ಬಿದ್ದ ಮನೆಗಳಿಗೆ ಶೀಘ್ರ ಪರಿಹಾರ

ಬಾಗಲಕೋಟೆ: ಕೃಷ್ಣಾ, ಮಲಪ್ರಭಾ, ಘಟಪ್ರಭಾ ಪ್ರವಾಹದಿಂದ ವಿವಿಧ ಗ್ರಾಮಗಳಲ್ಲಿ ತೀವ್ರ ತೊಂದರೆಯಾಗಿದ್ದು, ನಿರಾಶ್ರಿತರಿಗೆ ಮಾನವೀಯತೆಯಿಂದ ನೀಡುವ ಅಗತ್ಯ ನೆರವು ತಲುಪಿಸಲಾಗಿದೆ ಎಂದು ಶಾಸಕ ಡಾ. ವೀರಣ್ಣ ಸಿ. ಚರಂತಿಮಠ ಹೇಳಿದರು. ಕಮತಗಿ ಪಟ್ಟಣದ ಸರ್ಕಾರಿ…

View More ಬಿದ್ದ ಮನೆಗಳಿಗೆ ಶೀಘ್ರ ಪರಿಹಾರ

ನಿರಾಶ್ರಿತರಿಗೆ ಸೂರು ಒದಗಿಸಲು ಆದ್ಯತೆ

ಹಾನಗಲ್ಲ: ನಿರಾಶ್ರಿತರ ಪಟ್ಟಿ ತಯಾರಿಸಲು ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ಬೇರೆ ಎಲ್ಲ ಯೋಜನೆಗಳನ್ನು ಬದಿಗಿಟ್ಟು ಮನೆ ಕಟ್ಟುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾರ್ವಜನಿಕರ, ಉದ್ಯಮಿಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದ ಸಂತ್ರಸ್ತರಿಗೆ ಸೂರು…

View More ನಿರಾಶ್ರಿತರಿಗೆ ಸೂರು ಒದಗಿಸಲು ಆದ್ಯತೆ

ನಿರಾಶ್ರಿತರಿಗೆ ಮಾರಗೌಡನಹಳ್ಳಿ ಗ್ರಾಮಸ್ಥರ ನೆರವು…!

ಮಂಡ್ಯ: ಜಲಪ್ರವಾಹದಿಂದಾಗಿ ನಿರಾಶ್ರಿತರಾದವರಿಗೆ ನೀಡಲು ತಾಲೂಕಿನ ಮಾರಗೌಡನಹಳ್ಳಿ ಗ್ರಾಮಸ್ಥರು ಅಗತ್ಯ ವಸ್ತು ಸಂಗ್ರಹಿಸಿ ಮಂಗಳವಾರ ನಗರಸಭೆ ಕಚೇರಿಗೆ ತಲುಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟರಾಜು ನೇತೃತ್ವದಲ್ಲಿ ಗ್ರಾಮಸ್ಥರಿಂದ ಅಗತ್ಯ ವಸ್ತು ಸಂಗ್ರಹಿಸಿದರು. 46 ಮೂಟೆ…

View More ನಿರಾಶ್ರಿತರಿಗೆ ಮಾರಗೌಡನಹಳ್ಳಿ ಗ್ರಾಮಸ್ಥರ ನೆರವು…!

ಕೊಂಚ ತಗ್ಗಿದ ವರುಣನ ಆರ್ಭಟ

ಹಾವೇರಿ: ಕಳೆದ 8 ದಿನದಿಂದ ನಿರಂತರವಾಗಿ ಆರ್ಭಟಿಸಿದ ವರುಣ ಶನಿವಾರ ಕೊಂಚ ಬಿಡುವು ಕೊಟ್ಟಿದ್ದು, ನದಿಗಳಲ್ಲಿ ಮಾತ್ರ ಪ್ರವಾಹ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಶನಿವಾರ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿವೆ. ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ…

View More ಕೊಂಚ ತಗ್ಗಿದ ವರುಣನ ಆರ್ಭಟ

ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಅನಗತ್ಯ ಟೀಕೆ

ಹೊನ್ನಾಳಿ: ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡದ ಎಚ್.ಡಿ.ಕುಮಾರಸ್ವಾಮಿ ಅನಗತ್ಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು. ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಕಾಲನಿಗಳಲ್ಲಿ ಸಿಸಿ ರಸ್ತೆ…

View More ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಅನಗತ್ಯ ಟೀಕೆ

ಸಹಾಯ ಹಸ್ತ ಚಾಚಿದ ವಿದ್ಯಾರ್ಥಿಗಳು

ಹರಪನಹಳ್ಳಿ: ರಾಜ್ಯದ ವಿವಿಧೆಡೆ ಸಂಭವಿಸಿರುವ ಪ್ರವಾಹದಿಂದ ನಿರಾಶ್ರಿತ ಆಗಿರುವ ಕುಟುಂಬಗಳಿಗೆ ಪಟ್ಟಣದ ಎಸ್.ಎಸ್.ಎಚ್.ಜೈನ್ ಪಿಯು ಕಾಲೇಜ್ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಸಹಾಯ ಹಸ್ತ ಚಾಚಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಹಾವಳಿ ಉಂಟಾಗುತ್ತಿದ್ದಂತೆಯೇ ನೆರವಾಗುವಂತೆ ವಿದ್ಯಾರ್ಥಿಗಳಿಗೆ ಸಂದೇಶವನ್ನು…

