ಹೂವಿನಲ್ಲಿ ಅರಳಿದ ಮೊಗ್ಗು !

ವಿಜಯಪುರ: ಮೊಗ್ಗು ಅರಳಿ ಹೂವಾಗುವುದನ್ನು ನೋಡಿದ್ದೇವೆ….ಹೂವು ಅರಳಿ ಮೊಗ್ಗಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಅಚ್ಚರಿಯಾದರೂ ಬಿಸಿಲೂರಿನಲ್ಲಿ ಇಂಥ ಅಪರೂಪದ ಸನ್ನಿವೇಶ ಕಂಡು ಬಂದಿದೆ. ನಗರದ ಆಲಕುಂಟೆ ನಗರದ ನಿವಾಸಿ ಜಿ.ವಿ. ಯಶವಂತ ಎಂಬುವರ ಮನೆಯಲ್ಲಿ ಹೂವು…

View More ಹೂವಿನಲ್ಲಿ ಅರಳಿದ ಮೊಗ್ಗು !

ಕೀಳರಿಮೆ ಬಿಟ್ಟು ಮುನ್ನುಗ್ಗಿ

ಮುದ್ದೇಬಿಹಾಳ: ಶಿಕ್ಷಕನಾದವನು ಸದಾ ಅಧ್ಯಯನ ಶೀಲನಾಗಿರಬೇಕು. ಹೊಸದನ್ನು ಕಲಿಯಲು ಹಿಂಜರಿಯಬಾರದು ಎಂದು ಕವಿವಿ ನಿವೃತ್ತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಹೇಳಿದರು. ಪಟ್ಟಣದ ಎಂಜಿವಿಸಿ ಬಿಎಡ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ…

View More ಕೀಳರಿಮೆ ಬಿಟ್ಟು ಮುನ್ನುಗ್ಗಿ

ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ತಾಳಿಕೋಟೆ: ಭಾರತಕ್ಕೆ ಸ್ವಾತಂತ್ರೃ ಬಂದಾಗಲೇ ಯುದ್ಧ ಸನ್ನಿವೇಶ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಯುದ್ಧ ಭೀತಿಯ ವಾತಾವರಣ ಇದ್ದರೂ ವೀರ ಸೈನಿಕರ ಕಾವಲಿನಿಂದ ದೇಶವಾಸಿಗಳು ನೆಮ್ಮದಿಯಾಗಿದ್ದೇವೆ ಎಂದು ಪ್ರೊ.ದಿನಕರ ಜೋಶಿ ಹೇಳಿದರು. ಪಟ್ಟಣದ ನಿಮಿಷಾಂಬಾದೇವಿ…

View More ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ತೆಲಸಂಗ: ನಿವೃತ್ತ ಯೋಧನಿಗೆ ಸನ್ಮಾನ

ತೆಲಸಂಗ:  ಶಿಸ್ತಿಗೆ ಇನ್ನೊಂದು ಹೆಸರೇ ಸೈನಿಕ. ಸೈನಿಕರು ತಮ್ಮ ನಿವೃತ್ತಿಯ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಮಾಜಿ ಸೈನಿಕ ಮಹಾದೇವ ಸಾವಂತ ಸಲಹೆ ನೀಡಿದ್ದಾರೆ. ಗುರುವಾರ ಗ್ರಾಮದ ಶಿವಾನಂದ ಹತ್ತಿ ಸೈನ್ಯದಿಂದ ನಿವೃತ್ತಿ…

View More ತೆಲಸಂಗ: ನಿವೃತ್ತ ಯೋಧನಿಗೆ ಸನ್ಮಾನ

ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ಜಮಖಂಡಿ: ಇಪ್ಪತ್ತೆಂಟು ವರ್ಷಗಳ ಕಾಲ ದೇಶ ಸೇವೆಗೈದು ಗ್ರಾಮಕ್ಕೆ ವಾಪಸ್ಸಾದ ಯೋಧನಿಗೆ ತಾಲೂಕಿನ ಮೈಗೂರ ಗ್ರಾಮಸ್ಥರು ಆರತಿ ಬೆಳಗಿ ಸ್ವಾಗತಿಸಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಿ ನಿವೃತ್ತ ಯೋಧನಿಗೆ ವಿಶೇಷ ಗೌರವ ನೀಡಿದರು. ಗ್ರಾಮದ…

View More ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ಹೋದ ಪುಟ್ಟ-ಬಂದ ಪುಟ್ಟ !

ಹುಬ್ಬಳ್ಳಿ: ಇತ್ತೀಚೆಗಷ್ಟೇ ನಿವೃತ್ತರಾದ ಪಾಲಿಕೆಯ ಜ್ಯೂನಿಯರ್ ಇಂಜಿನಿಯರ್ ಎಸ್.ಎನ್. ಪುಟ್ಟಣ್ಣಯ್ಯ ಅವರು ಅಷ್ಟೇ ವೇಗದಲ್ಲಿ ಮರಳಿ ಪಾಲಿಕೆ ಕೆಲಸಕ್ಕೆ ಸೇರುವ ಪ್ರಯತ್ನ ನಡೆಸಿರುವುದು ಚರ್ಚೆಗೆ ಬಂದಿದೆ. ಅವರನ್ನು ಹೊರ ಗುತ್ತಿಗೆ ಆಧಾರದಲ್ಲಿ ಪಾಲಿಕೆ ಕೆಲಸಕ್ಕೆ ಸೇರಿಸಿಕೊಳ್ಳುವ…

View More ಹೋದ ಪುಟ್ಟ-ಬಂದ ಪುಟ್ಟ !

ಬೋನ್ಸಾಯ್ ಪದ್ಧತಿಗೆ ಜೀವ

ಚರಣರಾಜ್ ನಾಯ್ಕ ಕುಮಟಾ ಇಳಿ ವಯಸ್ಸಿನ ನಿವೃತ್ತ ವಲಯ ಅರಣ್ಯಾಧಿಕಾರಿಯೊಬ್ಬರ ಅರಣ್ಯದ ಮೇಲಿನ ಕಾಳಜಿ ಮತ್ತು ಪ್ರೀತಿಯು ಗಿಡಗಳನ್ನು ಕುಬ್ಜವಾಗಿ ಬೆಳೆಸುವ ಬೋನ್ಸಾಯ್ ಪದ್ಧತಿಗೆ ಜೀವ ನೀಡಿದೆ. ಅಂಥ ಪರಿಸರ ಕಾಳಜಿ ಹೊಂದಿರುವವರು ಕಲ್ಲಬ್ಬೆಯ…

View More ಬೋನ್ಸಾಯ್ ಪದ್ಧತಿಗೆ ಜೀವ