ಭರದಿಂದ ಸಾಗಿದ ವ್ಯಾಸರಾಯರ ನವವೃಂದಾವನದ ನಿರ್ಮಾಣ ಕಾರ್ಯ, ರಾಜ್ಯದ ಹಲವೆಡೆ ಪ್ರತಿಭಟನೆ

ಗಂಗಾವತಿ: ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವವೃಂದಾನವನ ನಿರ್ಮಾಣ ಕಾರ್ಯ ಶೇಕಡ 25 ರಷ್ಟು ಪೂರ್ಣಗೊಂಡಿದೆ. ತಮಿಳುನಾಡಿನ ವೇಲೂರಿನ ರಾಘವಪ್ರಭ ತಂಡದಿಂದ ಕಾಮಗಾರಿ ನಡೆಯುತ್ತಿದ್ದು, ವೃಂದಾವನದ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ವಾಸ್ತುಶಿಲ್ಪಿ ನೀರಜ್​​​ ಅವರೊಂದಿಗೆ…

View More ಭರದಿಂದ ಸಾಗಿದ ವ್ಯಾಸರಾಯರ ನವವೃಂದಾವನದ ನಿರ್ಮಾಣ ಕಾರ್ಯ, ರಾಜ್ಯದ ಹಲವೆಡೆ ಪ್ರತಿಭಟನೆ

ಶ್ರೀ ವ್ಯಾಸರಾಜ ಮೂಲವೃಂದಾವನಕ್ಕೆ ಅಪಚಾರ: ನಿಧಿಯಾಸೆಗೆ ಧ್ವಂಸ ಶಂಕೆ, ದುಷ್ಕರ್ವಿುಗಳ ಪತ್ತೆಗೆ ಭಕ್ತರ ಒತ್ತಾಯ

ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಬಳಿಯ ಇತಿಹಾಸ ಪ್ರಸಿದ್ಧ ನವವೃಂದಾವನ ಗಡ್ಡಿಯಲ್ಲಿನ ಶ್ರೀ ವ್ಯಾಸರಾಜರ ಮೂಲ ವೃಂದಾವನವನ್ನು ದುಷ್ಕರ್ವಿುಗಳು ಗುರುವಾರ ನಸುಕಿನಜಾವ ಧ್ವಂಸಗೊಳಿಸಿದ್ದು, ಭಕ್ತರು ತೀವ್ರ ಆಘಾತಗೊಂಡಿದ್ದಾರೆ. ವೃಂದಾವನ ಧ್ವಂಸಗೊಳಿಸಿದ ಬಳಿಕ ಮಧ್ಯದಲ್ಲಿ ಒಂದು…

View More ಶ್ರೀ ವ್ಯಾಸರಾಜ ಮೂಲವೃಂದಾವನಕ್ಕೆ ಅಪಚಾರ: ನಿಧಿಯಾಸೆಗೆ ಧ್ವಂಸ ಶಂಕೆ, ದುಷ್ಕರ್ವಿುಗಳ ಪತ್ತೆಗೆ ಭಕ್ತರ ಒತ್ತಾಯ

ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವಬೃಂದಾವನದ ಮರು ನಿರ್ಮಾಣ

ಕೊಪ್ಪಳ: ಗಂಗಾವತಿ ತಾಲೂಕಿನ ನವವೃಂದಾವನ ಗಡ್ಡಿಯಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ವ್ಯಾಸರಾಯರ ಬೃಂದಾವನವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ರಾಘವೇಂದ್ರ ಮಠ, ಉತ್ತರಾಧಿಮಠ ಹಾಗೂ ವ್ಯಾಸರಾಯ ಮಠದ ಶ್ರೀಗಳು ಸ್ಥಳಕ್ಕೆ ಆಗಮಿಸಿದ್ದು, ಘಟನೆಯನ್ನು ತೀವ್ರವಾಗಿ…

View More ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವಬೃಂದಾವನದ ಮರು ನಿರ್ಮಾಣ

ನವಬೃಂದಾವನ ಧ್ವಂಸಗೊಳಿಸಿದ ಪಾಪಿಗಳ ವಂಶ ಸರ್ವನಾಶವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್​ ಮಾಡಿದ ನಟ ಜಗ್ಗೇಶ್​

ಬೆಂಗಳೂರು: ಕೊಪ್ಪಳದ ಆನೆಗೊಂದಿ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳ ದುಷ್ಕೃತ್ಯವನ್ನು ನಟ ನವರಸನಾಯಕ ಜಗ್ಗೇಶ್​ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ…

View More ನವಬೃಂದಾವನ ಧ್ವಂಸಗೊಳಿಸಿದ ಪಾಪಿಗಳ ವಂಶ ಸರ್ವನಾಶವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್​ ಮಾಡಿದ ನಟ ಜಗ್ಗೇಶ್​

