ದುಶ್ಚಟದ ವಿರುದ್ಧ ಅರಿವು

ದಾವಣಗೆರೆ: ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳವು ಬುಧವಾರ ನಗರದ ವಿವಿಧೆಡೆ ದಾಳಿ ನಡೆಸಿ 87 ಪ್ರಕರಣ ದಾಖಲಿಸಿ, 8850 ರೂ. ದಂಡ ಸಂಗ್ರಹಿಸಿದೆ. ತಂಡವು ಎವಿಕೆ ರಸ್ತೆ, ಮಾಮಾಸ್ ಜಾಯಿಂಟ್, ಬಾಲಕರ ವಸತಿ…

View More ದುಶ್ಚಟದ ವಿರುದ್ಧ ಅರಿವು

ಇಂದಿನಿಂದ ನಿಯಮಿತ ನೀರು ಪೂರೈಕೆ

ಹುಕ್ಕೇರಿ: ಪ್ರವಾಹದಿಂದ ಜಲಾವೃತಗೊಂಡಿದ್ದ ಕುಡಿಯುವ ನೀರು ಸರಬರಾಜು ಘಟಕಗಳು ಈಗ ಸಂಪೂರ್ಣ ಸಿದ್ಧಗೊಂಡಿದ್ದು, ಗುರುವಾರದಿಂದ ನಿಯಮಿತವಾಗಿ ನೀರು ದೊರಕಲಿದೆ ಎಂದು ಪ್ರವಾಹ ನಿಯಂತ್ರಣ ಉಸ್ತುವಾರಿ ವಿಶೇಷಾಧಿಕಾರಿ ನಾಗನಗೌಡ ಪಾಟೀಲ ಹೇಳಿದ್ದಾರೆ. ತಾಲೂಕಿನ 26 ಗ್ರಾಮ,…

View More ಇಂದಿನಿಂದ ನಿಯಮಿತ ನೀರು ಪೂರೈಕೆ

ಹಂದಿ-ನಾಯಿ ಹಾವಳಿ ತಡೆಗೆ ಕ್ರಮ

ಚನ್ನಗಿರಿ: ಪಟ್ಟಣದ ಹಲವೆಡೆ ಇರುವ ನಾಯಿ-ಹಂದಿ ಹಾವಳಿ ಕುರಿತು ಗುರುವಾರ ವಿಜಯವಾಣಿಯಲ್ಲಿ ಪ್ರಕಟವಾದ ವರದಿ ಬೆನ್ನಲ್ಲೇ ಎಚ್ಚೆತ್ತ ಪುರಸಭೆ ನಿಯಂತ್ರಣಕ್ಕೆ ಮುಂದಾಗಿದೆ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪಟ್ಟಣದ ಎಲ್ಲ ಬೀದಿಗಳಲ್ಲಿ…

View More ಹಂದಿ-ನಾಯಿ ಹಾವಳಿ ತಡೆಗೆ ಕ್ರಮ

ಚಾಲಕ-ನಿರ್ವಾಹಕರ ಮೇಲೆ ನಿಯಂತ್ರಣ ಇರಲಿ

ಸಿದ್ದಾಪುರ: ತಾಲೂಕಿನಲ್ಲಿ ಸಾರಿಗೆ ಬಸ್ ವ್ಯವಸ್ಥೆ ಸಮರ್ಪವಾಗಿಲ್ಲ. ಮಾದ್ಲಮನೆಗೆ ತೆರಳಿದ ವಸತಿ ಬಸ್ ವಾರದಲ್ಲಿ ಎರಡು ದಿನ ರಾತ್ರಿಯೇ ಸಿದ್ದಾಪುರಕ್ಕೆ ವಾಪಸ್ ಬರುವ ಕಾರಣ ಶಾಲೆ-ಕಾಲೇಜ್ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಚಾಲಕ-ನಿರ್ವಾಹಕರ ಮೇಲೆ ಅಧಿಕಾರಿಗಳ…

