ನೀರಿಲ್ಲದ ಹಳ್ಳಿಗಳ ಗ್ರಾಮ ಪ್ರಧಾನ್​ಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ಮೋದಿ: ಏನಿದೆ ಗೊತ್ತಾ ಅದರಲ್ಲಿ?

ನವದೆಹಲಿ: ಮಳೆಯಿಲ್ಲದ ದೆಹಲಿ, ಉತ್ತರ ಪ್ರದೇಶ ಸೇರಿ ಹಲವಾರು ರಾಜ್ಯಗಳ ಸಾವಿರಾರು ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಈ ವಿಚಾರ ಪ್ರಧಾನಿ ಮೋದಿಯವರ ಗಮನಕ್ಕೂ ಬಂದಿದ್ದು ಅವರು ಹಲವು ಹಳ್ಳಿಗಳ ಮುಖ್ಯಸ್ಥರಿಗೆ ಅಂದರೆ ಗ್ರಾಮ…

View More ನೀರಿಲ್ಲದ ಹಳ್ಳಿಗಳ ಗ್ರಾಮ ಪ್ರಧಾನ್​ಗಳಿಗೆ ವೈಯಕ್ತಿಕ ಪತ್ರ ಬರೆದ ಪ್ರಧಾನಿ ಮೋದಿ: ಏನಿದೆ ಗೊತ್ತಾ ಅದರಲ್ಲಿ?

ರಾಮಸಮುದ್ರ, ಮುಂಡ್ಲಿಯಲ್ಲಿ ಬೃಹತ್ ಬಾವಿ

ಆರ್.ಬಿ. ಜಗದೀಶ್ ಕಾರ್ಕಳ ಕಡು ಬೇಸಿಗೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ಪುರಸಭೆ ರಾಮಸಮುದ್ರ ಹಾಗೂ ಮುಂಡ್ಲಿಯಲ್ಲಿ ಬೃಹತ್ ಗಾತ್ರದ ಬಾವಿ ನಿರ್ಮಿಸುವ ಮಹತ್ವದ ಯೋಜನೆ ಹಾಕಿಕೊಂಡಿದೆ. 1994ರಲ್ಲಿ ದುರ್ಗ…

View More ರಾಮಸಮುದ್ರ, ಮುಂಡ್ಲಿಯಲ್ಲಿ ಬೃಹತ್ ಬಾವಿ

ನೀರಿನ ಕೊರತೆ ಉದ್ಯಮ ಕ್ಷೇತ್ರಕ್ಕೆ ಹೊಡೆತ

ಹರೀಶ್ ಮೋಟುಕಾನ ಮಂಗಳೂರು ಮಂಗಳೂರು ನಗರದಲ್ಲಿ ಜಲಕ್ಷಾಮ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದರೂ, ಇದರಿಂದ ದೊಡ್ಡ ಪರಿಣಾಮ ಏನೂ ಆಗಿಲ್ಲ. ನೀರಿನ ಕೊರತೆ ಹಲವಾರು ಉದ್ಯಮಗಳಿಗೆ ದೊಡ್ಡ ಮಟ್ಟದ ಹೊಡೆತ…

View More ನೀರಿನ ಕೊರತೆ ಉದ್ಯಮ ಕ್ಷೇತ್ರಕ್ಕೆ ಹೊಡೆತ

ಶಾಲಾರಂಭಕ್ಕಿಲ್ಲ ಜಲ ಕಂಟಕ

ವಿಜಯವಾಣಿ ಸುದ್ದಿಜಾಲ ಮಂಗಳೂರು ನೀರಿನ ಕೊರತೆಯ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಯಶಸ್ವಿಯಾಗಿ ಶಾಲಾರಂಭಗೊಂಡಿದೆ. ಶಿಕ್ಷಣ ಇಲಾಖೆ ಸೂಚನೆಯಂತೆ ಎಸ್‌ಡಿಎಂಸಿ ಮತ್ತು ಮುಖ್ಯಶಿಕ್ಷಕರು ಪೂರ್ವಸಿದ್ಧತೆ ನಡೆಸಿದ್ದರಿಂದ ಯಾವುದೇ ಅಡೆತಡೆ ಇಲ್ಲದೆ ಶಾಲೆಗಳು ಆರಂಭಗೊಂಡವು.…

