ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಶ್ರೀನಗರ: ಆರ್ಟಿಕಲ್ 370 ಹಾಗೂ 35 ಎ ರದ್ದುಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜನೆಗೊಳಿಸುವ ಜತೆ ಹಲವು ರೀತಿಯ ನಿರ್ಬಂಧ ವಿಧಿಸಿತ್ತು. ಅದರಲ್ಲಿ ಜಮ್ಮುವಿನಲ್ಲಿ ವಿಧಿಸಲಾಗಿದ್ದ ಎಲ್ಲ…

View More ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳದಂತೆ ಜೆಡಿಎಸ್​ ಮುಖಂಡರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​​ ಪಕ್ಷ ರಾಜ್ಯದಲ್ಲಿ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ ಹಿನ್ನೆಲೆ ಬೇಸರಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಮಾಧ್ಯಗಳೊಂದಿಗೆ ಮಾತನಾಡದಂತೆ ಜೆಡಿಎಸ್​​​​​​ ಪಕ್ಷದ ಮುಖಂಡರಿಗೆ ತಾಕೀತು…

View More ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳದಂತೆ ಜೆಡಿಎಸ್​ ಮುಖಂಡರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಪ್ರಚೋದನಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘನೆ: ಯೋಗಿ ಮತ್ತು ಮಾಯಾಗೆ ಪ್ರಚಾರ ಮಾಡದಂತೆ ಇಸಿ ನಿರ್ಬಂಧ

ನವದೆಹಲಿ: ಮೇರಠ್​ ಮತ್ತು ದೇವ್​ಬಂದ್​ನಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಮತೀಯ ವಿಚಾರವನ್ನು ಪ್ರಸ್ತಾಪಿಸಿ ಪ್ರಚೋದನಾಕಾರಿ ಭಾಷಣ ಮಾಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​…

View More ಪ್ರಚೋದನಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘನೆ: ಯೋಗಿ ಮತ್ತು ಮಾಯಾಗೆ ಪ್ರಚಾರ ಮಾಡದಂತೆ ಇಸಿ ನಿರ್ಬಂಧ

ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

<ಬಿ.ಸಿ.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರಿಂದ ದಿಢೀರ್ ಪ್ರತಿಭಟನೆ> ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಆಟೋರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಈ…

View More ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

50 ಸಾವಿರ ರೂ. ಮೇಲ್ಪಟ್ಟು ನಗದು ಸಾಗಿಸಲು ನಿರ್ಬಂಧ

ಚುನಾವಣೆ ಕರ್ತವ್ಯಕ್ಕೆ 21,283 ಸಿಬ್ಬಂದಿ ನಿಯೋಜನೆ | ಸುದ್ದಿಗೋಷ್ಠಿಯಲ್ಲಿ ಚುನಾವಣಾಧಿಕಾರಿ ಬೊಮ್ಮನಹಳ್ಳಿ ಸೂಚನೆ ಬೆಳಗಾವಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ 50 ಸಾವಿರ ರೂ. ಮೇಲ್ಪಟ್ಟ ನಗದು ಹಾಗೂ ಬ್ಯಾಂಕುಗಳಲ್ಲಿ 1ಲಕ್ಷ…

View More 50 ಸಾವಿರ ರೂ. ಮೇಲ್ಪಟ್ಟು ನಗದು ಸಾಗಿಸಲು ನಿರ್ಬಂಧ

ಸಂವಿಧಾನ ಆಶಯಗಳ ಅಣಕ

ದಾವಣಗೆರೆ: ಶಬರಿಮಲೈ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುತ್ತಿರುವುದು ಸಂವಿಧಾನ ಆಶಯಗಳ ಅಣಕ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಗುಲ್ಷನ್ ಶಾದಿ ಮಹಲ್‌ನಲ್ಲಿ ಶುಕ್ರವಾರ ಕಕ್ಕರಗೊಳ್ಳದಲ್ಲಿ ಆಯೋಜಿಸಿದ್ದ ಅಂಗನವಾಡಿ ಹಾಗೂ ಆಶಾ…