View More ಚಾಲಕ-ನಿರ್ವಾಹಕರ ಮೇಲೆ ನಿಯಂತ್ರಣ ಇರಲಿ

ಪ್ರಾಧಿಕಾರದ ಮಾಹಿತಿ ಜನರಿಗಿಲ್ಲ

ದಾವಣಗೆರೆ: ದೇಶಾದ್ಯಂತ 69 ಮಿಲಿಯನ್ ಗ್ರಾಹಕರನ್ನು ಹೊಂದಿರುವ ದೂರಸಂಪರ್ಕ ಕ್ಷೇತ್ರದ ಸೇವೆ, ದೂರುಗಳನ್ನು ನಿಯಂತ್ರಿಸುತ್ತಿರುವ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಟ್ರಾಯ್ ಸಲಹೆಗಾರ ಶ್ರೀನಿವಾಸ ಎಸ್.ಗಲಗಲಿ ಹೇಳಿದರು. ಗ್ರಾಹಕರ…

View More ಪ್ರಾಧಿಕಾರದ ಮಾಹಿತಿ ಜನರಿಗಿಲ್ಲ

ಡೆಂೆ, ಚಿಕೂನ್‌ಗುನ್ಯಾ ಹೆಚ್ಚಳಕ್ಕೆ ಡಿಸಿ ಗರಂ

ಚಿತ್ರದುರ್ಗ: ಸೊಳ್ಳೆ ನಿಯಂತ್ರಣ ಕಾರ್ಯಗಳ ವೈಫಲ್ಯದಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡೆಂೆ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆರೋಗ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ…

View More ಡೆಂೆ, ಚಿಕೂನ್‌ಗುನ್ಯಾ ಹೆಚ್ಚಳಕ್ಕೆ ಡಿಸಿ ಗರಂ

ಕೀಟ ಚಿಕ್ಕದು ರೋಗ ದೊಡ್ಡದು

ಐಮಂಗಲ: ಸೊಳ್ಳೆಗಳನ್ನು ನಿಯಂತ್ರಿಸಿದರೆ ಡೆಂೆ ರೋಗವನ್ನು ತಡೆಗಟ್ಟಬಹುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಸೋಮ್ಲಾಪುರ ಹೇಳಿದರು. ಐಮಂಗಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್.ವಿ.ಎಸ್.ಪ್ರೌಢಶಾಲೆ ಸಹಯೋಗದಲ್ಲಿ ಸೋಮವಾರ ಜರುಗಿದ…

View More ಕೀಟ ಚಿಕ್ಕದು ರೋಗ ದೊಡ್ಡದು

ಜನಸಂಖ್ಯೆಗೆ ಬೇಕು ಕಡಿವಾಣ

ಹೊಳಲ್ಕೆರೆ: ಜನಸಂಖ್ಯೆ ನಿಯಂತ್ರಣ ಹಾಗೂ ಉತ್ತಮ ಪರಿಸರ ಬೆಳೆಸುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಜೀವನ ದೊರೆಯಲು ಸಾಧ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್ ಹೇಳಿದರು. ತಾಲೂಕಿನ ಅರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ…

View More ಜನಸಂಖ್ಯೆಗೆ ಬೇಕು ಕಡಿವಾಣ

ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತ್ಯು

< ಉಪ್ಪೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ *ಓರ್ವ ಗಂಭೀರ> ಬ್ರಹ್ಮಾವರ: ಉಪ್ಪೂರು ರಾಷ್ಟ್ರೀಯ ಹೆದ್ದಾರಿ 66ರ ಹೆರಾಯಿಬೆಟ್ಟು ಫಿಶರಿಸ್ ಕಾಲೇಜು ಬಳಿ ಶುಕ್ರವಾರ ಬೆಳಗ್ಗೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ…

View More ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತ್ಯು

ಪರಿಸರ ನೈರ್ಮಲ್ಯ ಕಾಪಾಡಬೇಕು

ಹೊಳಲ್ಕೆರೆ: ಪರಿಸರದ ನೈರ್ಮಲ್ಯ ಕಾಪಾಡುವುದರಿಂದ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಾಧ್ಯ ಎಂದು ಟಿಎಚ್‌ಒ ಡಾ.ಜಯಸಿಂಹ ತಿಳಿಸಿದರು. ಪಟ್ಟಣದ ಟಿಎಚ್‌ಒ ಕಚೇರಿ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ,…

View More ಪರಿಸರ ನೈರ್ಮಲ್ಯ ಕಾಪಾಡಬೇಕು