View More ಶಾಲಾರಂಭಕ್ಕಿಲ್ಲ ಜಲ ಕಂಟಕ

ದಕ್ಷಿಣ ಕಾಶಿಯಲ್ಲಿ ಪಿಂಡ ಪ್ರದಾನಕ್ಕೂ ಪರದಾಟ

ಶ್ರವಣ್‌ಕುಮಾರ್ ನಾಳ ಪುತ್ತೂರು ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿಯ ಕುಮಾರಧಾರಾ-ನೇತ್ರಾವತಿ ನದಿಗಳ ಪವಿತ್ರ ಸಂಗಮ ತಾಣದಲ್ಲಿ ಪಿಂಡ ಪ್ರದಾನಕ್ಕೂ ನೀರಿಲ್ಲದ ಸ್ಥಿತಿ! ಗಯಾಪದ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ ಸಮೀಪ ನೇತ್ರಾವತಿ…

View More ದಕ್ಷಿಣ ಕಾಶಿಯಲ್ಲಿ ಪಿಂಡ ಪ್ರದಾನಕ್ಕೂ ಪರದಾಟ

ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಕಾಪು ತಾಲೂಕು ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಬೂರು, ದಿಂದೊಟ್ಟು, ಹೊಸ ಒಕ್ಕಲು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಪಾಂಬೂರು ಧರ್ಮಶ್ರೀ, ರಕ್ಷಾಪುರ, ಮಧ್ವ ಮತ್ತು ಶಿವಗಿರಿ ಕಾಲನಿಗಳಲ್ಲಿ…

View More ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

ತರಕಾರಿ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ರೋಣ:ಬರಪೀಡಿತ ರೋಣ ತಾಲೂಕಿನಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ವಾರದಿಂದ ವಾರಕ್ಕೆ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನರು ಮತ್ತಷ್ಟು ಕಂಗಾಲಾಗಿದ್ದಾರೆ. ಅತಿ ಹಿಂದುಳಿದ ತಾಲೂಕು…

View More ತರಕಾರಿ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ನೀರಿನ ಕೊರತೆ, ಒಣಗಿದ ಪಪ್ಪಾಯಿ ಬೆಳೆ

ಮಸ್ಕಿ: ತಾಲೂಕಿನ ಬೆಂಚಮರಡಿ ಗ್ರಾಮದ ರೈತ ಷಡಕ್ಷರಯ್ಯ ಹಿರೇಮಠ ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿ ನೀರಿನ ಕೊರತೆಯಿಂದ ಒಣಗುತ್ತಿದೆ. ನೀರಿನ ಅಭಾವದಿಂದ ಬೆಳೆ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಎರಡು ಬೋರ್‌ವೆಲ್ ಕೊರೆಸಿದರೂ…

View More ನೀರಿನ ಕೊರತೆ, ಒಣಗಿದ ಪಪ್ಪಾಯಿ ಬೆಳೆ

ತರಕಾರಿ ಬೆಲೆ ದಿಢೀರ್ ಏರಿಕೆ!

ಹುಬ್ಬಳ್ಳಿ: ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಇತ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯೂ ಏರುತ್ತಲೇ ಇದೆ. ಗ್ರಾಮೀಣ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ…

View More ತರಕಾರಿ ಬೆಲೆ ದಿಢೀರ್ ಏರಿಕೆ!

ಜೀವಜಲವಿಲ್ಲದೆ ಜಂಜಾಟ

ಮನೋಹರ್ ಬಳಂಜ ಬೆಳ್ತಂಗಡಿ ತಾಲೂಕಾದ್ಯಂತ ಬಹುತೇಕ ನದಿಗಳು ಬತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಬೆಳ್ತಂಗಡಿ ನಗರ ವ್ಯಾಪ್ತಿಗೆ ನೀರಿನ ಆಸರೆಯಾಗಿದ್ದ ಸೋಮಾವತಿ ನದಿ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಬತ್ತುತ್ತಿದ್ದು ಈ ವರ್ಷ ಮಾರ್ಚ್ ಮೊದಲ ವಾರದಲ್ಲೇ…

View More ಜೀವಜಲವಿಲ್ಲದೆ ಜಂಜಾಟ