VIDEO: ಪಂಚಭೂತಗಳಲ್ಲಿ ಲೀನರಾದ ಮಾಸ್ಟರ್​ ಹಿರಣ್ಣಯ್ಯ: ಮೂವರು ಪುತ್ರರಿಂದ ಅಂತ್ಯಸಂಸ್ಕಾರ ವಿಧಿವಿಧಾನ

ಬೆಂಗಳೂರು: ಗುರುವಾರ ಬೆಳಗ್ಗೆ ನಿಧನರಾದ ಹಿರಿಯ ರಂಗಕರ್ಮಿ ಮತ್ತು ಚತುರ ಮಾತುಗಾರ ಮಾಸ್ಟರ್​ ಹಿರಣ್ಣಯ್ಯ ಅವರ ಅಂತ್ಯ ಸಂಸ್ಕಾರ ಬನಶಂಕರಿ ವಿದ್ಯುತ್​ ಚಿತಾಗಾರದಲ್ಲಿ ಸಂಜೆ ನೆರವೇರಿತು. ಅವರ ಮೂವರು ಪುತ್ರರು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ…

View More VIDEO: ಪಂಚಭೂತಗಳಲ್ಲಿ ಲೀನರಾದ ಮಾಸ್ಟರ್​ ಹಿರಣ್ಣಯ್ಯ: ಮೂವರು ಪುತ್ರರಿಂದ ಅಂತ್ಯಸಂಸ್ಕಾರ ವಿಧಿವಿಧಾನ

ಕಮಲಕ್ಕೆ ಚಿಕ್ಕನಗೌಡ್ರೇ ನಿಕ್ಕಿ

ಕುಂದಗೋಳ: ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ದಿ. ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಬಹುತೇಕ ಟಿಕೆಟ್ ಖಚಿತವಾಗಿದೆ. ಕಳೆದ…

View More ಕಮಲಕ್ಕೆ ಚಿಕ್ಕನಗೌಡ್ರೇ ನಿಕ್ಕಿ

ಆರೆಸ್ಸೆಸ್ ಹಿರಿಯ ಪ್ರಚಾರಕ ಪ್ರಕಾಶ್ ಕಾಮತ್ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರೆಸ್ಸೆಸ್) ಹಿರಿಯ ಪ್ರಚಾರಕ, ಜಾರ್ಖಂಡ ವನವಾಸಿ ಕಲ್ಯಾಣ ಆಶ್ರಮದ ಮಂತ್ರಿ ಪ್ರಕಾಶ್ ಕೃಷ್ಣ ಕಾಮತ್(70) ಅವರು ಭಾನುವಾರ ಬೆಳಗಾವಿಯ ಕೆಎಲ್​ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ಗುಣಮುಖರಾಗಿದ್ದ…

View More ಆರೆಸ್ಸೆಸ್ ಹಿರಿಯ ಪ್ರಚಾರಕ ಪ್ರಕಾಶ್ ಕಾಮತ್ ನಿಧನ

ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ನಿಧನ

ಸಿದ್ದಾಪುರ: ಯಕ್ಷಗಾನ ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ಬೇದ್ರಳ್ಳಿ(51) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಶ್ರೀಕ್ಷೇತ್ರ ಕಮಲಶಿಲೆ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದ ಅವರು ಅಸೌಖ್ಯದ ಕಾರಣ ಬುಧವಾರ ಮಣಿಪಾಲ…

View More ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ನಿಧನ

ಟಾಲಿವುಡ್‌ ಸಿನಿಮಾ ಹಿರಿಯ ನಿರ್ದೇಶಕ ಜೆ ಮಹೇಂದ್ರನ್‌ ಇನ್ನಿಲ್ಲ

ಚೆನ್ನೈ: ಕಾಲಿವುಡ್‌ನ ಸಿನಿಮಾದ ಹಿರಿಯ ನಿರ್ದೇಶಕ ಜೆ ಮಹೇಂದ್ರನ್‌ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಹೇಂದ್ರನ್‌ ಮಗ ಜಾನ್‌ ಮಹೇಂದ್ರನ್ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಡಯಾಲಿಸಿಸ್‌ಗೆ…

View More ಟಾಲಿವುಡ್‌ ಸಿನಿಮಾ ಹಿರಿಯ ನಿರ್ದೇಶಕ ಜೆ ಮಹೇಂದ್ರನ್‌ ಇನ್ನಿಲ್ಲ

ತಂದೆ ಸಾವಿನ ದುಃಖದಲ್ಲೂ ಅಳುತ್ತಲೇ ಪರೀಕ್ಷೆ ಬರೆದ ಸಚಿವ ಸಿ.ಎಸ್‌.ಶಿವಳ್ಳಿ ಪುತ್ರಿ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ ಎಸ್‌ ಶಿವಳ್ಳಿ ನಿನ್ನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಆದರೆ ಸಾವಿನ ದುಃಖದ ಮಧ್ಯೆಯೂ ಶಿವಳ್ಳಿ ಅವರ ಪುತ್ರಿ ಪರೀಕ್ಷೆ ಬರೆದಿದ್ದಾಳೆ. ಮಂಜುನಾಥ ನಗರದ ಕೆ.ಎಲ್.ಇ…

