ಗೂಬೆ ಕೂರಿಸುವುದನ್ನು ಬಿಡಿ ಎಂದಿದ್ದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಹೇಳಿಕೆಗೆ ತಿರುಗೇಟು ನೀಡಿದ ವಿತ್ತಸಚಿವೆ

ನವದೆಹಲಿ: ಸದ್ಯ ನಡೆಯುತ್ತಿರುವ ದೇಶದ ಆರ್ಥಿಕತೆಗೆ ಸಂಬಂಧಿಸಿದ ಮಾತಿನ ಯುದ್ಧದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಪ್ರತಿಪಕ್ಷದವರ ಮೇಲೆ ಆರೋಪ ಹೊರಿಸುವುದು ಕೇಂದ್ರ ಸರ್ಕಾರ ಗೀಳು ಎಂದು ಕಿಡಿಕಾರಿದ್ದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​…

View More ಗೂಬೆ ಕೂರಿಸುವುದನ್ನು ಬಿಡಿ ಎಂದಿದ್ದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಹೇಳಿಕೆಗೆ ತಿರುಗೇಟು ನೀಡಿದ ವಿತ್ತಸಚಿವೆ

ಐಎಂಎಫ್​ ವರದಿ ಹೊರತಾಗಿಯೂ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರೋ ರಾಷ್ಟ್ರಗಳಲ್ಲಿ ಭಾರತವೂ ಒಂದು: ನಿರ್ಮಲಾ ಸೀತಾರಾಮನ್​

ನವದೆಹಲಿ: ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಅಭಿವೃದ್ಧಿಗೆ ಮತ್ತಷ್ಟು ವೇಗ ಕೊಡುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ಭಾರತ ಅಭಿವೃದ್ದಿ…

View More ಐಎಂಎಫ್​ ವರದಿ ಹೊರತಾಗಿಯೂ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರೋ ರಾಷ್ಟ್ರಗಳಲ್ಲಿ ಭಾರತವೂ ಒಂದು: ನಿರ್ಮಲಾ ಸೀತಾರಾಮನ್​

ಆರ್ಥಿಕ ಕುಸಿತ ನಿಯಂತ್ರಿಸಲು ಬಿಜೆಪಿ ಸರ್ಕಾರ ಸೋಲುತ್ತಿದೆ, ಈಗ ನಮ್ಮ ಮೇಲೆ ತಪ್ಪು ಹೊರಿಸುತ್ತಿದೆ: ಮನಮೋಹನ್​ ಸಿಂಗ್​

ನವದೆಹಲಿ: ಇಂದು ಆರ್ಥಿಕ ಪರಿಸ್ಥಿತಿ ಕುಸಿಯಲು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಹಾಗೂ ರಿಸರ್ವ್​ ಬ್ಯಾಂಕ್​ ಇಂಡಿಯಾದ ಮಾಜಿ ಗವರ್ನರ್ ರಘುರಾಮ್​ ರಾಜನ್​ ಕಾರಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆರೋಪ ಮಾಡಿದ…

View More ಆರ್ಥಿಕ ಕುಸಿತ ನಿಯಂತ್ರಿಸಲು ಬಿಜೆಪಿ ಸರ್ಕಾರ ಸೋಲುತ್ತಿದೆ, ಈಗ ನಮ್ಮ ಮೇಲೆ ತಪ್ಪು ಹೊರಿಸುತ್ತಿದೆ: ಮನಮೋಹನ್​ ಸಿಂಗ್​

VIDEO| ಜಿಎಸ್​ಟಿಯಲ್ಲಿ ದೋಷವಿರಬಹುದು ಆದರೆ ಇದು ದೇಶ ಕಾನೂನಾಗಿರುವುದರಿಂದ ಖಂಡಿಸುವಂತಿಲ್ಲ: ನಿರ್ಮಲಾ ಸೀತಾರಾಮನ್​

