ಕೈ ಬರಹ ಉತಾರೆಗೆ ಹೆಚ್ಚಿನ ಹಣ ವಸೂಲಿ

ಮುದ್ದೇಬಿಹಾಳ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ಮನೆಗಳ ಆಸ್ತಿಗಳಿಗೆ ಸಂಬಂಧಿಸಿ ನೀಡುವ ಕೈ ಬರಹದ ಉತಾರೆಗಳಿಗೆ ಇಲ್ಲಿನ ಇಲ್ಲಿನ ಕಂದಾಯ ವಿಭಾಗದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಯಲ್ಲಪ್ಪ…

View More ಕೈ ಬರಹ ಉತಾರೆಗೆ ಹೆಚ್ಚಿನ ಹಣ ವಸೂಲಿ

ಮಳೆ ಬಂದರೆ ಬದುಕು ನೀರುಪಾಲು

ಲೋಕೇಶ್ ಎಂ.ಐಹೊಳೆ ಜಗಳೂರು: ಹಿರೇಮಲ್ಲನಹೊಳೆ ಕೆರೆ ತಟದ ನಿವಾಸಿಗಳ ತಪ್ಪದ ಗೋಳು ನಿವೇಶನ, ಆಶ್ರಯಕ್ಕಾಗಿ ಗ್ರಾಪಂಗೆ ಒತ್ತಾಯ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆದಂಡೆಯಲ್ಲಿ ಐವತ್ತಕ್ಕೂ ಅಧಿಕ ಕುಟುಂಬಗಳು ನೆಲೆ ಕಂಡುಕೊಂಡಿದ್ದು, ಒಂದೊಳ್ಳೆ ಮಳೆ ಬಂದರೂ…

View More ಮಳೆ ಬಂದರೆ ಬದುಕು ನೀರುಪಾಲು

ಗಂಜಿ ಕೇಂದ್ರಕ್ಕೆ ಶಾಸಕ ಎಂಪಿಆರ್ ಭೇಟಿ

ಹೊನ್ನಾಳಿ: ನಿವೇಶನ ಪಡೆದೂ ಮತ್ತೆ ನದಿಪಾತ್ರದಲ್ಲೇ ವಾಸ ಮಾಡುತ್ತಿರುವವರಿಗೆ ಯಾವುದೇ ಕಾರಣಕ್ಕೂ ನಿವೇಶನ ಕೊಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿರುವ ನದಿಪಾತ್ರದ ಜನತೆಯನ್ನು…

View More ಗಂಜಿ ಕೇಂದ್ರಕ್ಕೆ ಶಾಸಕ ಎಂಪಿಆರ್ ಭೇಟಿ

ನಿವೇಶನ, ಮನೆ ಮಂಜೂರಾತಿಗೆ 88 ಮುದ್ಲಾಪುರದಲ್ಲಿ ವಸತಿರಹಿತ ಕುಟುಂಬಗಳ ಪ್ರತಿಭಟನೆ

ಹೊಸಪೇಟೆ: ವಸತಿ ರಹಿತರ ಕಷ್ಟ ಅರಿತು ಅಧಿಕಾರಿಗಳು ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನಗರದ 88 ಮುದ್ಲಾಪುರದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು, ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.…

View More ನಿವೇಶನ, ಮನೆ ಮಂಜೂರಾತಿಗೆ 88 ಮುದ್ಲಾಪುರದಲ್ಲಿ ವಸತಿರಹಿತ ಕುಟುಂಬಗಳ ಪ್ರತಿಭಟನೆ

ಊರಗಡೂರಲ್ಲಿ ಸ್ಬೂಡಾ ಭೂ ವಿವಾದ ಅಂತ್ಯ

ಶಿವಮೊಗ್ಗ: ನಗರ ಹೊರವಲಯದ ಊರಗಡೂರಿನಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಭೂ ವಿವಾದ ಅಂತ್ಯವಾಗಿದ್ದು, ನಿವೇಶನ ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಸ್ಮಾರ್ಟ್​ಸಿಟಿಗೆ ಪೂರಕವಾಗಿ ಈ ಬಡಾವಣೆ ನಿರ್ಮಾಣ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.</p><p>ಶನಿವಾರ ಶಿವಮೊಗ್ಗ ಸ್ಬೂಡಾ…

