ಕೇದಾರನಾಥ ದೇಗುಲ ಭೇಟಿ ನೀಡಿರುವುದು ನೀತಿ ಸಂಹಿತೆ ಉಲ್ಲಂಘನೆ: ಮೋದಿ ವಿರುದ್ಧ ದೂರು ದಾಖಲು

ನವದೆಹಲಿ: ಏಳನೇ ಮತ್ತು ಅಂತಿಮ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಉತ್ತರಾಖಂಡದ ಕೇದಾರನಾಥ್ ದೇಗುಲ ಪ್ರವಾಸವು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್​ ಆರೋಪಿಸಿದೆ. ಲೋಕಸಭಾ…

View More ಕೇದಾರನಾಥ ದೇಗುಲ ಭೇಟಿ ನೀಡಿರುವುದು ನೀತಿ ಸಂಹಿತೆ ಉಲ್ಲಂಘನೆ: ಮೋದಿ ವಿರುದ್ಧ ದೂರು ದಾಖಲು

ಆಯೋಗದಲ್ಲಿ ಆಂತರಿಕ ಕಲಹ: ಮೋದಿ ವಿರುದ್ಧದ ಅಲ್ಪಮತದ ನಿರ್ಣಯ ದಾಖಲಿಸದ್ದಕ್ಕೆ ಅಸಮಾಧಾನ

ನವದೆಹಲಿ: ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ತೀರ್ಪಿನಲ್ಲಿ ಅಸಮ್ಮತಿ ಸೂಚಿಸಿರುವ ಅಂಶಗಳನ್ನು ಉಲ್ಲೇಖಿಸುವವರೆಗೂ ಅಂಥ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಹೇಳಿದ್ದಾರೆ. ಅಂಥ ಸಭೆಗಳಿಂದ ದೂರವುಳಿಯದ ಹೊರತು ಬೇರೆ ಆಯ್ಕೆಗಳಿಲ್ಲ ಎಂದು…

View More ಆಯೋಗದಲ್ಲಿ ಆಂತರಿಕ ಕಲಹ: ಮೋದಿ ವಿರುದ್ಧದ ಅಲ್ಪಮತದ ನಿರ್ಣಯ ದಾಖಲಿಸದ್ದಕ್ಕೆ ಅಸಮಾಧಾನ

ಚುನಾವಣಾ ಆಯೋಗದ ಸಭೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೊರಗುಳಿಯಲು ನಿರ್ಧರಿಸಿದ ಸಹ ಆಯುಕ್ತ ಅಶೋಕ್​ ಲವಸಾ

ನವದೆಹಲಿ: ಚುನಾವಣಾ ಆಯೋಗದಲ್ಲಿ ಈಗ ಸಣ್ಣ ಮಟ್ಟದ ಬಿರುಕು ಉಂಟಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತಹ ಚರ್ಚೆಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಓರ್ವ ಆಯುಕ್ತರು ಹಿಂದೆ ಸರಿದಿದ್ದು, ಮುಖ್ಯ ಆಯುಕ್ತ ಸುನೀಲ್​ ಅರೋರಾ…

View More ಚುನಾವಣಾ ಆಯೋಗದ ಸಭೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೊರಗುಳಿಯಲು ನಿರ್ಧರಿಸಿದ ಸಹ ಆಯುಕ್ತ ಅಶೋಕ್​ ಲವಸಾ

ಮೋದಿ, ಅಮಿತ್‌ ಷಾ ವಿರುದ್ಧ ಕ್ರಮ ಕೈಗೊಳ್ಳದ ಆಯೋಗದ ವಿರುದ್ಧ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಕಾಂಗ್ರೆಸ್‌

ನವದೆಹಲಿ: ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಚುನಾವಣೆ ಆಯೋಗದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌, ಚುನಾವಣೆ ಆಯೋಗದ ನಿಷ್ಕ್ರಿಯತೆ ಬಗ್ಗೆ…

View More ಮೋದಿ, ಅಮಿತ್‌ ಷಾ ವಿರುದ್ಧ ಕ್ರಮ ಕೈಗೊಳ್ಳದ ಆಯೋಗದ ವಿರುದ್ಧ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಕಾಂಗ್ರೆಸ್‌

ಏರ್‌ಸ್ಟ್ರೈಕ್‌ನ್ನು ಚುನಾವಣೆ ರ‍್ಯಾಲಿಗಳಲ್ಲಿ ಬಳಸಿದ್ದಕ್ಕೆ ಶೀಘ್ರವೇ ಪ್ರಧಾನಿ ವಿರುದ್ಧ ಕ್ರಮ!