View More ಸಹಾಯ ಹಸ್ತ ಚಾಚಿದ ವಿದ್ಯಾರ್ಥಿಗಳು

ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಬಂಕಾಪುರ: ಮಳೆಯಿಂದ ನಿರಾಶ್ರಿತರಾದ ಸುತ್ತಲಿನ ಗ್ರಾಮಸ್ಥರು ಪಟ್ಟಣದ ಮಠ, ಶಾದಿಮಹಲ್​ಗಳಲ್ಲಿ ಆಶ್ರಯ ಪಡೆದಿದ್ದು, ಇವರಿಗಾಗಿ ಪರಿಹಾರ ಕೇಂದ್ರ ತೆರೆಯಬೇಕಾಗಿದ್ದ ಜಿಲ್ಲಾಡಳಿತ ಇತ್ತ ಗಮನಹರಿಸುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಅರಳೆಲೆಮಠ, ಹುಚ್ಚಯ್ಯನಮಠ, ಫಕ್ಕೀರಸ್ವಾಮಿ…

View More ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ನಿರಾಶ್ರಿತರಿಗೆ ಸಹಾಯಹಸ್ತ

ರಾಣೆಬೆನ್ನೂರ: ನಿರಂತರ ಮಳೆಯಿಂದ ಗುಡಿಸಲು ಕಳೆದುಕೊಂಡು ಶೌಚಗೃಹ ಹಾಗೂ ಅಲ್ಲಲ್ಲಿ ಆಶ್ರಯ ಪಡೆದಿದ್ದ ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯ ನಿರಾಶ್ರಿತರಿಗೆ ಅಧಿಕಾರಿ ವರ್ಗ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಹಾಯಹಸ್ತ ದೊರೆತಿದೆ. ಮಳೆಯಿಂದಾಗಿ ಇಲ್ಲಿಯ…

View More ನಿರಾಶ್ರಿತರಿಗೆ ಸಹಾಯಹಸ್ತ

ಚಳ್ಳಕೆರೆಯಲ್ಲಿ ನಿರಾಶ್ರಿತರಿಗೆ ಶೆಡ್ ವಿತರಣೆ

ಚಳ್ಳಕೆರೆ: ಬೆಂಕಿ ಅವಘಡದಲ್ಲಿ ಗುಡಿಸಲು ಕಳೆದುಕೊಂಡ ನಿರಾಶ್ರಿತರಿಗೆ ಅನುಕೂಲವಾಗಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳನ್ನು ಶಾಸಕ ಟಿ.ರಘುಮೂರ್ತಿ, ಸಂಸದ ಬಿ.ಎನ್.ಚಂದ್ರಪ್ಪ ವಿತರಿಸಿದರು. ಸಂಸದ ಚಂದ್ರಪ್ಪ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು…

View More ಚಳ್ಳಕೆರೆಯಲ್ಲಿ ನಿರಾಶ್ರಿತರಿಗೆ ಶೆಡ್ ವಿತರಣೆ

ದೆಹಲಿಯ ತೀವ್ರ ಚಳಿಯಿಂದ ಪಾರಾಗಲು ನಿರಾಶ್ರಿತರಿಗೆ ರಾತ್ರಿ ಆಶ್ರಯ ಮನೆಗಳೇ ಬೆಚ್ಚನೆಯ ತಾಣ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಕುಸಿದಿದ್ದು, ತೀವ್ರ ಚಳಿಯಿಂದ ರಕ್ಷಿಸಿಕೊಳ್ಳಲು ನಿರಾಶ್ರಿತರು ರಾತ್ರಿ ಆಶ್ರಯಗಳನ್ನು ಅವಲಂಬಿಸುತ್ತಿದ್ದಾರೆ. ರೇನ್‌ ಬಸಾರಸ್‌(ಮಳೆ ಆಧರಿತ) ತಾಣಗಳೆಂದೇ ಪ್ರಸಿದ್ಧಿಯಾಗಿರುವ ರಾತ್ರಿ ಆಶ್ರಯ ಮನೆಗಳನ್ನು ಸರ್ಕಾರವು ಚಳಿಗಾಲದಲ್ಲಿ ನಿರಾಶ್ರಿತರು ರಾತ್ರಿಗಳನ್ನು ಕಳೆಯಲೆಂದೇ…

View More ದೆಹಲಿಯ ತೀವ್ರ ಚಳಿಯಿಂದ ಪಾರಾಗಲು ನಿರಾಶ್ರಿತರಿಗೆ ರಾತ್ರಿ ಆಶ್ರಯ ಮನೆಗಳೇ ಬೆಚ್ಚನೆಯ ತಾಣ!