಳೆಯಿಲ್ಲದೆ ಬತ್ತಿದ್ದ…

View More ಗರ್ಜಿ ಹಳ್ಳದ ಸೇತುವೆ ಮೇಲೆ ನಿಂತ ಲಾರಿ, ಸಂಚಾರ ಅಸ್ತವ್ಯಸ್ತ

ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಾರಾಯಣ ಚೌಕ್​ನ ಕಲಾದಗಿ ಓಣಿಯ ಬ್ರಾಡ್​ವೇದಲ್ಲಿರುವ ಕೆಲ ಮಳಿಗೆಗಳ ನೆಲಮಹಡಿಗೆ ಚರಂಡಿ ನೀರು ನುಗ್ಗುತ್ತಿದೆ. ಮೂರು ತಿಂಗಳಿಂದ ನೀರಿನಲ್ಲಿ ನಿಂತೇ ವ್ಯಾಪಾರ ಮಾಡುತ್ತಿದ್ದಾರೆ. ಸತತ ಮಳೆ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ…

View More ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ವಾರದೊಳಗೆ ಟೇಲೆಂಡ್‌ಗೆ ನೀರು ಹರಿಸದಿದ್ರೆ ಬೃಹತ್ ಹೋರಾಟ – ಮಾಜಿ ಶಾಸಕ ಹಂಪಯ್ಯ ನಾಯಕ ಎಚ್ಚರಿಕೆ

ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟರೂ ಈವರೆಗೂ ತಾಲೂಕಿನ ಉಪ ಕಾಲುವೆಗಳಿಗೆ ಬಂದಿಲ್ಲ. ಕೊನೇ ಭಾಗದ ರೈತರಿಗೆ ನೀರು ತಲುಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಹಂಪಯ್ಯ ನಾಯಕ ಹೇಳಿದರು.…

View More ವಾರದೊಳಗೆ ಟೇಲೆಂಡ್‌ಗೆ ನೀರು ಹರಿಸದಿದ್ರೆ ಬೃಹತ್ ಹೋರಾಟ – ಮಾಜಿ ಶಾಸಕ ಹಂಪಯ್ಯ ನಾಯಕ ಎಚ್ಚರಿಕೆ

ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ತರೀಕೆರೆ: ಪಟ್ಟಣಕ್ಕೆ ಕಲುಷಿತ ಕುಡಿಯುವ ನೀರು ಪೂರೈಸುತ್ತಿರುವ ಕ್ರಮ ಖಂಡಿಸಿ ನಿತ್ಯ ಕಲ್ಯಾಣ ಪ್ರತಿಷ್ಠಾನ ಹಾಗೂ ನಾಗರಿಕ ಹೋರಾಟ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ನಿತ್ಯಕಲ್ಯಾಣ ಪ್ರತಿಷ್ಠಾನದ ಸಂಯೋಜಕ…

View More ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಲಮಟ್ಟಿ ವಿದ್ಯುತ್​ ಉತ್ಪಾದನಾ ಘಟಕಗಳಿಗೆ ನುಗ್ಗಿದ ನೀರು

ವಿಜಯಪುರ: ರಾತ್ರಿ ಪಾಳಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಆಲಮಟ್ಟಿ ಜಲ ವಿದ್ಯುತ್​ ಘಟಕಗಳಿಗೆ ನೀರು ನುಗ್ಗಿದ್ದು, ವಿದ್ಯುತ್​ ಉತ್ಪಾದನೆ ಸ್ಥಗಿತಗೊಂಡಿದೆ. ಆಲಮಟ್ಟಿ ಜಲಾಶಯದಲ್ಲಿರುವ 6 ವಿದ್ಯುತ್​ ಉತ್ಪಾದನಾ ಘಟಕಗಳು ನಿತ್ಯ 290 ಮೆಗಾವ್ಯಾಟ್​…

View More ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಲಮಟ್ಟಿ ವಿದ್ಯುತ್​ ಉತ್ಪಾದನಾ ಘಟಕಗಳಿಗೆ ನುಗ್ಗಿದ ನೀರು