ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ಆರಂಭ

ನಾಗಮಂಗಲ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಭಾನುವಾರ ರಾತ್ರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. 10 ದಿನಗಳ ಕಾಲ ಪ್ರತಿದಿನ ಸಂಜೆ 7.30ಕ್ಕೆ ಶ್ರೀಗಳು ಸರ್ವಾಲಂಕಾರ ಭೂಷಿತರಾಗಿ, ಚಿನ್ನದ ಕಿರೀಟ…

View More ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ಆರಂಭ

ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್​ ಕದ್ದಾಲಿಕೆ ವರದಿ; ಕ್ಷಮೆ ಕೋರಿದ ಆರ್​.ಅಶೋಕ್​, ಸಹಿಸಲಾಗದಷ್ಟು ನೋವಾಗಿದೆ ಎಂದರು ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಹಲವು ರಾಜಕೀಯ ನಾಯಕರು ಸೇರಿ, ಮಠಾಧೀಶರ ಫೋನ್​ ಕದ್ದಾಲಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆಯನ್ನು ಸಿಬಿಐ ಈಗಾಗಲೇ ಚುರುಕುಗೊಳಿಸಿದೆ. ಫೋನ್​ ಟ್ಯಾಪಿಂಗ್​ನಲ್ಲಿ ಹೆಸರು ಕೇಳಿಬಂದಿದ್ದ ಹಿಂದಿನ ನಗರ…

View More ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್​ ಕದ್ದಾಲಿಕೆ ವರದಿ; ಕ್ಷಮೆ ಕೋರಿದ ಆರ್​.ಅಶೋಕ್​, ಸಹಿಸಲಾಗದಷ್ಟು ನೋವಾಗಿದೆ ಎಂದರು ಎಚ್​.ಡಿ.ಕುಮಾರಸ್ವಾಮಿ

ತಾಯಿ ಉದರದಲ್ಲೇ ಸಂಸ್ಕಾರ ಕಲಿಯುವ ಮಗು

ಮಂಡ್ಯ: ತಾಯಿಯ ಉದರದಲ್ಲಿದ್ದಾಗಲೇ ಪ್ರತಿ ಮಗು ಹಲವು ಸಂಸ್ಕಾರಗಳನ್ನು ಕಲಿಯುತ್ತದೆ ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಕೊಮ್ಮೇರಹಳ್ಳಿಯಲ್ಲಿರುವ ವಿಶ್ವಮಾನವ ಕ್ಷೇತ್ರದ ಶಿಕ್ಷಣ ಸಮುಚ್ಚಯದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಜ್ಞಾನಾಂಕುರ-2019 ಕಾರ್ಯಕ್ರಮದ…

View More ತಾಯಿ ಉದರದಲ್ಲೇ ಸಂಸ್ಕಾರ ಕಲಿಯುವ ಮಗು

ಆತ್ಮವಂಚನೆಯಂಥ ಕೃತ್ಯಗಳಿಗೆ ಚಿತ್ತ ಹರಿಸುವುದು ಒಳಿತಲ್ಲ

ಅರಕಲಗೂಡು: ಮನುಕುಲದ ಒಳಿತನ್ನು ಬದಿಗೊತ್ತಿ ಮನುಷ್ಯ ಅಧಿಕಾರ, ಸಂಪತ್ತು ಗಳಿಕೆಗಾಗಿ ಆತ್ಮವನ್ನು ಮಾರಿಕೊಳ್ಳುವ ಪ್ರವೃತ್ತಿಗೆ ಇಳಿಯುವುದು ಅತ್ಯಂತ ದೌರ್ಭಾಗ್ಯಕರ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ…

View More ಆತ್ಮವಂಚನೆಯಂಥ ಕೃತ್ಯಗಳಿಗೆ ಚಿತ್ತ ಹರಿಸುವುದು ಒಳಿತಲ್ಲ

ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್​ ಭೇಟಿ ಹಿಂದಿನ ಕಾರಣವೇನು?

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಬೇಕೆಂಬ ಒತ್ತಡದಲ್ಲಿರುವ ದಿ.ಅಂಬರೀಶ್​ ಅವರ ಪತ್ನಿ ಸುಮಲತಾ ಅವರು ಇಂದು ಆದಿಚುಂಚನಗಿರಿಯ ಮಠಕ್ಕೆ ಭೇಟಿ ನೀಡಿದರು. ಬೆಳಗ್ಗೆ 8.30ಕ್ಕೆ ಪುತ್ರ ಅಭಿಷೇಕ್ ಸಹಿತ…

View More ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್​ ಭೇಟಿ ಹಿಂದಿನ ಕಾರಣವೇನು?