ನಿಧಿಗಳಲ್ಲಿ ಹೂಡಿಕೆ ಹಂಚಿಕೆ: ದೀರ್ಘಾವಧಿ ಹೂಡಿಕೆಗಳಲ್ಲಿ ಗಮನಿಸಬೇಕಾದ ಅತಿ ಮುಖ್ಯವಾದ ಅಂಶ

ದೀರ್ಘಾವಧಿ ಹೂಡಿಕೆಗಳ ವಿಷಯ ಬಂದಾಗ ಸರಿಯಾದ ಸಮಯದಲ್ಲಿ, ಸೂಕ್ತವಾದ ನಿಧಿಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಮುಖ್ಯ ಎಂಬುದು ಹೂಡಿಕೆದಾರರಿಗೆ ತಿಳಿದಿದೆ. ಇದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂಬುದು ಗೊತ್ತಿದೆ. 2008ರ ವರೆಗೆ ಈಕ್ವಿಟಿಗಳಲ್ಲಿನ ಹೂಡಿಕೆ…

View More ನಿಧಿಗಳಲ್ಲಿ ಹೂಡಿಕೆ ಹಂಚಿಕೆ: ದೀರ್ಘಾವಧಿ ಹೂಡಿಕೆಗಳಲ್ಲಿ ಗಮನಿಸಬೇಕಾದ ಅತಿ ಮುಖ್ಯವಾದ ಅಂಶ

ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಗುತ್ತಲ: ನಿಧಿ ಆಸೆಗಾಗಿ ಕಿಡಿಗೇಡಿಗಳು ಹಳೇ ಮಣ್ಣೂರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭೂಮಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರದಾ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮಣ್ಣೂರ ಗ್ರಾಮವನ್ನು ಟಾಟಾ ಕಂಪನಿ ಸ್ಥಳಾಂತರ ಮಾಡಿ…

View More ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ನಿಧಿಗಳ್ಳರ ಕಣ್ಣಿಗೆ ಬಿದ್ದ ಗಣಪ ಮಾಯ !

ಸಿಂದಗಿ: ತಾಲೂಕಿನ ಕಕ್ಕಳಮೇಲಿ ಗ್ರಾಮದ ಪುರಾತನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳರು ಶುಕ್ರವಾರ ತಡರಾತ್ರಿ ನಿಧಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ದೇವಾಲಯದಲ್ಲಿನ ಕಲ್ಲಿನ ಗಣಪ, ನಂದಿ ಮೂರ್ತಿಗಳ ಕೆಳಗೆ ನಿಧಿ ಇರಬಹುದೆಂದು ಶಂಕಿಸಿ ನಂದಿ ಬಸವಣ್ಣನ ಕಲ್ಲಿನ…

View More ನಿಧಿಗಳ್ಳರ ಕಣ್ಣಿಗೆ ಬಿದ್ದ ಗಣಪ ಮಾಯ !

ಜಿಲ್ಲೆಯ 7,042 ರೈತರಿಗೆ ಹಣ

ಗದಗ:5 ಎಕರೆಯೊಳಗಿನ ಭೂಮಿ ಹೊಂದಿದ ರೈತರಿಗೆ ಭರವಸೆಯ ಆದಾಯದ ಬೆಂಬಲ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ರೈತ ಗೌರವ ನಿಧಿ’ ಯೋಜನೆಯಡಿ 4 ತಿಂಗಳಿಗೊಮ್ಮೆ 2 ಸಾವಿರ ರೂ.…

View More ಜಿಲ್ಲೆಯ 7,042 ರೈತರಿಗೆ ಹಣ

ನಿಧಿ ಇದೆ ಎಂಬ ನಂಬಿಕೆಯೇ ಈ ಕೆರೆಗೆ ಕಂಟಕ

<ಹಳೆಕಟ್ಟು ಬಯಲು ಕೆರೆ ಸಂಕಷ್ಟ! * ಅವಸಾನವಾದರೆ ಪಶುಪಕ್ಷಿಗಳಿಗೂ ನೀರಿರದು!> ಶ್ರೀಪತಿ ಹೆಗಡೆ ಹಕ್ಲಾಡಿ/ ನರಸಿಂಹ ನಾಯಕ್ ಬೈಂದೂರು ಒಂದು ಕಡೆ ಕೆರೆ ಸಂರಕ್ಷಣೆ ಹೆಸರಲ್ಲಿ ಸರ್ಕಾರ ಹತ್ತು ಹಲವು ಯೋಜನೆ ರೂಪಿಸಿ, ಕೋಟ್ಯಂತರ…

View More ನಿಧಿ ಇದೆ ಎಂಬ ನಂಬಿಕೆಯೇ ಈ ಕೆರೆಗೆ ಕಂಟಕ

ನಿಧಿಯಾಸೆಗಾಗಿ ನರಬಲಿ ಶಂಕೆ?

| ಬಾಬುರಾವ ಯಡ್ರಾಮಿ ಕಲಬುರಗಿ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ಆಳಂದ ತಾಲೂಕಿನ ಜವಳಿ (ಡಿ) ಗ್ರಾಮದ ಹೊರವಲಯ ಹಳ್ಳದ ಬಳಿಯಲ್ಲಿ ನಡೆದ ತಾಯಿ- ಮಗುವಿನ ಕೊಲೆ ಪ್ರಕರಣ ಇದೀಗ ನಿಧಿಯಾಸೆಗಾಗಿ ನರಬಲಿ ಪ್ರಕರಣವಾಗಿ ತಿರುವು ಪಡೆದುಕೊಳ್ಳುವಂತಿದೆ.…

View More ನಿಧಿಯಾಸೆಗಾಗಿ ನರಬಲಿ ಶಂಕೆ?