ನವದೆಹಲಿ: ಪಾಕಿಸ್ತಾನದ ಬಾಳಾಕೋಟ್‌ ಮೇಲಿನ ವೈಮಾನಿಕ ದಾಳಿಯನ್ನು ರ‍್ಯಾಲಿಗಳಲ್ಲಿ ಬಳಸಿಕೊಂಡ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ. ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುವ ಕಮೆಂಟ್‌ಗಳನ್ನು…

View More ಏರ್‌ಸ್ಟ್ರೈಕ್‌ನ್ನು ಚುನಾವಣೆ ರ‍್ಯಾಲಿಗಳಲ್ಲಿ ಬಳಸಿದ್ದಕ್ಕೆ ಶೀಘ್ರವೇ ಪ್ರಧಾನಿ ವಿರುದ್ಧ ಕ್ರಮ!

ಪ್ರಧಾನಿ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ವರದಿ ಕೇಳಿದ ಚುನಾವಣೆ ಆಯೋಗ

ನದವಹೆಲಿ: ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಡುತ್ತಲೇ ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ಮಿನಿ ರೋಡ್‌ ಶೋ ಮತ್ತು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಕೈಗೊಂಡ ಭಾಷಣವನ್ನು ಪರಿಶೀಲಿಸಲಾಗುತ್ತಿದೆ ಎಂದು…

View More ಪ್ರಧಾನಿ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ವರದಿ ಕೇಳಿದ ಚುನಾವಣೆ ಆಯೋಗ

ಎಂಸಿಎಂಸಿ ಸಮಿತಿಗೆ ಸಾಮಾನ್ಯ ವೀಕ್ಷಕರ ಭೇಟಿ

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಮೇಲೆ ನಿಗಾ ಇಡಲು ವಾರ್ತಾ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಕೊಠಡಿಗೆ ಕಲಬುರಗಿ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ…

View More ಎಂಸಿಎಂಸಿ ಸಮಿತಿಗೆ ಸಾಮಾನ್ಯ ವೀಕ್ಷಕರ ಭೇಟಿ

ನೀತಿ ಸಂಹಿತೆ ಉಲ್ಲಂಘನೆ, ಬಟ್ಟೆ ಅಂಗಡಿ ಮೇಲೆ ದಾಳಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಉದ್ಯಾವರದ ಟೆಕ್ಸ್‌ಟೈಲ್ ಶಾಲ್ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಸೀರೆಗಳನ್ನು, ಟೋಕನ್ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ…

View More ನೀತಿ ಸಂಹಿತೆ ಉಲ್ಲಂಘನೆ, ಬಟ್ಟೆ ಅಂಗಡಿ ಮೇಲೆ ದಾಳಿ

ನೀತಿ ಸಂಹಿತೆ ಜಾರಿಯಾದ ನಂತರ 613 ಕೋಟಿ ರೂ. ಮೌಲ್ಯದ ಹಣ, ವಸ್ತು ಜಪ್ತಿ

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೂರು ವಾರಗಳ ಬಳಿಕ 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ಆಯೋಗವು 613.176 ಕೋಟಿ ರೂ. ಮೌಲ್ಯದ ಹಣ…

View More ನೀತಿ ಸಂಹಿತೆ ಜಾರಿಯಾದ ನಂತರ 613 ಕೋಟಿ ರೂ. ಮೌಲ್ಯದ ಹಣ, ವಸ್ತು ಜಪ್ತಿ

ಉಡುಪಿ ಚಿಕ್ಕಮಗಳೂರು ಶೇ.10.60 ಹೆಚ್ಚು ಮತದಾರರು

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2014ಕ್ಕೆ ಹೋಲಿಸಿದರೆ 2019ರಲ್ಲಿ ಶೇ.10.60 ಹೆಚ್ಚು ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾಹಿತಿ ನೀಡಿದರು. 2014 ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 13,51,245 ಮತದಾರರಿದ್ದರು. ಪ್ರಸ್ತುತ…

View More ಉಡುಪಿ ಚಿಕ್ಕಮಗಳೂರು ಶೇ.10.60 ಹೆಚ್ಚು ಮತದಾರರು