ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ

ಯಾದಗಿರಿ: ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಡೆಂಘಿ ಚಿಕೂನ್ಗುನ್ಯಾ ರೋಗಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹಬೀಬ್ ಉಸ್ಮಾನ್ ಪಟೇಲ್ ಸಲಹೆ ನೀಡಿದರು. ನಗರದ ಕೇಂದ್ರ…

View More ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ

ಜಯಂತಿ, ಕುರ್ಲಾ ರೈಲು ನಿಲುಗಡೆಗೆ ಆಗ್ರಹ

ಸೈದಾಪುರ: ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ ಸಿಕಿಂದ್ರಾಬಾದ್ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಗಜಾನನ್ ಅವರಿಗೆ ಸೈದಾಪುರ ಪಟ್ಟಣದ ನಾಗರಿಕರು ಜಯಂತಿ, ಕುರ್ಲಾ ರೈಲು ನಿಲ್ಲಿಸುವುದು ಮತ್ತು ಮೂಲ ಸೌಕರ್ಯ ಒದಗಿಸುವಂತೆ…

View More ಜಯಂತಿ, ಕುರ್ಲಾ ರೈಲು ನಿಲುಗಡೆಗೆ ಆಗ್ರಹ

ಅಕ್ರಮದ ತಾಣ ಈ ಹೈಟೆಕ್ ಬಸ್ ನಿಲ್ದಾಣ

ಹಾನಗಲ್ಲ: ಕಳೆದ ನಾಲ್ಕು ವರ್ಷಗಳ ಹಿಂದೆ 3 ಕೋಟಿ ರೂ.ಗಳಲ್ಲಿ ನಿರ್ವಣಗೊಂಡ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ, ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಬಸ್ ಹತ್ತುವ ಇಳಿಯುವ ಸಂದರ್ಭದಲ್ಲಿ ಸಾರ್ವಜನಿಕರ ಮೊಬೈಲ್​ಫೋನ್ ಹಾಗೂ…

View More ಅಕ್ರಮದ ತಾಣ ಈ ಹೈಟೆಕ್ ಬಸ್ ನಿಲ್ದಾಣ

4.2 ಕೋಟಿ ವೆಚ್ಚದಲ್ಲಿ ಘಟಪ್ರಭಾ ರೈಲ್ವೆ ನಿಲ್ದಾಣ ಅಭಿವೃದ್ಧಿ

ಘಟಪ್ರಭಾ: 80 ವರ್ಷಗಳ ಹಳೆಯ ಹಾಗೂ ಉತ್ತರ ಕರ್ನಾಟಕ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಘಟಪ್ರಭಾ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ 4.2 ಕೋಟಿ ವೆಚ್ಚದ ಕಾಮಗಾರಿಗೆ ಲೋಕಸಭೆ ಸದಸ್ಯ ಸುರೇಶ ಅಂಗಡಿ ಮಂಗಳವಾರ ಶಂಕುಸ್ಥಾಪನೆ…

View More 4.2 ಕೋಟಿ ವೆಚ್ಚದಲ್ಲಿ ಘಟಪ್ರಭಾ ರೈಲ್ವೆ ನಿಲ್ದಾಣ ಅಭಿವೃದ್ಧಿ

ಘಟಪ್ರಭಾ: 4.2 ಕೋಟಿ ವೆಚ್ಚದಲ್ಲಿ ಘಟಪ್ರಭಾ ರೈಲ್ವೆ ನಿಲ್ದಾಣ ಅಭಿವೃದ್ಧಿ

ಘಟಪ್ರಭಾ: 80 ವರ್ಷಗಳ ಹಳೆಯ ಹಾಗೂ ಉತ್ತರ ಕರ್ನಾಟಕ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಘಟಪ್ರಭಾ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ 4.2 ಕೋಟಿ ವೆಚ್ಚದ ಕಾಮಗಾರಿಗೆ ಲೋಕಸಭೆ ಸದಸ್ಯ ಸುರೇಶ ಅಂಗಡಿ ಮಂಗಳವಾರ ಶಂಕುಸ್ಥಾಪನೆ…