ಲಕ್ಷ ದೀಪೋತ್ಸವ ಸಂಭ್ರಮ

ನಾಗಮಂಗಲ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಜರುಗಿತು. ಕಾರ್ತಿಕ ಮಾಸದ ಕಡೆಯ ದಿನವಾದ ಶುಕ್ರವಾರ ಶ್ರೀ ಕ್ಷೇತ್ರದ ಅಧಿದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕ, ಹೋಮ ಹವನಗಳು ಜರುಗಿದವು. ಕಾಲಭೈರವೇಶ್ವರಸ್ವಾಮಿ…

View More ಲಕ್ಷ ದೀಪೋತ್ಸವ ಸಂಭ್ರಮ

ಕೊಡಗಿಗೆ ನಮ್ಮ ಕೊಡುಗೆ; ನಿರ್ಮಲಾನಂದನಾಥರ ನೇತೃತ್ವದಲ್ಲಿ ಪ್ರವಾಹ ಪರಿಹಾರ ನಿಧಿ ಸಂಗ್ರಹ

ಬೆಂಗಳೂರು: ಪ್ರವಾಹ ಪೀಡಿತ ಕೊಡುಗು ಜಿಲ್ಲೆಗೆ ನೆರವಾಗಲು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕೊಡಗಿಗೆ ನಮ್ಮ ಕೊಡುಗೆ ಹೆಸರಿನಲ್ಲಿ ಇಂದು ದೇಣಿಗೆ ಸಂಗ್ರಹ ಪಾದಯಾತ್ರೆ ನಡೆಯಿತು. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿಯ ಶಾಖಾ ಮಠದಿಂದ…

View More ಕೊಡಗಿಗೆ ನಮ್ಮ ಕೊಡುಗೆ; ನಿರ್ಮಲಾನಂದನಾಥರ ನೇತೃತ್ವದಲ್ಲಿ ಪ್ರವಾಹ ಪರಿಹಾರ ನಿಧಿ ಸಂಗ್ರಹ

ಜಾನಪದ ರಂಗು, ಭತ್ತದ ನಾಟಿ ಸೊಬಗು

ಮಂಡ್ಯ: ನಾಟಿ ಹಾಕಲು ಉತ್ಸಾಹದಿಂದ ಆಗಮಿಸಿದ್ದ ರಾಜಕಾರಣಿಗಳು, ಮುಖ್ಯಮಂತ್ರಿ ಸ್ವಾಗತಕ್ಕೆ ಜಾನಪದ ರಂಗು, 2 ಗಂಟೆ ತಡವಾಗಿ ಬಂದ ಸಿಎಂ, ಗದ್ದೆಯೊಳಗೆ ಸೆಲ್ಪಿ ಕ್ರೇಜ್. ಮಧ್ಯೆಮಧ್ಯೆ ವರುಣನ ಸಿಂಚನ. ನಾಟಿ ಮಾಡಿ ಪುಳಕಿತರಾದ ಜನ……

View More ಜಾನಪದ ರಂಗು, ಭತ್ತದ ನಾಟಿ ಸೊಬಗು

ಸಿಎಂ ನಾಟಿ ಕಾರ್ಯಕ್ಕೆ ಚುಂಚಶ್ರೀ ಸಾಥ್

ಸೀತಾಪುರ (ಮಂಡ್ಯ): ಸರ್ಕಾರದ ವತಿಯಿಂದ ಶನಿವಾರ ಆಯೋಜಿಸಿದ್ದ ಭತ್ತದ ನಾಟಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳೂ ಭಾಗವಹಿಸಿ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಸಾಥ್​ ನೀಡಿದರು. ನಾಟಿ ಕಾರ್ಯಕ್ಕೆ ಆಗಮಿಸಿದ ಜನರಿಗೆ ಸಿಎಂ…

View More ಸಿಎಂ ನಾಟಿ ಕಾರ್ಯಕ್ಕೆ ಚುಂಚಶ್ರೀ ಸಾಥ್

ರೈತರೇ ನನ್ನ ಮೇಲೆ ನಂಬಿಕೆ ಇಡಿ, ನಿಮ್ಮನ್ನು ಉಳಿಸಿಕೊಳ್ಳುತ್ತೇನೆ ಎಂದ ಎಚ್ಡಿಕೆ

ಸೀತಾಪುರ(ಮಂಡ್ಯ): ರಾಜ್ಯದ ರೈತರು ಮಾಡಿರುವ ಸಹಕಾರಿ ಬ್ಯಾಂಕ್​ಗಳಲ್ಲಿನ ಒಂದು ಲಕ್ಷ ರೂಪಾಯಿಗಳ ವರೆಗಿನ ಸಾಲಮನ್ನಾ ಮಾಡಲು ಈಗಾಗಲೇ ಆದೇಶಿಸಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಸಾಲವನ್ನೂ ಮನ್ನಾ ಮಾಡಲು ಶೀಘ್ರ ಆದೇಶ ಮಾಡುತ್ತೇನೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು.…

View More ರೈತರೇ ನನ್ನ ಮೇಲೆ ನಂಬಿಕೆ ಇಡಿ, ನಿಮ್ಮನ್ನು ಉಳಿಸಿಕೊಳ್ಳುತ್ತೇನೆ ಎಂದ ಎಚ್ಡಿಕೆ