View More ಸಂವಿಧಾನ ಆಶಯಗಳ ಅಣಕ

ಜಯಲಲಿತಾ ಸಾವಿನ ವರದಿ ಮಾಡದಂತೆ ತನಿಖಾ ಆಯೋಗದಿಂದ ನಿರ್ಬಂಧ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನೂ ಮಾಧ್ಯಮಗಳು ವರದಿ ಮಾಡುವಂತಿಲ್ಲ ಎಂದು ಸಾವಿನ ತನಿಖೆ ನಡೆಸುತ್ತಿರುವ ನ್ಯಾ. ಆರ್ಮುಗಸ್ವಾಮಿ ಆಯೋಗ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಸುಮಾರು ಎರಡೂವರೆ…

View More ಜಯಲಲಿತಾ ಸಾವಿನ ವರದಿ ಮಾಡದಂತೆ ತನಿಖಾ ಆಯೋಗದಿಂದ ನಿರ್ಬಂಧ

ಗೋವಾ ಸರ್ಕಾರ ಜತೆ ಮಾತುಕತೆ

ಉಡುಪಿ: ಫಾರ್ಮಲಿನ್ ಮಿಶ್ರಣ ವದಂತಿ ಹಿನ್ನೆಲೆಯಲ್ಲಿ ಕರಾವಳಿ ಮೀನು ಆಮದು ನಿರ್ಬಂಧ ಹೇರಿದ ಗೋವಾ ಸರ್ಕಾರ ಜತೆ ರಾಜ್ಯ ಸರ್ಕಾರ ಮಾತುಕತೆ ನಡೆಸಲಿದೆ. ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಅವರಿಗೆ ದೂರವಾಣಿ ಮೂಲಕ…

View More ಗೋವಾ ಸರ್ಕಾರ ಜತೆ ಮಾತುಕತೆ

ರಫ್ತು ದರ್ಜೆ ಮಾರುಕಟ್ಟೆಗೆ ಹೊಡೆತ

«ಮೀನಿಗೆ ಗೋವಾ ಸರ್ಕಾರ ನಿರ್ಬಂಧ ಹಿನ್ನೆಲೆ * ಗಡಿ ಚೆಕ್‌ಪೋಸ್ಟ್‌ನಿಂದಲೇ ಮೀನು ಲಾರಿ ವಾಪಸ್» ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರಿನಿಂದ ಗೋವಾ ಮೂಲಕ ಸಾಕಷ್ಟು ಮೀನುಗಳನ್ನು ರಫ್ತು ಮಾಡಲಾಗುತ್ತಿದ್ದು, ಇದೀಗ ಗೋವಾ ನಿರ್ಬಂಧ ಹೇರಿದ…

View More ರಫ್ತು ದರ್ಜೆ ಮಾರುಕಟ್ಟೆಗೆ ಹೊಡೆತ

ಗೋವಾ ಮೀನುಗಾರರ ಕುಮ್ಮಕ್ಕಿನಿಂದ ರಾಜ್ಯದ ಮೀನಿಗೆ ನಿರ್ಬಂಧ

ಉಡುಪಿ: ಫಾರ್ಮಲಿನ್ ಮಿಶ್ರಣ ವದಂತಿ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಮೀನಿಗೆ ಗೋವಾ ಸರ್ಕಾರ ನಿರ್ಬಂಧ ಹೇರಿದ್ದರಿಂದ ಮೀನು ವಹಿವಾಟು ಸಂಪೂರ್ಣ ನಷ್ಟದತ್ತ ಸಾಗುತ್ತಿದೆ. ಇಷ್ಟಕ್ಕೆಲ್ಲ ಗೋವಾದ ಕೆಲ ಮೀನುಗಾರರ ಕುಮ್ಮಕ್ಕು ಕಾರಣ ಎಂಬುದು ಮಲ್ಪೆ…

View More ಗೋವಾ ಮೀನುಗಾರರ ಕುಮ್ಮಕ್ಕಿನಿಂದ ರಾಜ್ಯದ ಮೀನಿಗೆ ನಿರ್ಬಂಧ