ಸಿದ್ದಾರ್ಥ ಆತ್ಮಹತ್ಯೆ ತನಿಖೆಯಾಗಲಿ

ಚಿಕ್ಕಮಗಳೂರು: ಕಾಫಿ ಡೇ ಉದ್ಯಮಿ ಸಿದ್ದಾರ್ಥ ಅವರ ಆತ್ಮಹತ್ಯೆ ಬಗ್ಗೆ ತನಿಖೆ ಮಾಡುವಂತೆ ಮೂಡಿಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಲಕ್ಷಾಂತರ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದ ಹಾಗೂ ಕಾಫಿ…

View More ಸಿದ್ದಾರ್ಥ ಆತ್ಮಹತ್ಯೆ ತನಿಖೆಯಾಗಲಿ

ತೋಡ್ಲು ಅರಣ್ಯದಲ್ಲಿ ಮಣ್ಣು ರಕ್ಷಣೆಗೆ ಕಡಿವಾಣ ಹಾಕಲು ಗ್ರಾಮಸ್ಥರಿಂದಲೇ ಕಾರಗದ್ದೆ ನಿರ್ಮಾಣ

ಕಳಸ: ಕಾರಗದ್ದೆಯಲ್ಲಿ ಅರಣ್ಯ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಗ್ರಾಮಸ್ಥರೇ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಹೌದು. ಅರಣ್ಯ ಭೂಮಿಯನ್ನು ಉಳಿಸಲು ಗ್ರಾಮಸ್ಥರೇ ಖುದ್ದಾಗಿ ತಂತಿ ಬೇಲಿ ಅಳವಡಿಸಿದ್ದಾರೆ. ಕಾರಗದ್ದೆಯ ತೋಡ್ಲು ರಸ್ತೆ ಬದಿಗೆ ಹೊಂದಿಕೊಂಡಿರುವ ಅರಣ್ಯ…

View More ತೋಡ್ಲು ಅರಣ್ಯದಲ್ಲಿ ಮಣ್ಣು ರಕ್ಷಣೆಗೆ ಕಡಿವಾಣ ಹಾಕಲು ಗ್ರಾಮಸ್ಥರಿಂದಲೇ ಕಾರಗದ್ದೆ ನಿರ್ಮಾಣ

ನೆರೆ ಹಾವಳಿ ನಂತರ ವಿದ್ಯುತ್ ಬರೆ!

ಗುತ್ತಲ: ಪ್ರವಾಹ ಇಳಿಮುಖವಾಗಿ ಬದುಕು ಎಂದಿನಂತೆ ಆಗುವುದು ಎಂದುಕೊಂಡ ಗುತ್ತಲ ಹೋಬಳಿಯ ಅಕ್ಕೂರ, ಕೋಡಬಾಳ, ಕೆಸರಳ್ಳಿ, ಕೋಣನತಂಬಿಗೆ, ಹೊಸರಿತ್ತಿ ಸೇರಿ ವರದಾ ನದಿಯ ಅಚ್ಚುಕಟ್ಟು ಪ್ರದೇಶಗಳ ಗ್ರಾಮಗಳ ಜನತೆಗೆ ಹೆಸ್ಕಾಂ ಶಾಕ್ ನೀಡಿದೆ. ಪ್ರವಾಹದಿಂದ…

View More ನೆರೆ ಹಾವಳಿ ನಂತರ ವಿದ್ಯುತ್ ಬರೆ!

ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಬಂಕಾಪುರ: ಮಳೆಯಿಂದ ನಿರಾಶ್ರಿತರಾದ ಸುತ್ತಲಿನ ಗ್ರಾಮಸ್ಥರು ಪಟ್ಟಣದ ಮಠ, ಶಾದಿಮಹಲ್​ಗಳಲ್ಲಿ ಆಶ್ರಯ ಪಡೆದಿದ್ದು, ಇವರಿಗಾಗಿ ಪರಿಹಾರ ಕೇಂದ್ರ ತೆರೆಯಬೇಕಾಗಿದ್ದ ಜಿಲ್ಲಾಡಳಿತ ಇತ್ತ ಗಮನಹರಿಸುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಅರಳೆಲೆಮಠ, ಹುಚ್ಚಯ್ಯನಮಠ, ಫಕ್ಕೀರಸ್ವಾಮಿ…

View More ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ವಿದ್ಯಾರ್ಥಿಗಳಲ್ಲಿ ಆಟೋಟಗಳ ನಿರ್ಲಕ್ಷ್ಯ ಸಲ್ಲ

