150 ಅಕ್ರಮ ಗುಡಿಸಲು ತೆರವು

ಚಿಕ್ಕಮಗಳೂರು: ಮೂರು ದಿನಗಳಿಂದ ದಿಢೀರ್ ಆಗಿ ನಿರ್ವಿುಸಿದ್ದ ಇಂದಿರಾ ಗಾಂಧಿ ಬಡಾವಣೆಯ ಸಮೀಪದ 150ಕ್ಕೂ ಹೆಚ್ಚು ಅಕ್ರಮ ಗುಡಿಸಲುಗಳನ್ನು ನಗರಸಭೆ ತೆರವುಗೊಳಿಸಿತು. ಈಗಾಗಲೆ ವಸತಿ ಸೌಲಭ್ಯ ಹೊಂದಿರುವ 150 ಕ್ಕೂ ಹೆಚ್ಚು ಮಂದಿ ತಮ್ಮ…

View More 150 ಅಕ್ರಮ ಗುಡಿಸಲು ತೆರವು

ಕೋರ್ಟ್ ತೀರ್ಪು ಕಾಯಲು ಸಾಧ್ಯವಿಲ್ಲ

ಎನ್.ಆರ್.ಪುರ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ಸುಪ್ರೀಂ ಕೋರ್ಟ್ ತೀರ್ಪು ಕಾಯಲು ಸಾಧ್ಯವಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ತಾಲೂಕಿನ ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬುಧವಾರ ಪೂಜೆ ನೆರವೇರಿಸಿ…

View More ಕೋರ್ಟ್ ತೀರ್ಪು ಕಾಯಲು ಸಾಧ್ಯವಿಲ್ಲ

ಗ್ರಾಮಸ್ಥರಿಂದಲೇ ಅಡುಗೆ ಕೊಠಡಿ ನಿರ್ಮಾಣ

ಚಿಕ್ಕಮಗಳೂರು: ನಗರ ಹೊರವಲಯದ ರಾಮನಹಳ್ಳಿಯಲ್ಲಿ ಗ್ರಾಮಸ್ಥರೇ ನಾಗರಿಕರಿಂದ ವಂತಿಗೆ ಸಂಗ್ರಹಿಸಿ ಶ್ರಮದಾನದ ಮೂಲಕ ಬುಧವಾರ ಅಂಗನವಾಡಿ ಕೇಂದ್ರಕ್ಕೆ ಅಡುಗೆ ತಯಾರಿಕಾ ಕೊಠಡಿ ನಿರ್ವಣಕ್ಕೆ ಮುಂದಾದರು. ಮೂರು ದಿನಗಳ ಹಿಂದೆ ಈ ಅಂಗನವಾಡಿಯಲ್ಲಿ ಕುಕ್ಕರ್ ಸ್ಪೋಟದಿಂದ…

View More ಗ್ರಾಮಸ್ಥರಿಂದಲೇ ಅಡುಗೆ ಕೊಠಡಿ ನಿರ್ಮಾಣ

ಶಿಕ್ಷಕರ ದಿನಾಚರಣೆ ಸಂಭ್ರಮ

ಹಾವೇರಿ: ಸುಭದ್ರ ರಾಷ್ಟ್ರ ನಿರ್ವಣದಲ್ಲಿ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್​ಖಾನ್ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ…

View More ಶಿಕ್ಷಕರ ದಿನಾಚರಣೆ ಸಂಭ್ರಮ

ಕಗ್ಗತ್ತಲಿನಿಂದ ಹೊರಬಾರದ ಕಾರ್ಲೆ…

ಕಳಸ: ದಿನಪೂರ್ತಿ ಸುರಿಯುವ ಜಡಿಮಳೆ, ವಾಹನ ಸಂಚರಿಸದ ರಸ್ತೆ, ರಸ್ತೆಯಲ್ಲಿ ಕಾಲಿಟ್ಟರೆ ಮೈಗೆ ಮೆತ್ತಿಕೊಳ್ಳುವ ಜಿಗಣೆ, ಹಾವು, ಚೇಳುಗಳು, ಅಪಾಯದಂಚಿನಲ್ಲಿರುವ ಸೇತುವೆ, ವಿದ್ಯುತ್ ಇಲ್ಲದೆ ಆವರಿಸಿದ ಕತ್ತಲು, ರಿಂಗಣಿಸದ ದೂರವಾಣಿ, ಮಳೆಗಾಲದ ಮೂರು ತಿಂಗಳು…

View More ಕಗ್ಗತ್ತಲಿನಿಂದ ಹೊರಬಾರದ ಕಾರ್ಲೆ…