ರಸ್ತೆ ಕಾಮಗಾರಿ ವಿಳಂಬ

ಹಿರಿಯೂರು: ಸಿಮೆಂಟ್ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹಿಸಿ ತಾಲೂಕಿನ ಧರ್ಮಪುರದ ಬ್ರಿಲಿಯಂಟ್ ಕಾನ್ವೆಂಟ್ ಕಾಲನಿ ನಿವಾಸಿಗಳು ಗ್ರಾಮದಲ್ಲಿ ಗುರುವಾರ ಪ್ರತಿಭಟಿಸಿದರು. ಸಿಸಿ ರಸ್ತೆ ಕಾಮಗಾರಿಗಾಗಿ ಡಾಂಬರ್ ರಸ್ತೆ ಕಿತ್ತು 8 ತಿಂಗಳಾಗಿದೆೆ. ಆದರೂ…

View More ರಸ್ತೆ ಕಾಮಗಾರಿ ವಿಳಂಬ

ಕುಡಿಯುವ ನೀರು ಒದಗಿಸಲು ಒತ್ತಾಯ

ಸುರಪುರ: ನಗರದ ಜಲಾಲ್ ಮೊಹಲ್ಲಾದಲ್ಲಿ ನೀರಿನ ಸಮಸ್ಯೆಯಾಗಿದ್ದು, ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಕೆ ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ. ನಗರಸಭೆ ಕಚೇರಿ ಎದುರುಗಡೆ ಸೋಮವಾರ ಕುಡಿಯುವ ನೀರು ಒದಗಿಸುವಂತೆ ಪ್ರತಿಭಟನೆ ನಡೆಸಿದ ನಿವಾಸಿಗಳು ಮಾತನಾಡಿ,…

View More ಕುಡಿಯುವ ನೀರು ಒದಗಿಸಲು ಒತ್ತಾಯ

ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಇಳಕಲ್ಲ: ಹಿರೇಹಳ್ಳಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ಬಳಿ ಒಡೆದಿದ್ದ ಒಳಚರಂಡಿ ಪೈಪ್ ಹಾಗೂ ಚೇಂಬರ್ ದುರಸ್ತಿ ಕಾರ್ಯವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಒಳಚರಂಡಿ ಪೈಪ್ ಒಡೆದು ಕೊಳಚೆ ನೀರುವ ಹಳ್ಳಕ್ಕೆ ಹರಿಯುತ್ತಿತ್ತು. ಇದರಿಂದ ಅಲ್ಲಿನ ನಿವಾಸಿಗಳು…

View More ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಮದ್ಯದಂಗಡಿ ಸ್ಥಳಾಂತರಿಸಿ

ಧಾರವಾಡ: ಇಲ್ಲಿನ ಹೆಬ್ಬಳ್ಳಿ ಅಗಸಿ ಹತ್ತಿರ ಹೊಸದಾಗಿ ಆರಂಭಿಸಿರುವ ಆರ್.ಎಸ್. ಪ್ರಭಾಕರ ಮಾಲೀಕತ್ವದ ನಟರಾಜ್ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ…

View More ಮದ್ಯದಂಗಡಿ ಸ್ಥಳಾಂತರಿಸಿ

ನಿವೇಶನ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ರಾಜೀವಗಾಂಧಿ ಆವಾಸ ಯೋಜನೆಯ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀನಗರ ಉದ್ಯಾನವನ ಜೋಪಡಪಟ್ಟಿಯ ರಹವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಕಳೆದ 20 ವರ್ಷಗಳಿಂದ ವಂಟಮೂರಿ ಕಾಲೋನಿಯ ಶ್ರೀನಗರ…

View More ನಿವೇಶನ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಚಳ್ಳಕೆರೆ ಕೊಳೆಗೇರಿ ನಿವಾಸಿಗಳಿಗೆ ಮನೆ ಭಾಗ್ಯ