View More ತಂದೆ ಸಾವಿನ ದುಃಖದಲ್ಲೂ ಅಳುತ್ತಲೇ ಪರೀಕ್ಷೆ ಬರೆದ ಸಚಿವ ಸಿ.ಎಸ್‌.ಶಿವಳ್ಳಿ ಪುತ್ರಿ

ಸಚಿವ ಸಿ.ಎಸ್. ಶಿವಳ್ಳಿ ಇನ್ನಿಲ್ಲ

ಹುಬ್ಬಳ್ಳಿ: ಪೌರಾಡಳಿತ ಸಚಿವ, ಕುಂದಗೋಳ ಕ್ಷೇತ್ರದ ಶಾಸಕ ಸಿ.ಎಸ್. ಶಿವಳ್ಳಿ (57) ಶುಕ್ರವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಇಲ್ಲಿಯ ಜಯಪ್ರಕಾಶ ನಗರದ ಮದನಿ ಕಾಲನಿ ನಿವಾಸದಲ್ಲಿ ಮಧ್ಯಾಹ್ನ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತಿದ್ದಾಗ…

View More ಸಚಿವ ಸಿ.ಎಸ್. ಶಿವಳ್ಳಿ ಇನ್ನಿಲ್ಲ

ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ನಿಧನಕ್ಕೆ ಮಾ.24ರವರೆಗೆ ಶೋಕಾಚರಣೆ ಘೋಷಿಸಿದ ಸರ್ಕಾರ

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶುಕ್ರವಾರದಿಂದ ಆರಂಭವಾಗಿ ಮಾ.24ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.…

View More ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ನಿಧನಕ್ಕೆ ಮಾ.24ರವರೆಗೆ ಶೋಕಾಚರಣೆ ಘೋಷಿಸಿದ ಸರ್ಕಾರ

ಯರಗುಪ್ಪಿಯಲ್ಲಿ ಶನಿವಾರ ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ; ಹುಬ್ಬಳ್ಳಿ, ಹುಟ್ಟೂರಲ್ಲಿ ಸಾರ್ವಜನಿಕ ದರ್ಶನ

ಹುಬ್ಬಳ್ಳಿ: ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ನಿಧನರಾದ ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಯರಗುಪ್ಪಿಯಲ್ಲಿ ನೆರವೇರಿಸಲಾಗುವುದು. ಕುರುಬ ಸಮುದಾಯದ ಪ್ರಕಾರ ಅಂತಿಮ ವಿಧಿವಿಧಾನಗಳು ನೆರವೇರಲಿರುವುದಾಗಿ ಶಿವಳ್ಳಿ ಅವರ ಕುಟುಂಬ ಮೂಲಗಳು…

View More ಯರಗುಪ್ಪಿಯಲ್ಲಿ ಶನಿವಾರ ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ; ಹುಬ್ಬಳ್ಳಿ, ಹುಟ್ಟೂರಲ್ಲಿ ಸಾರ್ವಜನಿಕ ದರ್ಶನ

ಸಚಿವ ಶಿವಳ್ಳಿ ಸಾವಿಗೆ ಕಂಬಿನಿ ಮಿಡಿದ ರಾಜಕೀಯ ನಾಯಕರು; ಸರಳ, ಸಜ್ಜನಿಕೆಯ ರಾಜಕಾರಣಿಗೆ ನುಡಿ ನಮನ

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್​.ಶಿವಳ್ಳಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಹಾಸನದ‌ ಜೆಡಿಎಸ್ ಪ್ರಚಾರಸಭೆಯಲ್ಲಿ ಸಂತಾಪ ಸೂಚಿಸಿದ ಸಿಎಂ ನಿನ್ನೆ ತಾನೇ ಧಾರವಾಡ ಕಟ್ಟಡ ಕುಸಿತದ ಪರಿಶೀಲನೆಯಲ್ಲಿ…

View More ಸಚಿವ ಶಿವಳ್ಳಿ ಸಾವಿಗೆ ಕಂಬಿನಿ ಮಿಡಿದ ರಾಜಕೀಯ ನಾಯಕರು; ಸರಳ, ಸಜ್ಜನಿಕೆಯ ರಾಜಕಾರಣಿಗೆ ನುಡಿ ನಮನ