ಪುಣೆ: ಸರಕು ಮತ್ತು ಸೇವಾ ಶುಲ್ಕ(GST) ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದು ಎರಡು ವರ್ಷಗಳಾಗಿದ್ದರೂ ಇಂದಿಗೂ ಜಿಎಸ್​ಟಿ ಚೌಕಟ್ಟಿನಲ್ಲಿ ಕೆಲವು ದೋಷಗಳಿರಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಉದ್ಯಮಿಗಳು ಮತ್ತು ತೆರಿಗೆ…

View More VIDEO| ಜಿಎಸ್​ಟಿಯಲ್ಲಿ ದೋಷವಿರಬಹುದು ಆದರೆ ಇದು ದೇಶ ಕಾನೂನಾಗಿರುವುದರಿಂದ ಖಂಡಿಸುವಂತಿಲ್ಲ: ನಿರ್ಮಲಾ ಸೀತಾರಾಮನ್​

ಶೇ.85 ತೆರಿಗೆ ವಂಚನೆಗೆ ಬ್ರೇಕ್​ ಹಾಕಿದ್ದರಿಂದ ಜಿಡಿಪಿ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೇಳಿದವರು ಇವರು

ಧಾರವಾಡ: ರಾಷ್ಟ್ರದಲ್ಲಿ ಶೇ.85 ತೆರಿಗೆ ವಂಚನೆ ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ನೇರ ಮತ್ತು ಪರೋಕ್ಷ ಕ್ರಮಗಳಿಂದಾಗಿ ಜಿಡಿಪಿ ಮೇಲೆ ಪರಿಣಾಮ ಉಂಟಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು. ಧಾರವಾಡದಲ್ಲಿ…

View More ಶೇ.85 ತೆರಿಗೆ ವಂಚನೆಗೆ ಬ್ರೇಕ್​ ಹಾಕಿದ್ದರಿಂದ ಜಿಡಿಪಿ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೇಳಿದವರು ಇವರು

ಆರೋಗ್ಯದ ಮೇಲೆ ಕಾಳಜಿ, ಪ್ರವಾಸೋದ್ಯಮಕ್ಕೆ ಒತ್ತು: ಕೆಫೀನ್​ ಪೇಯಗಳ ತೆರಿಗೆ ಹೆಚ್ಚಿಸಿದ ಜಿಎಸ್​ಟಿ ಮಂಡಳಿ

ಪಣಜಿ: ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್​ಟಿ ಮಂಡಳಿ ಕೆಫೀನ್​ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್​ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು…

View More ಆರೋಗ್ಯದ ಮೇಲೆ ಕಾಳಜಿ, ಪ್ರವಾಸೋದ್ಯಮಕ್ಕೆ ಒತ್ತು: ಕೆಫೀನ್​ ಪೇಯಗಳ ತೆರಿಗೆ ಹೆಚ್ಚಿಸಿದ ಜಿಎಸ್​ಟಿ ಮಂಡಳಿ

ಕಾರ್ಪೋರೇಟ್​ ತೆರಿಗೆ ಕಡಿತ ಧೀರೋದಾತ್ತ ನಡೆ, ಆರ್ಥಿಕ ಪುನಶ್ಚೇತನಕ್ಕೆ ಇದು ಪೂರಕ: ಆರ್​ಬಿಐ ಗವರ್ನರ್​

ನವದೆಹಲಿ: ಆರ್ಥಿಕ ಹಿಂಜರಿತ ತಡೆದು, ಆರ್ಥಿಕ ಪುನಶ್ಚೇತನ ಅಗತ್ಯ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಪೋರೇಟ್​ ತೆರಿಗೆಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಗವರ್ನರ್​ ಶಕ್ತಿಕಾಂತ ದಾಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.…

View More ಕಾರ್ಪೋರೇಟ್​ ತೆರಿಗೆ ಕಡಿತ ಧೀರೋದಾತ್ತ ನಡೆ, ಆರ್ಥಿಕ ಪುನಶ್ಚೇತನಕ್ಕೆ ಇದು ಪೂರಕ: ಆರ್​ಬಿಐ ಗವರ್ನರ್​

