ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಉಳ್ಳಾಲ: ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಉಳ್ಳಾಲ ಸೋಮೇಶ್ವರ ಬೀಚ್​ನಲ್ಲಿ ಸೋಮವಾರ ಘಟನೆ ನಡೆದಿದ್ದು, ಮೈತ್ರಿ ಕೇದ್ಕಾರ್ ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.…

View More ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಮೀನು ಹಿಡಿಯಲು ಹೋದ ಮೂವರು ನೀರುಪಾಲು

ಬಾಗಲಕೋಟೆ: ಮೀನು ಹಿಡಿಯಲು ಹೋಗಿದ್ದ ಮೂವರು ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಧೋಳದ ಯಡಹಳ್ಳಿ ಬಳಿ ಘಟನೆ ನಡೆದಿದ್ದು, ಘಟಪ್ರಭಾ ನದಿಗೆ ಹೋಗಿದ್ದ ಪರಶುರಾಮ, ಕೈಲಾಶ್ ವಾಗ್ಮೋರೆ, ರಾಮಕೃಷ್ಣ ನೀರುಪಾಲಾಗಿದ್ದಾರೆ. ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ…

View More ಮೀನು ಹಿಡಿಯಲು ಹೋದ ಮೂವರು ನೀರುಪಾಲು

ಮಲ್ಪೆ ಬೀಚ್‌ನಲ್ಲಿ ಇಬ್ಬರು ನೀರುಪಾಲು

ವಿಜಯವಾಣಿ ಸುದ್ದಿಜಾಲ ಉಡುಪಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಹಾಗೂ ಮಲ್ಪೆ ಸಮುದ್ರತೀರದಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಮೂವರು ನೀರುಪಾಲಾಗಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ತುಮಕೂರು ಜಿಲ್ಲೆಯ…

View More ಮಲ್ಪೆ ಬೀಚ್‌ನಲ್ಲಿ ಇಬ್ಬರು ನೀರುಪಾಲು

ಇಬ್ಬರು ಯುವಕರು ಕೃಷ್ಣೆ ಪಾಲು

ಕೊಡೇಕಲ್: ಬೆನಕನ ಅಮಾವಾಸ್ಯೆ ದಿನವಾದ ಭಾನುವಾರ ಸಂಜೆ ಛಾಯಾ ಭಗವತಿ ತಟದಲ್ಲಿರುವ ಕೃಷ್ಣಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಮೃತರನ್ನು ವಿಜಯಪುರ ಜಿಲ್ಲೆ ಸಾಸನೂರ ಗ್ರಾಮದ ರವಿ ದೇಸಾಯಿ(28), ಹುಣಸಗಿ ತಾಲೂಕಿನ…

View More ಇಬ್ಬರು ಯುವಕರು ಕೃಷ್ಣೆ ಪಾಲು

ವಿದ್ಯಾರ್ಥಿ ಪ್ರೀತಂ ಶವ ಪತ್ತೆ

ಕೊಪ್ಪ: ಹರಿಹರಪುರ ಬಳಿ ಅಂಬಳಿಕೆ ಹಳ್ಳದ ನೀರುಪಾಲಾಗಿದ್ದ ಹರಿಹರಪುರ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಭಂಡಿಗಡಿ ಅರೇಕಲ್ ನಿವಾಸಿ ಎ.ಎಲ್.ಪ್ರೀತಂ(15) ಶವ ಗುರುವಾರ ಬೆಳಗ್ಗೆ ಪತ್ತೆಯಾಯಿತು. ಬೆಳಗ್ಗೆ 8.30ಕ್ಕೆ ಸ್ಥಳೀಯರೊಬ್ಬರಿಗೆ ಹಳ್ಳದಲ್ಲಿ ಮರವೊಂದರ ಮುರಿದ ಕೊಂಬೆಯಡಿ…

View More ವಿದ್ಯಾರ್ಥಿ ಪ್ರೀತಂ ಶವ ಪತ್ತೆ

ಮೀನು ಹಿಡಿಯಲು ತೆರಳಿದ್ದ ಇಬ್ಬರು ನೀರುಪಾಲು

ಉಡುಪಿ: ಮಲ್ಪೆ ಪಡುಕೆರೆ ಸಮುದ್ರ ತೀರದಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ನೀರಿನ ಸೆಳೆತಕ್ಕೆ ಸಿಲುಕಿ ನಿತೇಶ್(38), ನಿಶಾಂತ್ (22) ಮೃತಪಟ್ಟಿದ್ದಾರೆ. ನಿತೇಶ್ ಮೃತದೇಹ ಪತ್ತೆಯಾಗಿದ್ದು, ನಿಶಾಂತ್​​ಗಾಗಿ ಹುಡುಕಾಟ ಮುಂದುವರಿದಿದೆ.…

View More ಮೀನು ಹಿಡಿಯಲು ತೆರಳಿದ್ದ ಇಬ್ಬರು ನೀರುಪಾಲು