View More ಊರಗಡೂರಲ್ಲಿ ಸ್ಬೂಡಾ ಭೂ ವಿವಾದ ಅಂತ್ಯ

ನಿವೇಶನ ಮಂಜೂರಾತಿಗೆ ಪಟ್ಟು, ಹೊಸಪೇಟೆ ನಗರಸಭೆ ಮುಂದೆ ನಿವಾಸಿಗಳ ಪ್ರತಿಭಟನೆ

ಹೊಸಪೇಟೆ: ನಗರದ ನಿವೇಶನ ರಹಿತರಿಗೆ ನಿವೇಶನ ಮಂಜೂರು, 7ನೇ ವಾರ್ಡ್‌ಗೆ ಸಮರ್ಪಕ ಕುಡಿವ ನೀರು ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಕಚೇರಿ ಮುಂದೆ ಡಿವೈಎ್ಐ ತಾಲೂಕು ಸಮಿತಿ ನೇತೃತ್ವದಲ್ಲಿ ನಿವಾಸಿಗಳು…

View More ನಿವೇಶನ ಮಂಜೂರಾತಿಗೆ ಪಟ್ಟು, ಹೊಸಪೇಟೆ ನಗರಸಭೆ ಮುಂದೆ ನಿವಾಸಿಗಳ ಪ್ರತಿಭಟನೆ

ಮಾಜಿ ಸಚಿವ ರೇವಣ್ಣ ವಿರುದ್ಧ ಮತ್ತೊಂದು ಆರೋಪ: ಪುರಸಭೆ ನಿವೇಶನ ಕಬಳಿಸಿದ್ದಾರೆಂದು ದಾಖಲೆ ತೋರಿದ ವಕೀಲ

ಹಾಸನ: ಮಾಜಿ ಸಚಿವ ಎಚ್​.ಡಿ.ರೇವಣ್ಣ ಅವರ ವಿರುದ್ಧ ಈಗಾಗಲೇ ಹಲವು ಬಾರಿ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿದ್ದು ಈಗ ಅವರ ಮೇಲೆ ಇನ್ನೊಂದು ಆರೋಪವನ್ನು ವಕೀಲ ದೇವರಾಜೇಗೌಡ ಹೊರೆಸಿದ್ದಾರೆ. ರೇವಣ್ಣನವರು ಸರ್ಕಾರಿ ಭೂಮಿ ಕಬಳಿಸಿದ್ದಾರೆ.…

View More ಮಾಜಿ ಸಚಿವ ರೇವಣ್ಣ ವಿರುದ್ಧ ಮತ್ತೊಂದು ಆರೋಪ: ಪುರಸಭೆ ನಿವೇಶನ ಕಬಳಿಸಿದ್ದಾರೆಂದು ದಾಖಲೆ ತೋರಿದ ವಕೀಲ

ನಿವೇಶನ ಮಂಜೂರು ಮಾಡಲು ಹೊಸಪೇಟೆ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ

ಹೊಸಪೇಟೆ: ವಸತಿರಹಿತರಿಗೆ ನಿವೇಶನ ಒದಗಿಸಲು ಒಂದು ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಕಚೇರಿ ಮುಂದೆ ಸಿಪಿಎಂ ತಾಲೂಕು ಘಟಕದ ನೇತೃತ್ವದಲ್ಲಿ ನಿವೇಶನರಹಿತರು ಗುರುವಾರ ಪ್ರತಿಭಟನೆ ನಡೆಸಿದರು.…

View More ನಿವೇಶನ ಮಂಜೂರು ಮಾಡಲು ಹೊಸಪೇಟೆ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ

ರಸ್ತೆಗಾಗಿ ಗಾಪಂ ಕಚೇರಿಗೆ ಮುತ್ತಿಗೆ

ಭರಮಸಾಗರ: ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಹೆಗ್ಗೆರೆ ಗ್ರಾಮದ ಜನತಾ ನಿವೇಶನದ ನಿವಾಸಿಗಳು ಕೊಳಹಾಳು ಗ್ರಾಪಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪಜಾ, ಪಪಂ ಸೇರಿದ 40 ಕುಟುಂಬಗಳು ಕಳೆದ 20 ವರ್ಷದಿಂದ ಇಲ್ಲಿ…

View More ರಸ್ತೆಗಾಗಿ ಗಾಪಂ ಕಚೇರಿಗೆ ಮುತ್ತಿಗೆ

ನಿವೇಶನ ಕಲ್ಪಿಸಲು ಮನವಿ

ಹೊಳಲ್ಕೆರೆ: ನಿವೇಶನ, ವಸತಿ ಸೌಲಭ್ಯ ಕೋರಿ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಸ್ಥರು ದಸಂಸ ನೇತೃತ್ವದಲ್ಲಿ ತಹಸೀಲ್ದಾರ್ ಕೆ.ನಾಗರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಗ್ರಾಮದ ಹಲವರಿಗೆ ಸ್ವಂತ ಸೂರಿಲ್ಲ. ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ದೂರಿದರು.…

View More ನಿವೇಶನ ಕಲ್ಪಿಸಲು ಮನವಿ