ಇ ಸಿಗರೇಟ್​ ನಿಷೇಧಿಸಿದ ಕೇಂದ್ರ ಸರ್ಕಾರ; ನಿಯಮ ಉಲ್ಲಂಘಿಸಿದವರಿಗೆ 5 ಲಕ್ಷ ರೂ.ವರೆಗೆ ದಂಡ

ನವದೆಹಲಿ: ಸಿಗರೇಟ್​ ಬದಲಾಗಿ ಯುವಜನರಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಇ ಸಿಗರೇಟ್​ ಅಥವಾ ಎಲೆಕ್ಟ್ರಾನಿಕ್​ ನಿಕೋಟಿನ್​ ಡೆಲಿವರಿ ಸಿಸ್ಟಮ್ಸ್​ (ಇಎನ್​ಡಿಎಸ್​), ಇ ಹುಕ್ಕಾ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ…

View More ಇ ಸಿಗರೇಟ್​ ನಿಷೇಧಿಸಿದ ಕೇಂದ್ರ ಸರ್ಕಾರ; ನಿಯಮ ಉಲ್ಲಂಘಿಸಿದವರಿಗೆ 5 ಲಕ್ಷ ರೂ.ವರೆಗೆ ದಂಡ

ಬಡವರಿಗೆ ಗೃಹಭಾಗ್ಯ: ರಿಯಲ್ ಎಸ್ಟೇಟ್, ರಫ್ತು ಉತ್ತೇಜನಕ್ಕೆ ಭರ್ಜರಿ ಘೋಷಣೆ, ಆರ್ಥಿಕತೆ ಸುಧಾರಣೆಗೆ ವಿತ್ತ ಸಚಿವೆ ನಿರ್ಮಲಾ ನವಮಂತ್ರ

ನವದೆಹಲಿ: ಇಳಿಜಾರು ಹಾದಿಯಲ್ಲಿರುವ ದೇಶದ ಆರ್ಥಿಕತೆಗೆ ಆಕ್ಸಿಜನ್ ನೀಡುವ ಮೂರನೇ ಹಂತದ ಉತ್ತೇಜನ ಕ್ರಮವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮತ್ತಷ್ಟು ಮಹತ್ವದ ಕೊಡುಗೆಗಳನ್ನು ಘೋಷಿಸಿದ್ದಾರೆ. ರಿಯಲ್ ಎಸ್ಟೇಟ್, ರಫ್ತು ವಹಿವಾಟು…

View More ಬಡವರಿಗೆ ಗೃಹಭಾಗ್ಯ: ರಿಯಲ್ ಎಸ್ಟೇಟ್, ರಫ್ತು ಉತ್ತೇಜನಕ್ಕೆ ಭರ್ಜರಿ ಘೋಷಣೆ, ಆರ್ಥಿಕತೆ ಸುಧಾರಣೆಗೆ ವಿತ್ತ ಸಚಿವೆ ನಿರ್ಮಲಾ ನವಮಂತ್ರ

ಕನ್ನಡಿಗರಿಗೆ ಜಯ: ಕನ್ನಡದಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆ

ಬೆಂಗಳೂರು: ಕನ್ನಡಿಗರ ಹಕ್ಕೊತ್ತಾಯ ಮತ್ತು ರಾಜಕೀಯ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಕನ್ನಡ ಒಳಗೊಂಡಂತೆ ಪ್ರಾದೇಶಿಕ ಭಾಷೆಗಳಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕಲ್ಪಿಸಿದೆ. ಆಯಾ ರಾಜ್ಯ ಮಟ್ಟದ ಬ್ಯಾಂಕ್​ಗಳ ಪರೀಕ್ಷೆಯಲ್ಲಿ ಸ್ಥಳೀಯ…

View More ಕನ್ನಡಿಗರಿಗೆ ಜಯ: ಕನ್ನಡದಲ್ಲೇ ಗ್ರಾಮೀಣ ಬ್ಯಾಂಕ್ ಪರೀಕ್ಷೆ