19ರ ಸಾಯಂಕಾಲ ತನಕ ನಿಷೇಧಾಜ್ಞೆ

<<ಚುನಾವಣೆಗೆ ಜಿಲ್ಲಾಡಳಿತ ಸಜ್ಜು 18ರ ಮಧ್ಯರಾತ್ರಿವರೆಗೆ ಮದ್ಯದಂಗಡಿ ಬಂದ್>> ವಿಜಯವಾಣಿ ಸುದ್ದಿಜಾಲ ಮಂಗಳೂರು ಜಿಲ್ಲೆಯಲ್ಲಿ ಏ.18ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮಂಗಳವಾರ ಸಾಯಂಕಾಲವೇ ಅಂತ್ಯಗೊಂಡಿದೆ. 19ರ ಸಾಯಂಕಾಲ 6 ಗಂಟೆವರೆಗೂ ಸೆಕ್ಷನ್ 144ರನ್ವಯ…

View More 19ರ ಸಾಯಂಕಾಲ ತನಕ ನಿಷೇಧಾಜ್ಞೆ

ಏ.15 ರಿಂದ 19 ರವರೆಗೆ ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಚುನಾವಣೆ ಪ್ರಯುಕ್ತ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಾಗದಂತೆ ಕಲಂ 144ರನ್ವಯ ಏ.16ರ ಸಂಜೆ 6 ಗಂಟೆಯಿಂದ 19ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್…

View More ಏ.15 ರಿಂದ 19 ರವರೆಗೆ ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿ

ಇಂದು ದ್ವಿತೀಯ ಪಿಯು ಪರೀಕ್ಷೆ ಆರಂಭ

ಮಂಗಳೂರು: ರಾಜ್ಯದಲ್ಲಿ ಮಾ.1ರಿಂದ 18 ತನಕ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಪೂರ್ಣ ಸಿದ್ಧಗೊಂಡಿದೆ. ಜಿಲ್ಲೆಯಲ್ಲಿ ರೆಗ್ಯುಲರ್, ಪುನರಾವರ್ತಿತ ಹಾಗೂ ಖಾಸಗಿ ಒಳಗೊಂಡು ಒಟ್ಟು 38,192 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 16,977 ಗಂಡು…

View More ಇಂದು ದ್ವಿತೀಯ ಪಿಯು ಪರೀಕ್ಷೆ ಆರಂಭ

ಶಬರಿಮಲೆ ನಿಷೇಧಾಜ್ಞೆ ಅವಧಿ ಡಿ.22ರ ವರೆಗೆ ವಿಸ್ತರಿಸಿದ ಪಂಥನತಿಟ್ಟ ನ್ಯಾಯಾಲಯ

ಶಬರಿಮಲೆ: ದೇವಾಲಯದ ಸುತ್ತ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಡಿ.22ರ ಮಧ್ಯರಾತ್ರಿವರೆಗೆ ವಿಸ್ತರಿಸಿ ಪಥನಂತಿಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಪಂಬಾ ಮತ್ತು ಸನ್ನಿಧಾನಂನ ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನ್ಯಾಯಾಧೀಶರು ನೀಡಿದ ವರದಿ ಆಧಾರದ…

View More ಶಬರಿಮಲೆ ನಿಷೇಧಾಜ್ಞೆ ಅವಧಿ ಡಿ.22ರ ವರೆಗೆ ವಿಸ್ತರಿಸಿದ ಪಂಥನತಿಟ್ಟ ನ್ಯಾಯಾಲಯ

ಶಬರಿಮಲೆ ದೇಗುಲ ಪ್ರವೇಶ: ಡಿ. 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಕೆ

ತಿರುವನಂತಪುರಂ: ನಿರ್ದಿಷ್ಟ ವಯೋಮತಿಯ ಮಹಿಳೆಯರ ಪ್ರವೇಶವನ್ನು ನಿರಾಕರಿಸಿ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಡಿ. 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ವಿಶೇಷ ಅಧಿಕಾರಿ ಮತ್ತು ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ಆದೇಶದ ಮೇರೆಗೆ ನಿಷೇಧಾಜ್ಞೆಯನ್ನು ಮುಂದುವರಿಸುವ ನಿರ್ಧಾರ…

View More ಶಬರಿಮಲೆ ದೇಗುಲ ಪ್ರವೇಶ: ಡಿ. 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಕೆ

ರಾಜ್ಯಾದ್ಯಂತ ಟಿಪ್ಪು ಜಯಂತಿ ಬಿಸಿ: ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ

ಮಂಡ್ಯ: ನಾಳೆ ನಡೆಯಲಿರುವ ಟಿಪ್ಪು ಜಯಂತಿಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.…

View More ರಾಜ್ಯಾದ್ಯಂತ ಟಿಪ್ಪು ಜಯಂತಿ ಬಿಸಿ: ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ

ಟಿಪ್ಪು ಜಯಂತಿ: ಶಾಂತಿ ಸಭೆಯಲ್ಲಿ ಮಂಡ್ಯ ಎಸ್‌ಪಿ ಗರಂ

ಮಂಡ್ಯ: ಟಿಪ್ಪು ಜಯಂತಿ ಆಚರಣೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಂಡ್ಯದಲ್ಲಿ ನಡೆದ ಶಾಂತಿಸಭೆಯಲ್ಲಿ ಮುಖಂಡರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗರಂ ಆಗಿದ್ದಾರೆ. ಮಂಡ್ಯದಲ್ಲಿ ಹಿಂದು-ಮುಸ್ಲಿಂ ಮುಖಂಡರೊಂದಿಗೆ ಎಸ್‌ಪಿ ಶಿವಪ್ರಕಾಶ್ ಶಾಂತಿ ಸಭೆ…

View More ಟಿಪ್ಪು ಜಯಂತಿ: ಶಾಂತಿ ಸಭೆಯಲ್ಲಿ ಮಂಡ್ಯ ಎಸ್‌ಪಿ ಗರಂ

ಗಣೇಶ ಮೆರವಣಿಗೆಗೆ ಬಿಗಿ ಭದ್ರತೆ

<ವಿವಿಧೆಡೆ ನಿಷೇಧಾಜ್ಞೆ, ಸಿಸಿ ಕ್ಯಾಮರಾ ಅಳವಡಿಕೆ > ಸಿಪಿಐ ಚಂದನ್‌ಗೋಪಾಲ್ ಹೇಳಿಕೆ> ಸಿರಗುಪ್ಪ: ಗಣೇಶ ಉತ್ಸವವನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ನಗರದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಕೆಲ ಸೂಕ್ಷ್ಮಪ್ರದೇಶಗಳಲ್ಲಿ ನಿಷೇಧಾಜ್ಞೆ…

View More ಗಣೇಶ ಮೆರವಣಿಗೆಗೆ ಬಿಗಿ ಭದ್ರತೆ

ಸಿಇಟಿ ಪರೀಕ್ಷೆ, ನಿಷೇಧಾಜ್ಞೆ ಜಾರಿ

ಬೆಳಗಾವಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಗರದ 5 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ಹಾಗೂ ಭಾನುವಾರ ಎಂ.ಸಿ.ಎ, ಎಂಬಿಎ, ಎಂಟೆಕ್ ಮತ್ತು ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಜರುಲಿದೆ. ಆ…

View More ಸಿಇಟಿ ಪರೀಕ್ಷೆ, ನಿಷೇಧಾಜ್ಞೆ ಜಾರಿ