ಮುಂಡರಗಿ: ಮೊಬೈಲ್ ಹಾಗೂ ಮತ್ತಿತರ ಇಲೆಕ್ಟ್ರಾನಿಕ್ ಸಾಮಗ್ರಿಗಳ ಪ್ರಭಾವದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಆಟೋಟ ಗಳನ್ನು ಅಲಕ್ಷಿಸುತ್ತಿದ್ದಾರೆ. ಪಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ನಿಯಮಿತವಾಗಿ ಕ್ರೀಡಾಂಗಣಕ್ಕೆ ಕರೆತರಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.…

View More ವಿದ್ಯಾರ್ಥಿಗಳಲ್ಲಿ ಆಟೋಟಗಳ ನಿರ್ಲಕ್ಷ್ಯ ಸಲ್ಲ

ತಿಪ್ಪೆಗುಂಡಿಗೆ ಬ್ಯಾರಿಕೇಡ್ ರಕ್ಷಣೆ!

ರಾಣೆಬೆನ್ನೂರ : ಪೊಲೀಸ್ ಇಲಾಖೆಯು ಅಪಘಾತ ವಲಯ, ಜನದಟ್ಟಣೆ ಪ್ರದೇಶದಲ್ಲಿ ವಾಹನ ಸಂಚಾರ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕುತ್ತದೆ. ಆದರೆ, ಇಲ್ಲೊಂದೆಡೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಿಪ್ಪೆಗುಂಡಿಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ತಾಲೂಕಿನ…

View More ತಿಪ್ಪೆಗುಂಡಿಗೆ ಬ್ಯಾರಿಕೇಡ್ ರಕ್ಷಣೆ!

ಕಾಲುವೆಯಲ್ಲಿ ಗಿಡಗಂಟಿ, ಹೂಳು

ಬ್ಯಾಡಗಿ: ತಾಲೂಕಿನ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲಾಗುತ್ತಿದ್ದು, ಆದರೆ, ಕಾಲುವೆಯಲ್ಲಿ ಅಲ್ಲಲ್ಲಿ ಗಿಡಗಂಟಿ ಬೆಳೆದು, ಮಣ್ಣು ಬಿದ್ದ ಪರಿಣಾಮ ನೀರು ಸಮರ್ಪಕವಾಗಿ ಹರಿಯದಂತಾಗಿದೆ. ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ಬಳಿ ಜಾಕ್​ವೆಲ್​ನಿಂದ…

View More ಕಾಲುವೆಯಲ್ಲಿ ಗಿಡಗಂಟಿ, ಹೂಳು

ಪಿಡಿಒಗೆ ಶಾಸಕ ಬೊಮ್ಮಾಯಿ ತರಾಟೆ

ಬಂಕಾಪುರ: ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡರೂ ಬಿಲ್ ಪಾವತಿಸದೆ ಗ್ರಾಮದ ಅಭಿವೃದ್ಧಿಗೆ ಸಹಕರಿಸದ ಪಿಡಿಒಗೆ ಶಾಸಕ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಘಟನೆ ಹಳೇಬಂಕಾಪುರ ಗ್ರಾಮದಲ್ಲಿ ನಡೆಯಿತು. ಬುಧವಾರ ಸಂಜೆ ಗ್ರಾಮದಲ್ಲಿನ ವಿವಿಧ…

View More ಪಿಡಿಒಗೆ ಶಾಸಕ ಬೊಮ್ಮಾಯಿ ತರಾಟೆ

ಬಯಲು ಶೌಚದ ತಾಣವಾದ ಇಟ್ಟಿಕೆರೆ

ಲಕ್ಷ್ಮೇಶ್ವರ: ಸರ್ಕಾರಗಳು ಒಂದೆಡೆ ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದ್ದರೂ ಜನಪ್ರತಿನಿಧಿಗಳ, ಅಧಿಕಾರಗಳ ನಿರ್ಲಕ್ಷ್ಯ, ಜನತೆಯ ಅಸಹಕಾರದಿಂದ ಉದ್ದೇಶ ಸಾಫಲ್ಯ ಹೊಂದದೇ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿವೆ ಎಂಬುದಕ್ಕೆ…

View More ಬಯಲು ಶೌಚದ ತಾಣವಾದ ಇಟ್ಟಿಕೆರೆ

ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ

ಕುಷ್ಟಗಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪೂರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. ಶಾಸಕರ ಇಚ್ಚಾಶಕ್ತಿ ಕೊರತೆಯಿಂದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಮಂಗಳವಾರ…

View More ಅಭಿವೃದ್ಧಿ ವಿಚಾರದಲ್ಲಿ ಬಯ್ಯಪೂರ ನಿರ್ಲಕ್ಷ್ಯ- ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