View More ಘಟಪ್ರಭಾ: 4.2 ಕೋಟಿ ವೆಚ್ಚದಲ್ಲಿ ಘಟಪ್ರಭಾ ರೈಲ್ವೆ ನಿಲ್ದಾಣ ಅಭಿವೃದ್ಧಿ

ಅಜ್ಜಂಪುರ ರೈಲು ನಿಲ್ದಾಣಕ್ಕೆ ಬೇಕು ಸೌಲಭ್ಯ

ಅಜ್ಜಂಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅಜ್ಜಂಪುರವೇ ಕೇಂದ್ರ ಸ್ಥಾನ. ಶೈಕ್ಷಣಿಕ, ಆರ್ಥಿಕವಾಗಿ ಪ್ರಬಲವಾಗುತ್ತಿದ್ದು, ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರು ಬೆಂಗಳೂರು, ದಾವಣಗೆರೆ…

View More ಅಜ್ಜಂಪುರ ರೈಲು ನಿಲ್ದಾಣಕ್ಕೆ ಬೇಕು ಸೌಲಭ್ಯ

ಕಣ್ಣೂರು ಏರ್‌ಪೋರ್ಟಿನಲ್ಲೂ ಚಿನ್ನ ಕಳ್ಳ ಸಾಗಾಟ ಆರಂಭ!

 <2 ಕೆ.ಜಿ. ಚಿನ್ನದೊಂದಿಗೆ ಆರೋಪಿ ವಶಕ್ಕೆ> ಕಾಸರಗೋಡು: ಇದೇ ತಿಂಗಳು ಉದ್ಘಾಟನೆಗೊಂಡ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ 2 ಕೆ.ಜಿ ಚಿನ್ನ ಕಳ್ಳ ಸಾಗಾಟದ ಮೊದಲ ಪ್ರಕರಣ ಮಂಗಳವಾರ ರಾತ್ರಿ ಪತ್ತೆಯಾಗಿದೆ. ದುಬೈಯಿಂದ…

View More ಕಣ್ಣೂರು ಏರ್‌ಪೋರ್ಟಿನಲ್ಲೂ ಚಿನ್ನ ಕಳ್ಳ ಸಾಗಾಟ ಆರಂಭ!

ಬಿಆರ್​ಟಿಎಸ್ ಬಸ್ ಪೂರ್ಣ ಕಾರ್ಯಾಚರಣೆ 24ರಿಂದ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಬಿಆರ್​ಟಿಎಸ್ ಬಸ್ ಅ. 24ರಿಂದ ಪರಿಪೂರ್ಣವಾಗಿ ಕಾರ್ಯಾಚರಣೆ ಪ್ರಾರಂಭಿಸಲಿದೆ. ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಉಣಕಲ್​ವರೆಗೆ ಬಿಆರ್​ಟಿಎಸ್ ಬಸ್​ಗಳ ಪ್ರಾಯೋಗಿಕ ಸಂಚಾರ ಹಾಗೂ ಕಾಮಗಾರಿ ಪರಿಶೀಲಿಸಿದ ಧಾರವಾಡ ಜಿಲ್ಲಾ…

View More ಬಿಆರ್​ಟಿಎಸ್ ಬಸ್ ಪೂರ್ಣ ಕಾರ್ಯಾಚರಣೆ 24ರಿಂದ

ಬಸ್ ನಿಲ್ದಾಣ, ಅಪಾಯದ ತಾಣ!

ಶಿರಸಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ಕುಳಿತ ಪ್ರಯಾಣಿಕರು ತಮ್ಮ ಬಸ್ ಬಂತೇ ಎಂದು ಮುಂದೆ ನೋಡುವುದಿಲ್ಲ. ತಲೆಯ ಮೇಲೆ ಏನಾದರೂ ಬಿದ್ದೀತೆಂಬ ಆತಂಕದಲ್ಲಿ ಮೇಲ್ಗಡೆ ನೋಡುತ್ತಿರುತ್ತಾರೆ ! ಹೌದು, ನಗರದ ಹಳೇ ಬಸ್…

View More ಬಸ್ ನಿಲ್ದಾಣ, ಅಪಾಯದ ತಾಣ!