ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ಹಳಿಯಾಳ: ರಣಭೀಕರ ಮಳೆಯಿಂದ ತತ್ತರಿಸಿದ್ದ ಹಳಿಯಾಳಕ್ಕೆ ಈಗ ಜೀವಜಲದ ಸಮಸ್ಯೆ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ರೌದ್ರಾವತಾರ ತಾಳಿದಂತೆ ಆರ್ಭಟಿಸುತ್ತ ದಾರಿಗೆ ಬಂದಿದ್ದನ್ನು ಒಡಲಲ್ಲಿ ತುಂಬಿಕೊಂಡು,…

View More ಹಳಿಯಾಳದಲ್ಲಿ ತಪ್ಪುತ್ತಿಲ್ಲ ಜಲ ಸಂಕಷ್ಟ

ರೌದ್ರವತಾರ ತಾಳಿದ ಕಾಳಿ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಕ್ಷರಶಃ ಒದ್ದೆ ಮುದ್ದೆಯಾಗಿದೆ. ವರುಣನ ಆರ್ಭಟಕ್ಕೆ ಗಡಗಡ ನಡುಗುತ್ತಿದೆ. ಹತ್ತಾರು ವರ್ಷಗೂಡಿ ಕಟ್ಟಿದ ಕನಸಿನ ಮನೆ ಮೂರು ದಿನಗಳಿಂದ ನೀರಿನಲ್ಲಿ ಮುಳುಗಿ ಹೋಗಿದೆ. ಇಷ್ಟ ಪಟ್ಟು ತಂದ ಬಣ್ಣದ…

View More ರೌದ್ರವತಾರ ತಾಳಿದ ಕಾಳಿ

ಕುಡಿಯುವ ನೀರಿಗೆ ಹಾಹಾಕಾರ

ನರಗುಂದ: ಪಟ್ಟಣದ ಕೆಂಪಕೆರೆ ಸಂಪೂರ್ಣ ಬತ್ತಿದ್ದರಿಂದ ಪಟ್ಟಣದ ಎನ್​ಎಚ್​ಟಿ ಮಿಲ್ ಕ್ವಾರ್ಟರ್ಸ್ ಹಾಗೂ ವಿವಿಧ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ನಗರ ನೀರು ಸರಬರಾಜು ಯೋಜನೆಯಡಿ ಪಟ್ಟಣಕ್ಕೆ 2019ರ ಮಾರ್ಚ್ 4ರಿಂದ…

View More ಕುಡಿಯುವ ನೀರಿಗೆ ಹಾಹಾಕಾರ

ಅಘನಾಶಿನಿ ಜನ್ಮ ಸ್ಥಳದಲ್ಲಿ ನೀರಿಗೆ ಹಾಹಾಕಾರ!

ಮಂಜುನಾಥ ಸಾಯೀಮನೆ ಶಿರಸಿ ಅಘನಾಶಿನಿ ನದಿಯ ಹುಟ್ಟೂರಾದ ಮಂಜುಗುಣಿಯಲ್ಲಿ ಈಗ ಹನಿ ನೀರಿಗೆ ಹಾಹಾಕಾರವೆದ್ದಿದೆ. ತಾಲೂಕಾಡಳಿತಕ್ಕೆ ತಿಳಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿದ್ದ ಗ್ರಾಮ ಪಂಚಾಯಿತಿಯು ಮುಗಿಲು ನೋಡುತ್ತ ಮಳೆಗಾಗಿ ಕಾದಿದೆ! ಇಲ್ಲಿಯ…

View More ಅಘನಾಶಿನಿ ಜನ್ಮ ಸ್ಥಳದಲ್ಲಿ ನೀರಿಗೆ ಹಾಹಾಕಾರ!

ಸಿದ್ದಾಪುರದಲ್ಲಿ ನೀರಿಗೆ ಬರ!

ವಿಶೇಷ ವರದಿ ಸಿದ್ದಾಪುರ ಘಟ್ಟದ ಮೇಲಿನ ತಾಲೂಕುಗಳ ಪೈಕಿ ಹೆಚ್ಚು ಮಳೆ ಬೀಳುವ ಸಿದ್ದಾಪುರ ತಾಲೂಕಿನಲ್ಲಿ ಈ ವರ್ಷ ಹಿಂದೆಂದೂ ಕಾಣದಂತಹ ನೀರಿನ ಬರ ಎದುರಾಗಿದೆ. ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಪಟ್ಟಣಕ್ಕೆ ನೀರು…

View More ಸಿದ್ದಾಪುರದಲ್ಲಿ ನೀರಿಗೆ ಬರ!

ಕರಾವಳಿಯ ಚಿರಾಪುಂಜಿಯಲ್ಲೇ ನೀರಿಗೆ ಬರ!

ರಾಮಚಂದ್ರ ಕಿಣಿ ಭಟ್ಕಳ ಬಿಸಿಲ ಬೇಗೆಗೆ ಧರೆ ಹತ್ತಿ ಉರಿಯುತ್ತಿದೆ. ಕರಾವಳಿಯ ಚಿರಾಪುಂಜಿ ಎಂದೇ ಗುರುತಿಸಲಾಗುವ ಭಟ್ಕಳದಲ್ಲಿ ನೀರಿನ ಸೆಲೆ ಇಲ್ಲದಾಗಿದೆ. ಸುತ್ತ ನೀರಿದ್ದರೂ ಕುಡಿಯುವ ಜೀವಜಲಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ, ಜಾನುವಾರುಗಳನ್ನು…

View More ಕರಾವಳಿಯ ಚಿರಾಪುಂಜಿಯಲ್ಲೇ ನೀರಿಗೆ ಬರ!

ಪಂಪ್ ಹಾಳು, ನೀರಿಗೆ ಗೋಳು

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ ಬೇಸಿಗೆ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳು ಬಾಕಿ ಇರುವಂತೆಯೇ ಪಟ್ಟಣದಲ್ಲಿ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ನಿರ್ವಣವಾಗಿದೆ. ಪಟ್ಟಣಕ್ಕೆ ಸಮೀಪದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ನದಿ ತಟದ ಮೇವುಂಡಿಯ…

View More ಪಂಪ್ ಹಾಳು, ನೀರಿಗೆ ಗೋಳು

ಸವದತ್ತಿ: ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ

ಸವದತ್ತಿ:  ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಸವದತ್ತಿ ತಾಲೂಕಿನ ನುಗ್ಗಾನಟ್ಟಿ, ಯರಜರ್ವಿ,ಯರಗಟ್ಟಿ, ಬೆನಕಟ್ಟಿ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕೋಟೆ ನಾಡಿನಲ್ಲಿ ನೀರಿಗೆ ತಾಪತ್ರಯ…

View More ಸವದತ್ತಿ: ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