ಚಳ್ಳಕೆರೆ: ಕೊಳಗೇರಿ ನಿವಾಸಿಗಳಿಗೆ ನಿರ್ಮಾಣವಾಗುತ್ತಿರುವ ಮನೆಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಅಂಬೇಡ್ಕರ್ ಕಾಲನಿಯಲ್ಲಿ ಸೋಮವಾರ 1127 ಕೊಳೆಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 60 ಕೋಟಿ…

View More ಚಳ್ಳಕೆರೆ ಕೊಳೆಗೇರಿ ನಿವಾಸಿಗಳಿಗೆ ಮನೆ ಭಾಗ್ಯ

ಲೋಟಸ್ ಕಂಪನಿ ವಿರುದ್ಧ ದೂರು

ಅಮೀನಗಡ: ಸಮೀಪದ ಐತಿಹಾಸಿಕ ಐಹೊಳೆಯಲ್ಲಿ ಲೋಟಸ್ ಕಂಪನಿ ಸಿಬ್ಬಂದಿ ಗ್ರಾಮದ ಮ್ಯಾಗೋಟಿ ಓಣಿ ಜನರ ಮೇಲೆ ಮಾಡುತ್ತಿರುವ ದಬ್ಬಾಳಿಕೆ ತಪ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಅಮೀನಗಡ ಪೊಲೀಸ್ ಠಾಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು. ಐಹೊಳೆ ಗ್ರಾಮದ…

View More ಲೋಟಸ್ ಕಂಪನಿ ವಿರುದ್ಧ ದೂರು

ನೀರಿಗಾಗಿ ನಿತ್ಯ ಪರದಾಟ

<ಕನ್ನಡಬೆಟ್ಟು ನಿವಾಸಿಗಳ ಹಲವು ದಶಕದ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ> ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಆದರೆ ಈ ಕಾಲನಿಯಲ್ಲಿ ವರ್ಷದ ಎಲ್ಲ ದಿನವೂ ನೀರಿಗಾಗಿ ಪರದಾಟ ನಡೆಸುವುದು…

View More ನೀರಿಗಾಗಿ ನಿತ್ಯ ಪರದಾಟ

ಅಧಿಕಾರಿ ಬೆವರಿಳಿಸಿದ ನಿವಾಸಿಗಳು

ನಾಲತವಾಡ: ಕಳೆದ ಹತ್ತು ವರ್ಷಗಳಿಂದ ಪಟ್ಟಣದ 10ನೇ ವಾರ್ಡ್ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪಪಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಾರ್ಡ್ ನಿವಾಸಿಗಳು ಮುಖ್ಯಾಧಿಕಾರಿ ಅವರನ್ನು ಶುಕ್ರವಾರ ತರಾಟೆಗೆ ತೆಗೆದು ಕೊಂಡರು. ವಾರ್ಡ್​ನಲ್ಲಿ…

View More ಅಧಿಕಾರಿ ಬೆವರಿಳಿಸಿದ ನಿವಾಸಿಗಳು

ನಾಲ್ಕು ತಾಸು ಬಸ್ ತಡೆದು ಪ್ರತಿಭಟನೆ

ಹುಬ್ಬಳ್ಳಿ: ಸಿಬಿಟಿ-ದೇವಾಂಗಪೇಟ ನಡುವೆ ಸಂಚರಿಸುತ್ತಿದ್ದ ನಗರ ಸಾರಿಗೆಯ ಒಂದು ಬಸ್ ಸಂಚಾರ ಕಡಿತಗೊಳಿಸಿರುವ ವಾಕರಸಾ ಸಂಸ್ಥೆಯ ಕ್ರಮವನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ 4 ತಾಸು ಬಸ್ ತಡೆದು ಪ್ರತಿಭಟನೆ…

View More ನಾಲ್ಕು ತಾಸು ಬಸ್ ತಡೆದು ಪ್ರತಿಭಟನೆ