ನಿವೇಶನ ನೀಡುವಂತೆ ಲಕ್ಷ್ಮಿಪುರ ನಿವಾಸಿಗಳಿಂದ ಧರಣಿ

ಕುರುಗೋಡು: ನಿವೇಶನ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ತಾಲೂಕಿನ ಲಕ್ಷ್ಮಿಪುರದ ಎಚ್‌ಎಲ್‌ಸಿ ಅಕ್ಕಪಕ್ಕದ ನಿವಾಸಿಗಳು ಶನಿವಾರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು. ಗ್ರಾಮದಲ್ಲಿ ಹಾದು ಹೋಗಿರುವ ಎಚ್‌ಎಲ್ ಸೂಗೂರು ವಿತರಣಾ ಕಾಲುವೆ ಅಕ್ಕಪಕ್ಕದಲ್ಲಿ ಸುಮಾರು 20…

View More ನಿವೇಶನ ನೀಡುವಂತೆ ಲಕ್ಷ್ಮಿಪುರ ನಿವಾಸಿಗಳಿಂದ ಧರಣಿ

ಸೌಲಭ್ಯ ಕಲ್ಪಿಸದಿದ್ದರೆ ಮತದಾನ ಬಹಿಷ್ಕಾರ – ಬಳಗನೂರಿನ 3 ವಾರ್ಡ್ ನಿವಾಸಿಗಳ ಎಚ್ಚರಿಕೆ

ರಾಯಚೂರು: ಮಸ್ಕಿ ತಾಲೂಕು ಬಳಗನೂರು ಪಪಂ ವ್ಯಾಪ್ತಿಯ ವಾರ್ಡ್ ನಂ.7, 11 ಹಾಗೂ 12ಕ್ಕೆ ಮೂಲಸೌಲಭ್ಯ ಕಲ್ಪಿಸದಿದ್ದರೆ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳು ಸೋಮವಾರ ಡಿಸಿ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.…

View More ಸೌಲಭ್ಯ ಕಲ್ಪಿಸದಿದ್ದರೆ ಮತದಾನ ಬಹಿಷ್ಕಾರ – ಬಳಗನೂರಿನ 3 ವಾರ್ಡ್ ನಿವಾಸಿಗಳ ಎಚ್ಚರಿಕೆ

ಉತಾರೆಗಾಗಿ ಅನಿರ್ದಿಷ್ಟಾವಧಿ ಧರಣಿ

ವಿಜಯಪುರ: ಕರ್ನಾಟಕ ಗೃಹ ಮಂಡಳಿಯಿಂದ ಮಂಜೂರಾದ ನಿವೇಶನಗಳ ಉತಾರೆಯಲ್ಲಿ ವಾರ್ಡ್ ನಂ. 16 ಹಮಾಲ ಕಾಲನಿ ನಿವಾಸಿಗಳ ಹೆಸರು ದಾಖಲು ಮಾಡಲು ಒತ್ತಾಯಿಸಿ ಜಿಲ್ಲಾಡಳಿತ ಕಚೇರಿ ಮುಂಭಾಗ ಪೀರಪಾಶ್ಯಾ ಗಚ್ಚಿಮಹಲ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ…

View More ಉತಾರೆಗಾಗಿ ಅನಿರ್ದಿಷ್ಟಾವಧಿ ಧರಣಿ

ಬೆಳಗಾವಿ : ನೀರಿಗಾಗಿ ನಿವಾಸಿಗಳ ಪ್ರತಿಭಟನೆ, ಪಾಲಿಕೆ ವಿರುದ್ಧ ಆಕ್ರೋಶ

ಬೆಳಗಾವಿ: ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಯನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು. ಪಾಲಿಕೆ ವ್ಯಾಪ್ತಿಯ 58 ವಾರ್ಡ್‌ಗಳ ಪೈಕಿ 10…

View More ಬೆಳಗಾವಿ : ನೀರಿಗಾಗಿ ನಿವಾಸಿಗಳ ಪ್ರತಿಭಟನೆ, ಪಾಲಿಕೆ ವಿರುದ್ಧ ಆಕ್ರೋಶ

ಶಿವಪುರ ಬಡಾವಣೆ ನಿವಾಸಿಗಳ ಪ್ರತಿಭಟನೆ

ಬ್ಯಾಡಗಿ:  ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣದ ಶಿವಪುರ ಬಡಾವಣೆ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ವಕೀಲ ಶಂಕರ ಕುಸಗೂರು ಮಾತನಾಡಿ, ಶಿವಪುರ ಬಡಾವಣೆಯಲ್ಲಿನ ಮನೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಬಡಾವಣೆಯ ಎಲ್ಲೆಡೆ ಕಸ ಎಸೆಯಲಾಗುತ್ತಿದ್ದು,…

View More ಶಿವಪುರ ಬಡಾವಣೆ ನಿವಾಸಿಗಳ ಪ್ರತಿಭಟನೆ